ನಮಸ್ಕಾರ ಸ್ನೇಹಿತರೇ, ನಮ್ಮ ಬಳಿ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕೂಡ ಹಣ ಇರಬೇಕು. ಆದರೆ ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಈಗ ಒಂದು ಮಾರ್ಗವಿದೆ ಎಂದು ಹೇಳಬಹುದಾಗಿದೆ. ನಿಮ್ಮ ಬಳಿ ಭವಿಷ್ಯದಲ್ಲಿ ಹಣ ಇಲ್ಲದೆ ಇರುವ ಸಂದರ್ಭದಲ್ಲಿ ನೀವು ಈ ಕೆಲಸವನ್ನು ಹಣ ಇಲ್ಲದೆ ಇರುವಂತಹ ಪರಿಸ್ಥಿತಿ ಎದುರಾಗದಂತೆ ಆರಂಭಿಸಬೇಕಾಗುತ್ತದೆ. ಅದಕ್ಕಾಗಿಯೇ ಎಸ್ ಐ ಪಿ ಹೂಡಿಕೆ ಆಯ್ದುಕೊಳ್ಳುವುದು. ಸ್ಟಾರ್ಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸದೆ ಇರುವವರು ಈ ಹೂಡಿಕೆಯನ್ನು ಆಯ್ದುಕೊಂಡು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು ಕೇವಲ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.
ಎಸ್ಐಪಿಯಲ್ಲಿ 25,000 ಹೂಡಿಕೆ ಮಾಡಬೇಕು :
ಒಂದು ಲೆಕ್ಕಾಚಾರದ ಪ್ರಕಾರ ಎಸ್ಐಪಿಯಲ್ಲಿ ನೀವು ಪ್ರತಿ ತಿಂಗಳು 25000 ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. ಅದರಂತೆ ಮಾಸಿಕವಾಗಿ ಸುಮಾರು ಐದು ವರ್ಷಗಳವರೆಗೆ ನೀವು ಹೂಡಿಕೆ ಮಾಡಿದರೆ ಆಗ ಐದು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿ ಎಸ್ಐಪಿ ಅಕೌಂಟ್ ನಲ್ಲಿ ನೀವು ಸಂಗ್ರಹ ಮಾಡಬಹುದಾಗಿದೆ. 12% ನಷ್ಟು ವಾರ್ಷಿಕ ಲಾಭವನ್ನು ಇದರಲ್ಲಿ ಉತ್ತಮ ವಿಷಯವಾಗಿದೆ. ಬಡ್ಡಿಯನ್ನು ಕಾಂಪೌಂಡ್ ಮಾಡುವ ಈ ಯೋಜನೆಯಲ್ಲಿ ಲಭ್ಯವಿದ್ದು ಇದರಿಂದ ಬಡ್ಡಿಯ ಮೇಲೆ ಬಡ್ಡಿಯನ್ನು ಗಳಿಸಬಹುದಾಗಿದೆ.
ಇದನ್ನು ಓದಿ : ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ವರ್ಷಕ್ಕೆ ಮೋದಿ ಸರ್ಕಾರದಿಂದ ಬಿಗ್ ಗಿಫ್ಟ್
ಒಟ್ಟು 20 ಲಕ್ಷ ರೂಪಾಯಿ ಪಡೆಯಬಹುದು :
ಒಟ್ಟಿಗೆ ನೀವು ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿಯನ್ನು 5,62159 ರೂಪಾಯಿಗಳಷ್ಟು ಪಡೆಯಬಹುದಾಗಿದೆ. ನೀವು ಮುಕ್ತಾಯದ ಸಮಯದಲ್ಲಿ ಒಟ್ಟಿಗೆ ಪಡೆಯುವುದಾದರೆ ನಿಮಗೆ ಒಟ್ಟು ಮೊತ್ತ 20 ಲಕ್ಷದ 62,159 ರೂಪಾಯಿಗಳು ಆಗುತ್ತದೆ. 25,000 ಹೂಡಿಕೆ ತಿಂಗಳಿಗೆ ಮಾಡಿದಾಗ ಇದರಲ್ಲಿ ಇನ್ನೂ ಇದಕ್ಕಿಂತ ಹೆಚ್ಚಿಗೆ ಹೂಡಿಕೆ ಮಾಡುವುದರ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು. ಮೆಚುರಾದ ನಂತರ ಎಸ್ಐಪಿ ಅಕೌಂಟ್ ಆ ಹಣವನ್ನು ಅದೇ ಖಾತೆಯಲ್ಲಿ ಮೂರು ಅಥವಾ ಐದು ವರ್ಷಗಳ ಅವಧಿಗೆ ಮುಂದುವರಿಸಲು ಅವಕಾಶ ಕಲ್ಪಿಸಿದ್ದು ಹೆಚ್ಚುವರಿ ಬಡ್ಡಿ ಲಾಭವು ಅದಕ್ಕೆ ಸಿಗುತ್ತದೆ.
ಎಸ್ ಐ ಪಿ ಯಲ್ಲಿ ಹೂಡಿಕೆ ಮಾಡುವುದರ ಮೂಲಕ ದೀರ್ಘಕಾಲದ ವರೆಗೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಆದಾಯದ ಮಾರುಕಟ್ಟೆ ಅಪಾಯವನ್ನು ಹೊಂದಿದ್ದರು ಸಹ ಹೂಡಿಕೆ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಹೂಡಿಕೆ ಮಾಡಬೇಕು. ಎಸ್ ಐ ಪಿ ರಿಸ್ಕ್ ಹಿರಿಯ ನಾಗರಿಕರಿಗೆ ಅಷ್ಟು ಸೂಕ್ತವಾಗಿರುವುದಿಲ್ಲ ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಈಗ ಹಾವು ಏಣಿ ಆಟ : 10 ಗ್ರಾಂ ನ ಚಿನ್ನದ ಬೆಲೆ .?
- ಪಾನ್ ಕಾರ್ಡ್ ಹೊಂದಿರುವವರು 2024ರಲ್ಲಿ ದುಬಾರಿ ದಂಡ ಕಟ್ಟಬೇಕು : ಕಾರಣ ತಿಳಿದುಕೊಂಡು ಸರಿಪಡಿಸಿಕೊಳ್ಳಿ