ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಹಾದರದ ಸ್ವಾಗತ ಈ ಲೇಖನದಲ್ಲಿ ಕನ್ನಡದ ಅತ್ಯಂತ ದೊಡ್ಡ ಶೋ ಆಗಿರುವ ಬಿಗ್ ಬಾಸ್ ಗೆ ಮತ್ತೊಂದು ದೊಡ್ಡ ಕಂಠಕ ಎದುರಾಗುತ್ತಿದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಬಿಗ್ ಬಾಸ್ ಕಾರ್ಯಕ್ರಮದ ಮಾಹಿತಿ :
ಕನ್ನಡದ ಮನೋರಂಜನ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 10 ಒಂದು ಉತ್ತಮವಾದ ಜನರಿಗೆ ಮನೋರಂಜನೆ ನೀಡುತ್ತಿದ್ದ. ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಈಗಾಗಲೇ ಫಿನಾಲೆ ಅಂತ ತಲುಪಿದೆ ಇದೀಗ ಗಂಭೀರ ಹೀಗಾಗಿ ಅಭಿಮಾನಿಗಳಿಗೆ ಕಾರ್ಯಕ್ರಮ ಮುಂದುವರಿಯುತ್ತಾ ಎಂಬುದರ ಬಗ್ಗೆ ಸಹಜವಾಗಿ ಪ್ರಶ್ನೆ ಮೂಡಿ ಬರುತ್ತಿದೆ.
ಬಿಗ್ ಬಾಸ್ ಹೊಸ ಕಟ್ಟಡ ನಿರ್ಮಾಣ :
ಹೌದು ಈ ಬಾರಿ ಬಿಗ್ ಬಾಸ್ ಬೆಂಗಳೂರಿನ ವರವಲಯದಲ್ಲಿ ನಿರ್ಮಾಣ ಮಾಡಲಾಗಿದೆ ಹಾಗಾಗಿ ಈ ಹೊಸ ಕಟ್ಟಡವನ್ನು ಅನುಮತಿ ಪಡೆಯದೆ ಕೃಷಿ ಜಮೀನಿನಲ್ಲಿ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಬೆಂಗಳೂರಿನಲ್ಲಿ ದಕ್ಷಿಣ ತಾಲೂಕಿನಲ್ಲಿರುವಂತಹ ಕೆಂಗೇರಿ ಹೋಬಳಿಯಲ್ಲಿ ಸರ್ವೇ ನಂಬರ್ 128/1 7 ಎಕ್ಕರೆ 11 ಕುಂಟೆ, ಕೃಷಿ ಜಮೀನಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಪ್ರಾಧಿಕಾರದಿಂದ ಯಾವುದೇ ಅನುಮತಿ ಸ್ವೀಕರಿಸಿಲ್ಲ.
ಇದನ್ನು ಓದಿ : ಪ್ರತಿದಿನ Phone Pay ಹಾಗು Google Pay ಮೂಲಕ ಎಷ್ಟು ಹಣ ಕಳಿಸಬಹುದು ನೋಡಿ ,ಹೊಸ ನಿಯಮ
ಹಾಗಾಗಿ ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿ ವಾಣಿಜ್ಯ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ರಾಘವೇಂದ್ರ ಚರಿಯ ರವರು ದಾಖಲೆ ಸಮೇತವಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ ಈ ಕಾರಣದಿಂದ ಬಿಗ್ ಬಾಸ್ ಕಾರ್ಯಕ್ರಮ ಮುಂದುವರಿಯತ್ತ ಎಂಬುದರ ಬಗ್ಗೆ ಸಹಜವಾಗಿ ಕೆಲವೊಂದು ಸಂಶಯಗಳು ಎದುರಾಗುತ್ತಿದೆ ಅಭಿಮಾನಿಗಳಿಗೆ
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
- 3015 ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ