News

ಬೆಕ್ಕುಗಳನ್ನು ಯಾವ ದೇಶದಲ್ಲಿ ದೇವರಂತೆ ಪೂಜೆ ಮಾಡಲಾಗುತ್ತದೆ.?

In which country are cats worshiped as gods

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ನಿಮಗೆಲ್ಲರಿಗೂ ಕೆಲವೊಂದು ರಹಸ್ಯ ವಿಷಯಗಳ ಜೊತೆಗೆ ರಸಪ್ರಶ್ನೆಯನ್ನು ತಂದಿದ್ದೇವೆ. ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.

In which country are cats worshiped as gods

ಪ್ರಸ್ತುತ ದಿನಮಾನಗಳಲ್ಲಿ ನಾವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಗಲಿ ಅಥವಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅವಶ್ಯಕಥೆ ಇರುತ್ತದೆ. ಯಾವುದೇ ಸರ್ಕಾರಿ ಪರೀಕ್ಷೆಯಾಗಲಿ ಅಥವಾ ಇನ್ನಿತರ ಜ್ಞಾನವನ್ನು ಬೆಳೆಸಿಕೊಳ್ಳಲು ನಾವು ಕೆಲವೊಂದು ಪ್ರಶ್ನೆಗಳನ್ನು ಹಾಗೂ ಉತ್ತರಗಳನ್ನು ತಿಳಿದುಕೊಂಡಿರಬೇಕು ನಮಗೆ ಊಹೆಗೂ ಸಿಗದಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗಾಗಿ ಕೆಲವೊಂದು ಅಗತ್ಯ ಮಾಹಿತಿಯನ್ನು ತಿಳಿದುಕೊಂಡು ಉತ್ತಮವಾದ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅವಶ್ಯಕವಾಗಿದೆ .ಹಾಗಾಗಿ ಕೆಲವು ಪ್ರಶ್ನೆಗಳನ್ನು ನೀಡಲಾಗಿದ್ದು ಅದರಲ್ಲಿ ಉತ್ತರವನ್ನು ಸಹ ತಿಳಿಸಲಾಗಿದೆ ಹಾಗಾಗಿ ಅವುಗಳನ್ನು ತಿಳಿದುಕೊಳ್ಳಿ.

ಪ್ರಮುಖರಸ ಪ್ರಶ್ನೆಗಳು

ಪ್ರಶ್ನೆ :ಸಿಂಟ್ರೆಸ್ ಹಣ್ಣುಗಳು ಯಾವ ಆಮ್ಲವಿದೆ ಎಂಬುದು ನಿಮಗೆ ತಿಳಿದಿದೆ.?

ಉತ್ತರ :ಸಿಂತ್ರಸ್ ಆಮ್ಲವು ಹುಳಿ ಹಣ್ಣುಗಳಲ್ಲಿ ಕಂಡು ಬರುತ್ತದೆ.

ಪ್ರಶ್ನೆ :ಜನರು ಯಾವ ಗ್ರಹವನ್ನು ಭೂಮಿಯ ಸಹೋದರಿ ಎಂದು ಸಾಮಾನ್ಯವಾಗಿ ಕರೆಯುತ್ತಾರೆ.?


ಉತ್ತರ: ಶುಕ್ರ ಗ್ರಹವನ್ನು ಸಾಮಾನ್ಯವಾಗಿ ಜನರು ಭೂಮಿಯ ಸಹೋದರಿ ಎಂದು ಕರೆಯಲಾಗಿರುತ್ತದೆ.

ಪ್ರಶ್ನೆ :ಕರ್ನಾಟಕ ಯಾವಾಗ ಸ್ಥಾಪನೆಯಾಯಿತು ನಿಮಗೆ ಗೊತ್ತು.?

ಉತ್ತರ: ಕರ್ನಾಟಕ ಸ್ಥಾಪನೆಯಾದ ವರ್ಷ 1956 ನವೆಂಬರ್ 1 ಹೆಸರು ಬಂದಿದೆ.

ಪ್ರಶ್ನೆ :ಯಾವ ಜೀವಿಯ ಮೇಲೆ ಪೆಟ್ರೋಲ್ ಅನ್ನು ಹಾಕಿದರೆ ಸಾಯುತ್ತದೆ.?

ಉತ್ತರ :ಚೇಳಿನ ಮೇಲೆ ನಾವು ಪೆಟ್ರೋಲನ್ನು ಸುರಿದರೆ ಸಾಕು ಆಜೀವಿ ಸಾವನ್ನಪ್ಪುತ್ತದೆ.

ಪ್ರಶ್ನೆ :ಯಾವ ಪ್ರಾಣಿ ಎಲ್ಲ ದ್ವಿಗುಣವಾಗಿ ನೋಡುತ್ತದೆ.?

ಉತ್ತರ :ದ್ವಿಗುಣವಾಗಿ ನೋಡುವಂತಹ ಪ್ರಾಣಿ, ಆನೆ ಆಗಿರುತ್ತದೆ.

ಪ್ರಶ್ನೆ :ಅಶೋಕ ಚಕ್ರವರ್ತಿಯ ಉತ್ತರಾಧಿಕಾರಿ ಯಾರು.?

ಉತ್ತರ :ಅಶೋಕ ಚಕ್ರವರ್ತಿಯ ಉತ್ತರಾಧಿಕಾರಿ ಬಿಂದುಸಾರನು ಆಗಿರುತ್ತಾನೆ.

ಪ್ರಶ್ನೆ :ಯಾವ ದೇಶದಲ್ಲಿ ಬೆಕ್ಕುಗಳನ್ನು ದೇವರೆಂದು ಪೂಜೆ ಮಾಡಲಾಗುತ್ತದೆ ನಿಮಗೆ ಗೊತ್ತೇ.?

ಉತ್ತರ :ಬೆಕ್ಕುಗಳನ್ನು ದೇವರೆಂದು ಪೂಜಿಸುವ ದೇಶ ಈಜಿಪ್ಟ್.

ಪ್ರಶ್ನೆ :ದೇಶದಲ್ಲಿ ಒಂದೂ ಸಿನಿಮಾ ಆಗಿಲ್ಲದೆ ಇರುವ ದೇಶ ಯಾವುದು ವಿಶ್ವದಲ್ಲಿ.?

ಉತ್ತರ :ಭೂತಾನ್ ನಲ್ಲಿ ಒಂದೇ ಒಂದು ಸಿನಿಮಾ ಆಲ್ ಸಹ ಇರುವುದಿಲ್ಲ.

ಪ್ರಶ್ನೆ :ಸಿಂಧೂ ಕಣಿವೆ ನಾಗರಿಕತೆಯ ಬಂದರು ಎಲ್ಲಿತ್ತು ನಿಮಗೆ ಗೊತ್ತೇ.?

ಉತ್ತರ :ಲೋಥನ್ ನಲ್ಲಿ ಸಿಂಧೂ ಕಣಿವೆ ನಾಗರಿಕತೆ ಬಂದರು ಇತ್ತು ಹಾಗೂ ಸಿಂಧೂ ಕಣಿವೆಯ ನಾಗರಿಕತೆಯ ಏಕೈಕ ಬಂದರು ನಗರವಾಗಿರುತ್ತದೆ ಹಾಗೂ ಅದರ ಅವಶೇಷಗಳು ಆವಿಷ್ಕಾರಗಳಿಗೆ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.

ಪ್ರಶ್ನೆ :ವಿಜಯನಗರದ ಸಾಮ್ರಾಜ್ಯದ ಸ್ಥಾಪಕರು ಯಾರು ನಿಮಗೆ ಗೊತ್ತೇ?

ಉತ್ತರ :ಹರಿಹರ ವಿಜಯನಗರದ ಸ್ಥಾಪಕರಾಗಿದ್ದಾರೆ.

ಈ ಮೇಲ್ಕಂಡ ರಸಪ್ರಶ್ನೆಯು ನಿಮ್ಮ ಜ್ಞಾನವನ್ನು ಹಾಗೂ ಬುದ್ಧಿಮಟ್ಟವನ್ನು ಹೆಚ್ಚಿಸುವ ಪ್ರಶ್ನೆಗಳಾಗಿದೆ ಇನ್ನು ಇದೇ ರೀತಿಯ ಹೆಚ್ಚಿನ ಪ್ರಶ್ನೆಗಳನ್ನು ನಿಮಗೆ ಕೇಳಲಾಗುವುದು ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ

Treading

Load More...