ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಬಿಗ್ ಬಾಸ್ ದಿಡೀರ್ ಎಲಿಮಿನೇಷನ್ ಕುರಿತು ಶಾಕ್ ನೀಡಿದ್ದಾರೆ .ತನೀಶ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ .ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಬಿಗ್ ಬಾಸ್ ಎಲಿಮಿನೇಷನ್ :
ಬಿಗ್ ಬಾಸ್ ಮನೆಯಲ್ಲಿ ಅನೇಕ ಆಟಗಳ ಜೊತೆಗೆ ಕೆಲವೊಂದು ಟ್ವಿಸ್ಟ್ ಗಳನ್ನು ನೀಡುತ್ತಾರೆ. ಅದರಲ್ಲಿ ಅತಿಥಿಗಳು ಹೊರಗೆ ಹೋದವರು ಪುನಃ ಮನೆಗೆ ಬರುವುದು ಇನ್ನಿತರ ಅನೇಕ ನೀಡುತ್ತಾರೆ.
ಕಳೆದ ವಾರದ ಎಲಿಮಿನೇಷನ್ :
ತನಿಶ ವರೆಗೆ ಹೋಗಿದ್ದಾರೆ ಎಂದಾದರೆ ಕಳೆದ ವಾರ ಹೊತ್ತು ಸಂತೋಷ ಹಾಗೂ ತುಕಾಲಿ ಸಂತೋಷ್ ರವರು ಸೇವಾಗಿದ್ದರು ಇವರಲ್ಲಿ ಒಬ್ಬರು ಡೈರೆಕ್ಟ್ ಎಲಿಮಿನೇಷನ್ ಮಾಡಬೇಕಾಗಿತ್ತು. ಆದರೆ ಆಗಿಲ್ಲ.
ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಉಚಿತ ಹಣ ಸಿಗುವುದಿಲ್ಲ : ಕೆಲವು ಜನರಿಗೆ ಮಾತ್ರ , ನಿಮ್ಮ ಹೆಸರು ಪರಿಶೀಲಿಸಿ
ಎಲ್ಲಾ ಸ್ಪರ್ಧಿಗಳು ಸಾಕು ಶಾಕ್ :
ಬಿಗ್ ಬಾಸ್ ಮನೆಯ ಈ ದಿಡೀರ್ ಎಲಿಮಿನೇಷನ್ ಇಂದ ಮನೆ ಮಂದಿಯಲ್ಲ ಶಾಕ್ ಆಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದು ಆದೇಶ ನೀಡಿದ್ದಾರೆ ಹಾಗಾಗಿ ಸ್ಪರ್ಧಿಗಳಲ್ಲಿ ಗೊಂದಲ ಇದೆ.
ಇಂದು ರಾತ್ರಿ ತಿಳಿಯಲಿದೆ ಅಸಲಿ ಸತ್ಯ :
ಇಂದು ರಾತ್ರಿ ಪ್ರಸಾರವಾಗುವ ಬಿಗ್ ಬಾಸ್ ಶೋನಲ್ಲಿ ಪ್ರಸಾರವಾಗಲಿದೆ .ಅಭಿಮಾನಿಗಳ ಪ್ರಕಾರ ತನಿಷಾ ಅವರನ್ನು ಸೀಕ್ರೆಟ್ ರೂಮಿನಲ್ಲಿ ಎಂಬ ಮಾಹಿತಿ ಹೊರಬರಲಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ ನೋಡಿ, ಯುವನಿಧಿ ಎಫೆಕ್ಟ್
- ಪೋಸ್ಟ್ ಆಫೀಸ್ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಗoಡ ಮತ್ತು ಹೆಂಡತಿಗೆ ಸಿಗಲಿದೆ