ನಮಸ್ಕಾರ ಸ್ನೇಹಿತರೆ .ನಮ್ಮ ಲೇಖನದಲ್ಲಿ ನಿಮಗೆ ಅಗತ್ಯವಾದ ಮಾಹಿತಿಯನ್ನು ತಿಳಿಸಲಿದ್ದೇವೆ. ಅದೇನೆಂದರೆ ಕೇಂದ್ರ ಸರ್ಕಾರದ ನೌಕರಿಯಲ್ಲಿರುವ ಮತ್ತು ಪಿಂಚಿಣಿದಾರರಿಗೆ ಕೆಲವೇ ದಿನಗಳಲ್ಲಿ ಒಂದು ಒಳ್ಳೆಯ ಸುದ್ದಿ ಬರಲಿದೆ . ಅವರ ಬಹುದಿನಗಳ ಬೇಡಿಕೆಯಾದ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ ಉದ್ಯೋಗಗಳಿಗೆ ದೊಡ್ಡ ರೀತಿಯಲ್ಲಿ ಲಾಭವಾಗಲಿದೆ 20204 ರ ವೇಳೆಗೆ ನೌಕರರಿಗೆ ಬಾಕಿ ಇದ್ದತಹ ಡಿಎ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ.ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ನೌಕರರಿಗೆ ಸಿಹಿ ಸುದ್ದಿ:
ಸರ್ಕಾರಿ ನೌಕರಿ ಮಾಡುತ್ತಿರುವ ಜನರಿಗೆ ಮೂಲವೇತನವನ್ನು ನಿರ್ಧರಿಸಿ ಅವರಿಗೆ ಫಿಟ್ ಮೆಂಟ್ ಫ್ಯಾಕ್ಟರನ್ನು ಹೆಚ್ಚಿಸಲು ಸರ್ಕಾರ ಕೈಗೊಳ್ಳಲಾಗುವುದು ತಿಳಿಸಿದೆ. ಸರ್ಕಾರಿ ನೌಕರರು ಹಾಗೂ ಪಿಂಚಿಣಿದಾರರಿಗೆ ಇನ್ನೊಂದು ಸಿಹಿ ಸುದ್ದಿ ಇದೆ, ಇನ್ನೇ ಕೆಲವೇ ದಿನಗಳಲ್ಲಿ ಸರ್ಕಾರದ ಕಡೆಯಿಂದ ನಿಮಗೆ ಒಂದು ಒಳ್ಳೆಯ ಸುದ್ದಿ ಸಿಗಬಹುದು ಅದೇನೆಂದರೆ ನೌಕರರ ಸಂಬಳ ಹೆಚ್ಚಳ.
ಇದನ್ನು ಓದಿ : ಪೋಸ್ಟ್ ಆಫೀಸ್ ಸ್ಕೀಮ್ 9,000 ಪ್ರತಿ ತಿಂಗಳು : ಹೇಗೆ ಪಡೆದುಕೊಳ್ಳುವುದು..?
ಏಳನೇ ವೇತನ ಆಯೋಗ :
ಕೇಂದ್ರ ಸರ್ಕಾರದ ನೌಕರಿಯಲ್ಲಿರುವ ಜನರಿಗೆ ಮುಂದಿನ ದಿನಗಳಲ್ಲಿ ಒಂದು ಖುಷಿಯ ವಿಷಯ ಕಾದಿದೆ .ಅದೇನಂದರೆ ವರದಿ ಪ್ರಕಾರ 2.60 ಇಂದ 3.0 ವಿಟ್ ಮೆಂಟ್ ಅಂಶವು ಹೆಚ್ಚಾಗಲಿದೆ. ಇದರ ಬಗ್ಗೆ ಸರ್ಕಾರವು ಇನ್ನು ಅಧಿಕೃತವಾಗಿ ಹೇಳಿಲ್ಲ ಆದರೆ ಮಾಧ್ಯಮಗಳಲ್ಲಿ ವರದಿಯ ಪ್ರಕಾರ ಸೂಚಿಸಲಾಗಿದೆ. ಕೊರನ ಸಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ತಿಳಿದುಕೊಂಡಾಗ ಅಸಾಧಾರಣ ಪರಿಸ್ಥಿತಿ ಸಂಭವಿಸಿತು ಹೆಚ್ಚು ಸಂತ್ರಸ್ತರು ಆಗಿರುವ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ನೌಕರರಿಗೆ ಹಣಕಾಸು ಅನ್ನುಸ್ತಗಿತಗೊಳಿಸಿದ್ದು ಡಿಎಯನ್ನು ತಡೆಯಲಾಗಿತ್ತು.
ಈ ದಾಖಲೆಗಳನ್ನು ಪಾವತಿಸುವಂತೆ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಅದೇನೆಂದರೆ ಚುನಾವಣೆಗೂ ಮುನ್ನ ಸರ್ಕಾರಿ ನೌಕರು ಈ ಹಿಂದೆ ಬೇಡಿಕೆಗಳನ್ನು ಸರ್ಕಾರಕ್ಕೆ ನೀಡಿದ್ದರು ನೌಕರಿ ಸಂಘಟನೆಗಳು ಡಿಎ ಬಾಕಿ ಕುರಿತು ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರು.
ಮುಂದಿನ ಲೋಕಸಭೆ ಚುನಾವಣೆ ನಡೆಯುವ ಮುನ್ನ ಸರ್ಕಾರಕ್ಕೆ 18 ತಿಂಗಳ ಬಾಕಿ ಇರುವ ಹಣವನ್ನು ಜಮಾ ಮಾಡದಿದ್ದರೆ ನೌಕರರು ಸರ್ಕಾರದ ವಿರುದ್ಧ ಇದೆ .ಹಾಗಾಗಿ ಕೋರನ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಹಣ ಹಾಗೂ ಡಿಎ ಹಣ ಯಾರಿಗೆ ಬಾಕಿ ಇದೆಯೋ ಅಂತಹ ನೌಕರರಿಗೆ ಹಣವನ್ನು ನೀಡಲು ನಿರ್ಧರಿಸಿದೆ.
ನೌಕರರ ಸಮಾಧಾನ ಪಡಿಸಲು ಕೇಂದ್ರ ಸರ್ಕಾರ ವಿಶ್ವಾಸಮಥ ಹೆಚ್ಚಳ ಹಾಗೂ 18 ತಿಂಗಳ ವಿರಹ ವೇತನದ ಎರಡು ಬಹುಮಾನಗಳನ್ನು ನೀಡಬಹುದು ಎಂದು ಅನೇಕ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ .ಹಾಗಾಗಿ ಸರ್ಕಾರಿ ನೌಕರರಿಗೆ ಒಂದು ಖುಷಿಯ ವಿಷಯ ಎನ್ನಬಹುದು.
ಈ ಮೇಲ್ಕಂಡ ಮಾಹಿತಿಯು ನೌಕರರಿಗೆ ಅಗತ್ಯವಾಗಿ ಹಣವನ್ನು ನೀಡುವ ಮಾಹಿತಿಯಾಗಿದ್ದು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ