ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಬಹು ಮುಖ್ಯ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ. ಅದೇನೆಂದರೆ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ನೇಮಕಾತಿ ಕುರಿತು ತಿಳಿಯೋಣ. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ.
ಪಿಯುಸಿ ಪಾಸ್ ಆಗಿ ಉದ್ಯೋಗ ಪಡೆಯಿರಿ:
ಹೌದು ಪಿಯುಸಿ ಪಾಸಾದವರಿಗೆ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರಣ್ಯ ಇಲಾಖೆ ಅಧಿಸೂಚನೆಯನ್ನು ವರ್ಡಿಸಲಾಗಿದೆ. ಇದರಿಂದ ಅನೇಕರಿಗೆ ಉದ್ಯೋಗ ದೊರೆಯುತ್ತಿದ್ದು .ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶ ದೊರೆತಿದೆ ಹಾಗಾಗಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಅರಣ್ಯ ಇಲಾಖೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುವವರು ಅರಣ್ಯ ರಕ್ಷಕರು ಈ ಹುದ್ದೆಯನ್ನು ಪಡೆಯಬೇಕೆಂದು ಅನೇಕರು ಕಾಯುತ್ತಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರ ಅರಣ್ಯ ಪಾಲಕರು ನೇಮಕ ಮಾಡಲು ಖಾಲಿ ಇರುವ ಹುದ್ದೆಗಳಿಗೆ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ.
ಇದನ್ನು ಓದಿ : ರಸಗೊಬ್ಬರ ಮತ್ತು ಬೀಜ ಲೈಸನ್ಸ್ ಪಡೆಯಲು ಅರ್ಜಿ ಆಹ್ವಾನ : 10th ಪಾಸ್ ಆಗಿದ್ರೆ ನಿಮಗೂ ಸಿಗುತ್ತೆ ಈ ಅವಕಾಶ
ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ :
ಅರಣ್ಯ ಇಲಾಖೆ ಕೆಲಸ ಪಡೆಯಬೇಕೆಂದಿರುವರು ಅರಣ್ಯ ರಕ್ಷಕ ಅಥವಾ ಪಾಲಕ ಹುದ್ದೆಗಳಿಗೆ ಡಿಸೆಂಬರ್ ಒಂದನೇ ತಾರೀಖಿನಿಂದ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ .ನಂತರ ಅರ್ಜಿ ಕೊನೆಗೊಳ್ಳುವ ದಿನಾಂಕ ಡಿಸೆಂಬರ್ 30 ಆಗಿರುತ್ತದೆ ಅಧಿಕೃತ ವೆಬ್ಸೈಟ್ ಹಾಗೂ ವೇತನ ವಯೋಮಿತಿ ವಿವರ ಪ್ರಮುಖ ದಿನಾಂಕಗಳು ಸಹಾಯವಾಣಿಯನ್ನು ನೀವು ತಿಳಿದುಕೊಳ್ಳಬೇಕು. ಈ ಕೆಳಕಂಡಂತೆ ತಿಳಿಯಿರಿ
ನೇಮಕಾತಿ ಇಲಾಖೆ | ಕರ್ನಾಟಕ ಅರಣ್ಯ ಇಲಾಖೆ |
ಹುದ್ದೆಯ ಹೆಸರು | ಅರಣ್ಯ ಪಾಲಕ ಹುದ್ದೆ |
ಒಟ್ಟು ಹುದ್ದೆ ಸಂಖ್ಯೆ ಮತ್ತು ಸ್ಥಳ | 540 ಹುದ್ದೆಗಳು ಕರ್ನಾಟಕದಲ್ಲಿ ಕೆಲಸ |
ಈ ಮೇಲ್ಕಂಡ ಮಾಹಿತಿಯಂತೆ ನೀವು ಅರ್ಜಿ ಸಲ್ಲಿಸಬಹುದಾಗಿದೆ ಬಹಳ ದಿನಗಳಿಂದ ಕಾಯುತ್ತಿರುವ ಸರ್ಕಾರದ ಉದ್ಯೋಗಗಳಿಗೆ ಅದರಲ್ಲೂ ಪಿಯುಸಿ ಮುಗಿಸಿದ ಜನರಿಗೆ ಸರ್ಕಾರಿ ನೌಕಾರಿ ಪಡೆಯುವ ಸುವರ್ಣ ಅವಕಾಶ ನಿಮ್ಮದಾಗಿಸಿಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲ ವಿವರಗಳನ್ನು ಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಈ ಮೇಲ್ಕಂಡ ಹುದ್ದೆಗಳ ವಿವರ ನಿಮಗೆ ಹೆಚ್ಚು ಅನುಕೂಲಕರ ವಾಗಲಿದೆ ಎಂದು ಭಾವಿಸುತ್ತಾ. ಇದೇ ರೀತಿಯ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗುವುದು ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರಿ ನೌಕರರಿಗೆ ಹೊಸ ಯೋಜನೆ ದೇವಸ್ಥಾನಕ್ಕೆ ಹೋಗುವವರಿಗೆ ಮಾತ್ರ
ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್