ನಮಸ್ಕಾರ ಸ್ನೇಹಿತರೆ ತಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಸರ್ಕಾರಿ ನೌಕರರ ಹಾಗೂ ಅದರೊಂದಿಗೆ ಬಾಡಿಗೆ ಹೆಚ್ಚಳದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಹಾಗಾಗಿ ಸಂಪೂರ್ಣವಾಗಿ ಕೊನೆವರೆಗೂ ಓದಿ.
ಸರ್ಕಾರಿ ನೌಕರರಿಗೆ ಶುಭ ಸುದ್ದಿ :
ಹೊಸ ವರ್ಷ ಆರಂಭ ಆದ ನಂತರ ಸರ್ಕಾರಿ ನೌಕರರಿಗೆ ಅವರ ಸಂಬಳದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ವಿನಾಯಿತಿ ಇನ್ನೂ ಅನೇಕ ರೀತಿಯ ಹೊಸ ಹೊಸ ಅಪ್ಡೇಟ್ಗಳು ಹೊರಬೀಡುತ್ತಿದ್ದು.ಈ ವರ್ಷ ಸರ್ಕಾರಿ ನೌಕರಿಗೆ ಬಂಪರ್ ಗಿಫ್ಟ್ ಅನ್ನು ಕೇಂದ್ರ ಸರ್ಕಾರ ನೀಡುತ್ತಿದೆ.
ಎರಡು ಹೊಸ ಅಪ್ಡೇಟ್ಗಳು ಸರ್ಕಾರಿ ನೌಕರರಿಗೆ :
ಹೌದು ಕೇಂದ್ರ ನೌಕರರಿಗೆ ಪ್ರಸ್ತುತ ವರ್ಷದಲ್ಲಿ ಅನೇಕ ರೀತಿಯ ಸಂಬಳದ ಜೊತೆಗೆ ಆಯೋಗದ ಶಿಫಾರಸ್ಸಿನ ಮೇಲೆ ನೌಕರರ ಅರ್ಧ ವಾರ್ಷಿಕ ಆದರದ ಮೇಲೆ ವರ್ಷಕ್ಕೆ ಎರಡು ಬಾರಿ ಸಂಬಳ ಹೆಚ್ಚಿಸಲಾಗುವುದು .ಮತ್ತೊಮ್ಮೆ 4ರಷ್ಟು ಪ್ರತಿಶತ ಹಣವನ್ನು ಕೇಂದ್ರ ನೌಕರರ ಬತ್ಯಶೇಕಡ 50ರಷ್ಟು ಹೆಚ್ಚಿಸಲಾಗುವುದು.
ಇದನ್ನು ಓದಿ : ಪ್ರತಿದಿನ Phone Pay ಹಾಗು Google Pay ಮೂಲಕ ಎಷ್ಟು ಹಣ ಕಳಿಸಬಹುದು ನೋಡಿ ,ಹೊಸ ನಿಯಮ
ವೇತನದಲ್ಲಿ ಭಾರಿ ಪ್ರಮಾಣದ ಏರಿಕೆ :
ಸರ್ಕಾರಿ ನೌಕರರ ಡಿ ಎ ಹಣದ ಜೊತೆಗೆ ಎಚ್ ಆರ್ ಎ ಕೂಡ ಹೆಚ್ಚಳ ಮಾಡಲಾಗುವುದು ಸರ್ಕಾರಿ ನೌಕರರ ಎರಡು ಬೇಡಿಕೆ ಈಡೇರಲಿದೆ .ಇದರೊಂದಿಗೆ ವೇತನದಲ್ಲೂ ಸಹ ವಿಭಿನ್ನ ರೀತಿಯಲ್ಲಿ ಹಣ ಏರಿಸಲಾಗುವುದು.
ಈ ಲೇಖನವನ್ನು ಸರ್ಕಾರಿ ನೌಕರಿ ಮಾಡುತ್ತಿರುವ ನಿಮ್ಮ ಸ್ನೇಹಿತರು ಅಥವಾ ಕುಟುಂಬ ವರ್ಗದವರಿಗೆ ತಲುಪಿಸುವ ಮುಖಾಂತರ ಡಿಎ ಹಣದ ಜೊತೆಗೆ ಎಚ್ ಆರ್ ಎ ಹಣವು ಸಹ ಹೆಚ್ಚಳ ಆಗಲಿದೆ .ಹಾಗಾಗಿ ಈ ಲೇಖನವನ್ನು ಅವರಿಗೆ ತಲುಪಿಸಿ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
- 3015 ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ