News

LIC ಯಲ್ಲಿ SSLC ಆಗಿರುವವರಿಗೆ ಉದ್ಯೋಗಾವಕಾಶ : ಸುಮಾರು 70,000 ಸಂಪಾದಿಸಬಹುದು

Job opportunity for SSLC in LIC

ನಮಸ್ಕಾರ ಸ್ನೇಹಿತರೇ, ಉದ್ಯೋಗವನ್ನು ಸಾಮಾನ್ಯವಾಗಿ ಎಲ್ಲರೂ ಹುಡುಕುತ್ತಾ ಇರುತ್ತಾರೆ. ಅದರಲ್ಲಿ ಹೆಚ್ಚಾಗಿ ಹೆಚ್ಚಿನ ಸಂಬಳವನ್ನು ನೀಡುವಂತಹ ಉದ್ಯೋಗವನ್ನು ಸಾಕಷ್ಟು ಜನರು ಹುಡುಕುತ್ತಾರೆ ಇದೀಗ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ದೇಶದಿಂದ ಎಲ್ಐಸಿ ಕಂಪನಿಯು ಒಂದು ಉದ್ಯೋಗವಕಾಶವನ್ನು ಒದಗಿಸಿದೆ. ಈ ಉದ್ಯೋಗವನ್ನು ಪಡೆದುಕೊಂಡರೆ ಉತ್ತಮ ಆದಾಯವನ್ನು ತಿಂಗಳಿಗೆ ಗಳಿಸಬಹುದಾಗಿದೆ. ಇದೊಂದು ಪಾರ್ಟ್ ಟೈಮ್ ಕೆಲಸವಾಗಿದೆ.

Job opportunity for SSLC in LIC
Job opportunity for SSLC in LIC

ಎಲ್ಐಸಿಯಲ್ಲಿ ಪಾರ್ಟ್ ಟೈಮ್ ಜಾಬ್ :

ಪಾರ್ಟ್ ಟೈಮ್ ಕೆಲಸ ಮಾಡುವ ಅವಕಾಶವನ್ನು ಎಲ್ಐಸಿ ಗ್ರಾಹಕರಿಗೆ ನೀಡುತ್ತಿದ್ದು ದಿನಕ್ಕೆ ನಾಲ್ಕು ಗಂಟೆಗಳವರೆಗೆ ಕೆಲಸ ಮಾಡುವುದರಿಂದ ಎಲ್ಐಸಿಯಲ್ಲಿ ಸುಮಾರು 75ರಿಂದ 80,000ಗಳವರೆಗೆ ಗಳಿಸಬಹುದಾಗಿದೆ. ಎಲ್ಐಸಿ ಅರೆಕಾಲಿಕ ಏಜೆನ್ಸಿಯಾಗುವುದು ನೀವು ಉತ್ತಮ ಆಯ್ಕೆಯಾಗಿದ್ದು ಒಂಬತ್ತು ಗಂಟೆಗಳ ಕಾಲ ಅಥವಾ ನಿಗದಿತ ಸಮಯದಲ್ಲಿ ಇದರಲ್ಲಿ ಕೆಲಸ ಮಾಡಬಹುದಾಗಿದೆ. ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ನೀವು ಗ್ರಾಹಕರೊಂದಿಗೆ ಮಾತನಾಡಬಹುದಾಗಿದ್ದು ಯಾವುದೇ ಉದ್ಯೋಗ ಅಥವಾ ಬಾಸ್ ಮುಖ್ಯಸ್ಥರನ್ನು ಎಲ್ಐಸಿ ಏಜೆಂಟಾದ ನಂತರ ಎದುರಿಸಬೇಕಾದ ಅವಶ್ಯಕತೆ ಇಲ್ಲ.

ಇದನ್ನು ಓದಿ : ಕೋವಿಡ್ ರೂಪಾಂತರ ಪ್ರಕರಣ ಹಿನ್ನೆಲೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ

ಎಲ್ಐಸಿ ಏಜೆಂಟಾಗಿ ಹಣವನ್ನು ಗಳಿಸುವ ವಿಧಾನ :

ಎಲ್ಐಸಿ ಕಂಪನಿ ಹಣವನ್ನು ಗಳಿಸುವ ಮಾರ್ಗಗಳನ್ನು ಒದಗಿಸುತ್ತಿದ್ದು ಎಲ್ಐಸಿಗೆ ಸೇರುವ ಮೂಲಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಗಳಿಸಬಹುದಾಗಿದೆ. ಯಾವುದೇ ರೀತಿಯ ಗಳಿಕೆಯ ಮಿತಿ ಇರುವುದಿಲ್ಲ. ಇದರಲ್ಲಿರುವ ವಿಶೇಷತೆ ಏನೆಂದರೆ ನೀವು ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಕಮಿಷನ್ ಅಂದರೆ ಅನ್ಯಮಿತವಾಗಿ ಗಳಿಕೆಯನ್ನು ಮಾಡಬಹುದಾಗಿದೆ. 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು ಅವರೇನಾದರೂ 18 ವರ್ಷ ವಯಸ್ಸಿನವರಾಗಿದ್ದರೆ ಎಲ್ಐಸಿ ಏಜೆಂಟ್ ಆಗಬಹುದಾಗಿದೆ.

ಎಲ್ ಐ ಸಿ ಕಂಪನಿಯು 10ನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗವಕಾಶವನ್ನು ನೀಡಿದ್ದು ಈ ಎಲ್ಐಸಿ ಕಂಪನಿಯಲ್ಲಿ ಏಜೆಂಟ್ ಆಗೋದರ ಮೂಲಕ ಸುಲಭವಾಗಿ ಹಣವನ್ನು ಗಳಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಎಲ್ಐಸಿ ಕಂಪನಿ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶವನ್ನು ನೀಡುತ್ತಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...