News

ಕರ್ನಾಟಕ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳ – ಈ ಮಾರ್ಗ ಸೂಚಿ ಅನುಸರಿಸಿ

Increase in number of cases in Karnataka state

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ .ಈ ಲೇಖನದಲ್ಲಿ ರಾಜ್ಯದಲ್ಲಿ ಹೆಚ್ಚಾಗಿರುವ ಕೋವಿಡ್ 19 ಜೆಎನ್1 ಬಗ್ಗೆ ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

Increase in number of cases in Karnataka state
Increase in number of cases in Karnataka state

ಕೋವಿಡ್ 19 JN-1 :

ಕೋವಿಡ್ 19 ಕೇರಳ ರಾಜ್ಯದಲ್ಲಿ ಇದರ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು. ಪ್ರಸ್ತುತ ನಮ್ಮ ದೇಶದಲ್ಲಿ ಅಂಕಿ ಅಂಶಗಳ ಪ್ರಕಾರ ಕೇರಳ ರಾಜ್ಯದಲ್ಲಿಯೇ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಹಾಗೂ ತಮಿಳುನಾಡಿನಲ್ಲಿ ಸೇರಿದಂತೆ ಕೇರಳ ರಾಜ್ಯದಲ್ಲೂ ಸಹ ಕೋವಿಡ್ 19 ಉಪತಡಿ ವರದಿ ಆಗಿರುವುದನ್ನು ಕಾಣಬಹುದು.

ಹೊಸ ವರ್ಷದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ :

ವರದಿಯಾದ ಹಿನ್ನೆಲೆ ಚಳಿಗಾಲದ ಅವಮಾನ ಹಾಗೂ ಕ್ರಿಸ್ಮಸ್ ಹೊಸ ವರ್ಷದ ಸಂಭ್ರಮದಲ್ಲಿ ಜನಸಂದಣಿ ಆಗುವ ಕಾರಣ ಹೆಚ್ಚಾಗುವ ಸಂಭವನೀಯ ಇದೆ ಈ ಎಲ್ಲಾ ಅಂಶಗಳ ಬಗ್ಗೆ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯು ಕೆಲವು ಪ್ರಮುಖ ಅಂಶಗಳನ್ನು ಸಾರ್ವಜನಿಕರು ಪಾಲಿಸುವಂತೆ ಸಲಹೆ ನೀಡಿರುತ್ತದೆ.

ಯಾರಿಗೆ ಹೆಚ್ಚು ಅಪಾಯಕಾರಿಯಾಗಿದೆ :


ಈ ಕೋವಿಡ್ 19 ಹಿರಿಯ ನಾಗರಿಕರಿಗೆ ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ಅನೇಕ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿರುವವರಿಗೆ ಹಾಗೂ ಗರ್ಭಿಣಿಯರಿಗೆ ಇನ್ನು ಮುಂತಾದವರಿಗೆ ತೊಂದರೆ ಆಗಬಹುದು ಹಾಗಾಗಿ ಇವರು ಮಾಸ್ಕನ್ನು ಧರಿಸಬೇಕು ಹಾಗೂ ಅಗತ್ಯ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಹಾಗೂ ಹೆಚ್ಚು ಜನಸಂದಣಿ ಇಲ್ಲದಿರುವಂತಹ ಸೂಕ್ತ ಜಾಗಗಳಿಗೆ ತೆರಳಬೇಕು. ಯಾವುದೇ ರೀತಿ ಜ್ವರ ಕೆಮ್ಮು ನೆಗಡಿ ಇತ್ಯಾದಿ ಉಸಿರಾಟದ ತೊಂದರೆ ಉಂಟಾದರೆ ತಕ್ಷಣವೇ ನೀವು ಭೇಟಿ ನೀಡಿ.

ಇದನ್ನು ಓದಿ : ಕರ್ನಾಟಕದ ಗ್ಯಾರಂಟಿ ಯೋಜನೆಗೆ ಖರ್ಚಾದ ಹಣ ಎಷ್ಟು ಗೊತ್ತಾ..? ಜನತೆ ಫುಲ್ ಶಾಕ್

ಸಲಹೆ ಗಳನ್ನು ಒಮ್ಮೆ ಗಮನಿಸಿ :

ಎಲ್ಲರೂ ಸಹ ಉತ್ತಮವಾದ ಸ್ವಚ್ಛತೆ ಇರುವ ಜಾಗಗಳಲ್ಲಿ ಸೋಪು ನೀರನ್ನು ಬಳಸಿಕೊಂಡು ಕೈಯನ್ನು ಸೂಚಿಗೊಳಿಸಿ ಹಾಗೂ ಆರೋಗ್ಯ ಸಮಸ್ಯೆ ಇದ್ದರೆ, ಮನೆಯಲ್ಲಿ ಇತರ ವ್ಯಕ್ತಿಗಳೊಂದಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಭೇಟಿ ಮಾಡುವುದನ್ನು ಕಡಿಮೆ ಮಾಡಿ ಹಾಗೂ ಜನಸಂದಣಿ ಇರುವ ಜಾಗಕ್ಕೆ ಹೆಚ್ಚು ಭೇಟಿ ನೀಡಬೇಡಿ ಮಾಸ್ಕನ್ನು ಧರಿಸಿಕೊಂಡು ಭೇಟಿ ನೀಡಿ.

ಈ ಲೇಖನದಲ್ಲಿ ಕೋವಿಡ್ 19 ಮಾಹಿತಿಯನ್ನು ನೀಡಿದ್ದು ನೀವು ಎಚ್ಚರಿಕೆಯಿಂದ ಜಾಗರೂಕತೆಯಿಂದ ಇರಬೇಕಾಗಿ ಕೋರಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...