ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಊಟವು ತುಂಬಾ ಚೆನ್ನಾಗಿರುತ್ತೆ .ಸರ್ಕಾರ ತಯಾರಿನ್ ನಡೆಸಿದೆ ಹಾಗೂ ಊಟದಲ್ಲಿ ಕೆಲವೊಂದು ಬದಲಾವಣೆ ಮಾಡಿದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ.

ಕರ್ನಾಟಕ ರಾಜ್ಯದಲ್ಲಿ ಇಂದಿನ ಕ್ಯಾಂಡಿನೆಗಳು ಅನೇಕ ಬಡವರ ಹಸಿವನ್ನು ನೀಗಿಸುವ ಒಂದು ಮಹತ್ವದ ಯೋಜನೆಯಾಗಿದೆ .ಈ ಯೋಜನೆಯನ್ನು ಪ್ರಾರಂಭಿಸಿ ಹಲವು ವರ್ಷಗಳು ಕಳೆದಿದೆ ಅಷ್ಟೇ ಅಲ್ಲದೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನ್ನ ಕೆಲವೊಂದು ವ್ಯವಸ್ಥೆಗಳನ್ನು ಬದಲಾವಣೆ ಮಾಡಲಾಗುತ್ತಿದೆ.
ಎಲ್ಲ ತಾಲೂಕಿನಲ್ಲಿ ಸ್ಥಾಪನೆ :
ಇಂದಿರಾ ಕ್ಯಾಂಟೀನ್ ಅನ್ನು ಎಲ್ಲ ತಾಲೂಕು ಮಟ್ಟದಲ್ಲೂ ಸ್ಥಾಪನೆ ಮಾಡಲಾಗುವುದು ಹಾಗೂ ಈ ಕಡಿಮೆ ಹಣದಲ್ಲಿ ಜನರಿಗೆ ಊಟವನ್ನು ನೀಡಲಾಗುವುದು.ಇನ್ನೊಂದು ಮಹತ್ವದ ವಿಷಯವು ನಿಮಗಾಗಿ ಕಾದಿದೆ.
ರಾಗಿ ಮುದ್ದೆ ಊಟ ಸೇರ್ಪಡೆ :
ಹೌದು ಇಂದಿರಾ ಕ್ಯಾಂಟೀನ್ ನಲ್ಲಿ ಈಗ ರಾಗಿಮುದ್ದೆ ಊಟವು ಸಹ ಸೇರ್ಪಡೆಯಾಗಲಿದೆ .ಇದರಿಂದ ಅನೇಕರಿಗೆ ಹೆಚ್ಚು ಉಪಯೋಗಕರವಾಗಲಿದೆ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಊಟದ ಮೆನುವಿನಲ್ಲಿ ಕೆಲವು ಬದಲಾವಣೆ :
ಹೌದು ಇಂದಿರಾ ಕ್ಯಾಂಟೀನ್ ಊಟದ ಮೆನುವಿನಲ್ಲಿ ಕೆಲವೊಂದು ಬದಲಾವಣೆಯನ್ನು ತರಲಾಗಿದೆ .ಬೆಂಗಳೂರು ನಗರದಲ್ಲಿ ಹೋಲಿಸಿದರೆ ಅಲ್ಲಿ ರೈಸ್ ಬಾತ್ ಉಪ್ಪಿಟ್ಟು ಅನ್ನ ಸಾಂಬಾರ್ ಮಾತ್ರ ಸಿಗುತ್ತಿತ್ತು ಆದರೆ ಮುಂದಿನ ವರ್ಷ ಜನವರಿ ತಿಂಗಳಿನಿಂದ ರಾಗಿಮುದ್ದೆಯ ಊಟ ಸಿಗಲಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ದಯವಿಟ್ಟು ಗಮನಿಸಿ : ಸರ್ಕಾರದಿಂದ ಮೊಬೈಲ್ ಬಳಸುವವರಿಗಾಗಿ ಖಡಕ್ ಸೂಚನೆ
ಬಡವರಿಗೆ ಹೆಚ್ಚು ಅನುಕೂಲ :
ಇಂದಿರಾ ಕ್ಯಾಂಟೀನ್ ಓಟವು ಹೆಚ್ಚು ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತುಂಬಾ ಸಹಾಯಕವಾಗಿದೆ ಬಹಳ ಕಡಿಮೆ ದರದಲ್ಲಿ ಊಟವನ್ನು ನೀಡುವ ಈ ಯೋಜನೆ ಇನ್ನಷ್ಟು ಜನರಿಗೆ ಸಹಾಯವಾಗುತ್ತದೆ ಎಂಬ ಮಹತ್ವದ ಉದ್ದೇಶವನ್ನು ಸರ್ಕಾರ ಹೊಂದಿ ಅನೇಕ ಬದಲಾವಣೆಯನ್ನು ಮಾಡುವುದರ ಜೊತೆಗೆ ಉತ್ತಮ ಆಹಾರವನ್ನು ಒದಗಿಸುತ್ತಿದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ನಿಮಗೆ ತಲುಪಿಸಲಾಗುವುದು ಹಾಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?
- ಇಂದು ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಬರಲಿದೆ ಈ ಲಿಂಕ್ ಬಳಸಿ ನೋಡಿ