ನಮಸ್ಕಾರ ಸ್ನಹಿತರೇ, ಇವತ್ತಿನ ಲೇಖನದಲ್ಲಿ ನೀವು ಫ್ರೂಟ್ ಸೈಡ್ ನಿಂದಡಿ ಮತ್ತು ಬರ ಪರಿಹಾರಕ್ಕೆ ಹೇಗೆ ಅರ್ಹರಾಗುವುದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಕೃಷಿ ಇಲಾಖೆಯಿಂದ ಫ್ರೂಟ್ಸ್ ಐಡಿ ಮುಖ್ಯವಾದ ಡಿಜಿಟಲ್ ವೇದಿಕೆಯಾಗಿದ್ದು ಸರ್ಕಾರದ ಬರಪರ ಹಾರ ಸೇರಿದಂತೆ ವಿವಿಧ ನೆರವು ಯೋಜನೆಗಳ ಪ್ರಯೋಜನವನ್ನು ಪಡೆಯಲು ತಮ್ಮ ಭೂ ಸರ್ವೇ ಸಂಖ್ಯೆಗಳು ಮತ್ತು ವೈಯಕ್ತಿಕ ವಿವರಗಳನ್ನು ರೈತರು ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸಿಕೊಳ್ಳುವುದು ಎಂದು ಸರ್ಕಾರವು ತಿಳಿಸಿದೆ. ಫ್ರೂಟ್ಸ್ ಐಡಿಯನ್ನು ಹಾಗೂ ಬರ ಪರಿಹಾರ ಯೋಜನೆಗೆ ಅರ್ಹರಾಗುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ಫ್ರೂಟ್ಸ್ ಐಡಿ ಮತ್ತು ತಂತ್ರಾಂಶ:
ರೈತರು ತಮ್ಮ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ವಿವರಗಳನ್ನು ತಮ್ಮ ಜಮೀನುಗಳಿಗೆ ಲಿಂಕ್ ಮಾಡಿಕೊಳ್ಳುಬೇಕು ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿಯವರು ರೈತರಿಗೆ ತಿಳಿಸಿದ್ದಾರೆ. ಬರಬೇಡಿದ ಪ್ರದೇಶಗಳಲ್ಲಿ ಫ್ರೂಟ್ಸ್ ಐಡಿ ತಂತ್ರಾಂಶವು ಬಹುಮುಖ್ಯವಾಗಿದ್ದು ಬೆಳೆ ವಿಮೆ ಬರ ಪರಿಹಾರ ಮತ್ತು ಇತರ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಇದು ಹೆಚ್ಚು ಅಗತ್ಯವಾಗಿದೆ. ಪ್ರಸ್ತುತ 3,28,807 ರೈತರು ಫ್ರೂಟ್ಸ್ ಐಡಿಯನ್ನು ನೋಂದಾಯಿಸಲ್ಪಟ್ಟಿದ್ದು ಇನ್ನೂ ಒಂದು ಲಕ್ಷದ 90,749 ರೈತರು ಬಾಕಿ ಉಳಿಸಿಕೊಂಡಿದ್ದಾರೆ.
ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ :
ಅರ್ಹ ತಾಲ್ಲುಕುಗಳು ಬೆಳೆ ನಷ್ಟ ಪರಿಹಾರಕ್ಕೆ ನೇರವಾಗಿ ರೈತರ ಖಾತೆಗಳಿಗೆ ಬೆಳೆ ನಷ್ಟದ ಪರಿಹಾರವನ್ನು ವರ್ಗಾಯಿಸುತ್ತದೆ. ಈ ಪ್ರಕ್ರಿಯೆಯು ರೈತರ ಭೂಮಿಯಲ್ಲಿ ಎಲ್ಲಾ ಸರ್ವೇ ಸಂಖ್ಯೆಗಳನ್ನು ದಾಖಲಿಸಬೇಕಾಗುತ್ತದೆ. ನಿಮ್ಮ ತಾಲೂಕುಗಳ ಹೆಸರು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮತ್ತು ಬೆಳೆ ನಷ್ಟವಾಗಿದ್ದರೆ ನಿಮ್ಮ ಹೊಲದಲ್ಲಿ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಫ್ರೂಟ್ಸ್ ಐಡಿ ನೊಂದಣಿ ಸರ್ಕಾರದ ಪ್ರಯೋಜನಗಳಿಗಾಗಿ ಕಡ್ಡಾಯವಾಗಿದ್ದು ಹಾಸನ ಜಿಲ್ಲೆಯ ಎಂಟು ತಾಲೂಕುಗಳಂತಹ ಬರಪೀಡಿತ ಪ್ರದೇಶಗಳಲ್ಲಿ 2023-24ನೇ ಸಾಲಿನಿಂದ ಯಾವುದೇ ಸರ್ಕಾರಿ ನೆರವು ಪಡೆಯಲು ಸರ್ವೇ ಸಂಖ್ಯೆಯ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಬಿಡುಗಡೆ: ನಿಮ್ಮ ಹೆಸರು ಇದ್ದೀಯ ನೋಡಿ
ಅನುಸರಿಸಬೇಕಾದ ವಿಧಾನ :
ನೀವೇನಾದರೂ ಫ್ರೂಟ್ಸ್ ಐಡಿ ವಿವರಗಳನ್ನು ಪರಿಶೀಲಿಸಬೇಕಾದರೆ ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ ಅಂದರೆ ರೈತರು ರಾಜ್ಯ ಕೃಷಿ ಇಲಾಖೆಯ ವೆಬ್ಸೈಟ್ ಮೂಲಕ ತಮ್ಮ ಫ್ರೂಟ್ ಸೈಡ್ ವಿವರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ರೈತರು ಫ್ರೂಟ್ಸ್ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಸಿಟಿಜನ್ ಲಾಗಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ನಾಗರೀಕರ ನೋಂದಣಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು ಆಧಾರ್ ಕಾರ್ಡ್ ನಂಬರ್ ಗಳನ್ನು ನಮೂದಿಸಿ ಅದರಲ್ಲಿ ತೋರಿಸುವ ನಿಯಮಗಳನ್ನು ಸಲ್ಲಿಸು ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ ಓಟಿಪಿಯನ್ನು ನೀಡಲಾಗುತ್ತದೆ ಅದರಲ್ಲಿ ಭವಿಷ್ಯದ ಲಾಗಿನ್ ಗಳಿಗಾಗಿ ಪಾಸ್ವರ್ಡ್ ಗಳನ್ನು ರಚಿಸಿ ಲಾಗಿನ್ ಆದ ನಂತರ ತಿಳಿದುಕೊಳ್ಳಲು ನೋಂದಣಿಯನ್ನು ಆಯ್ಕೆ ಮಾಡಿ. ಫ್ರೂಟ್ಸ್ ಐಡಿಯನ್ನು ಇಲ್ಲದ ರೈತರು ಸ್ಥಳೀಯ ಕೃಷಿ ಕಚೇರಿಗಳು ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಪ್ರೋತ್ಸಾಹಿಡಿಯನ್ನು ಪಡೆದುಕೊಳ್ಳಬಹುದು.
ಹೀಗೆ ರೈತರಿಗೆ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರವು ಫ್ರೂಟ್ ಐಡಿ ಕಡ್ಡಾಯವಾಗಿದ್ದು ಫ್ರೂಟ್ ಐಡಿ ಇದ್ದಾಗ ಮಾತ್ರ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ರೈತರಾಗಿದ್ದರೆ ಅವರಿಗೆ ಕಡ್ಡಾಯವಾಗಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಈ ಕೂಡಲೇ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮಾರುಕಟ್ಟೆಗೆ ಬಂತು ಚಿಕ್ಕ ಎಲೆಕ್ಟ್ರಿಕಲ್ ಕಾರು 2 ಲಕ್ಷ ಬೆಲೆ ಮಾತ್ರ
ಗೂಗಲ್ ಪೇ ಬಳಸುವವರು ಎಚ್ಚರಿಕೆಯಿಂದ ಗಮನಿಸಿ : ಕೂಡಲೇ ಈ ಅಪ್ಲಿಕೇಶನ್ ಡಿಲೀಟ್ ಮಾಡಿ