ನಮಸ್ಕಾರ ಸ್ನೇಹಿತರೆ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ 2023ನೇ ಸಾಲಿನಲ್ಲಿ ರೈತರ ಖಾತೆಗೆ ಮಧ್ಯಂತರ ಪರಿಹಾರವನ್ನು ಜಮಾ ಮಾಡಲಾಗುತ್ತಿದೆ. 123 ತಾಲ್ಲೂಕುಗಳನ್ನು ತರಬೇತಿ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಣೆ ಮಾಡಲಾಗಿದೆ. ಈ ತಾಲೂಕುಗಳಲ್ಲಿ ಒಟ್ಟು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದೆ.

ರಾಜ್ಯ ಸರ್ಕಾರದಿಂದ ತುರ್ತು ನೆರವು :
ರೈತರಿಗೆ ವೈಯಕ್ತಿಕವಾಗಿ ಮುಂಗಾರು ವೈಫಲ್ಯದಿಂದಾದ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವ ನಿರ್ಧಾರದ ಬಗ್ಗೆ ನಿಧಾನಗತಿಯಲ್ಲಿರುವ ಈ ಪ್ರಕ್ರಿಯೆಯು ಸಾಕಷ್ಟು ಆತಂಕವನ್ನುಂಟು ಮಾಡಿದ್ದು ಇದೀಗ ರಾಜ್ಯ ಸರ್ಕಾರವು ರೈತರಿಗೆ ಪರಿಹಾರ ಹಣ ನೀಡಲು ನಿರ್ಧರಿಸಿದೆ. ಇದರ ನಡುವೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ವಾಗುವ ಶುರುವಾಗಿದ್ದು ಬರದಿಂದ ಕಂಗೆಟ್ಟಿರುವ ರೈತರು ಮುಂಗಾರು ಬೆಳೆ ಹಾಳಾಗಿ ಸಾಕಷ್ಟು ತಿಂಗಳುಗಳೆ ಕಳೆದಿದ್ದರು ಸಹ ಯಾವುದೇ ರೀತಿಯ ಬರಪರಿಹಾರದ ಹಣ ಸಿಕ್ಕಿಲ್ಲ.
ರಾಜ್ಯ ಸರ್ಕಾರವು ಕೇಂದ್ರ ಬರ ಪರಿಹಾರ ಸಕಾಲಕ್ಕೆ ದೊರೆಯದ ಕಾರಣಗಳನ್ನು ತುರ್ತು ನೆರವು ನೀಡಲು ಮುಂದಾಗಿದೆ. ಶೇಕಡ 25ರಷ್ಟು ಮಧ್ಯಂತರ ಪರಿಹಾರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಜಿಲ್ಲಾಡಳಿತಗಳು ನೀಡಲು ಮುಂದಾಗಿವೆ. ಈ ಪರಿಹಾರದ ಹಣವು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ರೈತರಿಗೆ ಅಷ್ಟೇ ನೀಡಲಾಗುತ್ತಿದೆ.
ಇದನ್ನು ಓದಿ : ಇನ್ನು ಮುಂದೆ 2 ಗ್ಯಾಸ್ ಸಿಲಿಂಡರ್ ಉಚಿತ : ಯಾವ ಸಮಯದಲ್ಲಿ ಸಿಗಲಿದೆ ಗೊತ್ತ .?
ಸಂಪೂರ್ಣ ಪರಿಹಾರ ಯಾವಾಗ :
ಸೂಚಿತ ಬೆಳೆ ವಿಫಲವಾದಲ್ಲಿ ಪ್ರಕೃತಿ ವಿಕೋಪಗಳಿಂದ ರೈತರಿಗೆ ವಿಮ ರಕ್ಷಣೆ ಕೃಷಿ ಆದಾಯ ಸ್ಥಿರವಾಗಿರುವಂತೆ ಹಾಗೂ ಆರ್ಥಿಕ ಬೆಂಬಲ ನೀಡುವಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮೂಲ ಉದ್ದೇಶವಾಗಿದ್ದು , ಬಿತ್ತನೆ ಹಂತದಿಂದ ಕಟಾವು ನಂತರದ 15 ದಿನಗಳವರೆಗೆ ಈ ಯೋಜನೆಯ ಅಡಿಯಲ್ಲಿ ಒಟ್ಟು ಐದು ಸಂದರ್ಭಗಳಲ್ಲಿ ವಿಮ ಪರಿಹಾರ ಹಣವನ್ನು ರೈತರು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸದ್ಯದಲ್ಲಿಯೇ ರೈತರಿಗೆ ಮಧ್ಯಂತರ ಬೆಳೆ ಪರಿಹಾರ ಹಣವನ್ನು ರಾಜ್ಯ ಸರ್ಕಾರವೇ 2000ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಬರುವ ಪರಿಹಾರದ ಹಣವನ್ನು ರೈತರಿಗೆ ನೀಡಲಾಗುತ್ತದೆ. ರೈತರಿಗೆ ರಾಜ್ಯ ಸರ್ಕಾರವೇ ಬೆಳೆ ಪರಿಹಾರದ ಹಣವನ್ನು ನೀಡುತ್ತಿದೆ ಎಂಬುದರ ಈ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
- ಟಾಟಾ ಕಂಪನಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಎಲ್ಲರಿಗೂ ಸಿಗುತ್ತೆ ಇಂದೇ ಅಪ್ಲೈ ಮಾಡಿ