ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಕೆ ಎಸ್ ಆರ್ ಟಿ ಸಿ ಸಂಸ್ಥೆಯು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿರುವುದರ ಬಗ್ಗೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆಯುವ ಸಾಧ್ಯತೆ ಇದೆ. ಹತ್ತುವರೆ ಸಾವಿರ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಸಾರಿಗೆ ಸಂಸ್ಥೆ ಮುಂದಾಗಿದ್ದು ಈ ವ್ಯವಸ್ಥೆಯನ್ನು ಈಗಾಗಲೇ ಬಿಎಂಟಿಸಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು ಆಂಡ್ರಾಯ್ಡ್ ಸೌಲಭ್ಯದಲ್ಲಿ ನೀಡಲಾಗುತ್ತಿದೆ.
ವಿದ್ಯುನ್ಮಾನ ಟಿಕೆಟ್ ಯಂತ್ರ :
ಹತ್ತುವರೆ ಸಾವಿರ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಅಳವಡಿಕೆ ಯಂತ್ರಗಳನ್ನು ಪಡೆಯಲು ಬಾಡಿಗೆ ಆಧಾರದ ಮೇಲೆ ಶೀಘ್ರದಲ್ಲಿಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಟೆಂಡರ್ ಕರೆಯಲಾಗುತ್ತಿದೆ. ಹಾರ್ಡ್ವೇರ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ ಜಿಪಿಆರ್ಎಸ್ ಅಳವಡಿಕೆಯನ್ನು ಸಹ ಮಾಡಲಾಗುತ್ತದೆ. ಬಾಡಿಗೆ ಆಧಾರದಲ್ಲಿ ನಗದುರಹಿತ ಟಿಕೆಟ್ ವ್ಯವಸ್ಥೆ ಜಾರಿಗೆ ಹತ್ತುವರಿ ಸಾವಿರ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿ ಯಂತ್ರ ಪಡೆಯಲು ಶೀಘ್ರವೇ ಟೆಂಡರ್ ಕರೆಯುವ ಸಾಧ್ಯತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇದೆ.
ಟ್ರ್ಯಾಕಿಂಗ್ ಮಾನಿಟರಿಂಗ್ :
ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಕೂಡ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಈವರೆಗೆ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ ಇರುವುದಿಲ್ಲ ಇದರಿಂದಾಗಿ ಈ ಬಸ್ಗಳು ಎಲ್ಲಿವೆ ಯಾವ ರಸ್ತೆಗಳಲ್ಲಿ ಸಂಚರಿಸುತ್ತಿವೆ. ನಿಗದಿತ ಸ್ಥಳಕ್ಕೆ ಎಷ್ಟು ಸಮಯದಲ್ಲಿ ತಲುಪುತ್ತವೆ ಎಂಬ ಮಾಹಿತಿಯು ಸಹ ಲಭ್ಯವಾಗುತ್ತಿಲ್ಲ ಹೀಗಾಗಿ ಜಿಪಿಆರ್ಎಸ್ ಇ ಟಿ ಎಂ ಯಂತ್ರಗಳಲ್ಲಿ ಅಳವಡಿಸಿ ಕೊರತೆ ನೀಗಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಸಂಸ್ಥೆ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Colgate ಕಂಪನಿಯಿಂದ 75,000 ವಿದ್ಯಾರ್ಥಿ ವೇತನ : ಎಲ್ಲರೂ ಕೂಡಲೇ ಅರ್ಜಿ ಸಲ್ಲಿಸಿ
ಟಿಕೆಟ್ ಪಡೆಯುವ ವಿಧಾನ :
ಕೆಎಸ್ಆರ್ಟಿಸಿಯಲ್ಲಿ ಇನ್ನು ಮುಂದೆ ವಿದ್ಯುನ್ಮಾನ ಟಿಕೆಟ್ ಯಂತ್ರವನ್ನು ಪಡೆಯಬೇಕಾದರೆ ಪ್ರಯಾಣಿಕರು ಇ ಟಿ ಎಂ ಸ್ಕ್ರೀನ್ ಮೇಲೆ ಟಚ್ ಮಾಡಿ ಪರದೆಯ ಮೇಲೆ ಮಾಹಿತಿ ಓಪನ್ ಆಗುತ್ತದೆ ಹತ್ತು ಉಳಿಯುವ ನಿಲ್ದಾಣ ನಮೂದಿಸಿದ ನಂತರ ಸ್ಥಳ ನಮೂದಿಸಿದ ತಕ್ಷಣ ದರ ಕಾಣಿಸುತ್ತದೆ ನಗದು ಮತ್ತು ಯುಪಿಐ ಆಯ್ಕೆಯನ್ನು ಹಣ ಪಾವತಿಗಾಗಿ ತೋರಿಸಲಾಗುತ್ತದೆ ಸ್ಕ್ರೀನ್ ಮೇಲೆ ಬಾರ್ ಕೋಡ್ ಯುಪಿಐ ಆಯ್ಕೆ ಮಾಡಿದರೆ ಬರುತ್ತದೆ ನಂತರ ಹಣವನ್ನು ಯಂತ್ರದಿಂದ ಪಾವತಿ ಮಾಡಿದರೆ ಟಿಕೆಟ್ ಬರುತ್ತದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಜಾರಿಯಾಗಲಿದೆ :
ಕೆ ಎಸ್ ಆರ್ ಟಿ ಸಿ ಸಂಸ್ಥೆಯು ಈ ವಿದ್ಯುನ್ಮಾನ ಟಿಕೆಟ್ ಯಂತ್ರವನ್ನು ಬೆಂಗಳೂರು ಸೆಂಟ್ರಲ್ ಮಂಡ್ಯ ಮೈಸೂರ್ ಚಾಮರಾಜನಗರ ರಾಮನಗರ ತುಮಕೂರು ಚಿಕ್ಕಬಳ್ಳಾಪುರ ಹಾಸನ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.
ಒಟ್ಟಾರಿಯಾಗಿ ಸಾರಿಗೆ ಇಲಾಖೆಯು ದಲ ಬಾರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಆಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು ನೀಡಲಾಗುತ್ತಿದ್ದು ಹಣವನ್ನು ತೆಗೆದುಕೊಂಡು ಹೋಗದೆಯೇ ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಬಿಎಂಟಿಸಿ ಅಂತೆಯೇ ಕೆಎಸ್ಆರ್ಟಿಸಿಯಲ್ಲಿಯೂ ಕೂಡ ವಿದ್ಯುತ್ಮಾನ ಟಿಕೆಟ್ ಬರಲಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕನ್ನಡ ಮಾತನಾಡುವವರಿಗೆ ಉದ್ಯೋಗವಕಾಶ : ಸುಮಾರು 28 ಸಾವಿರದವರೆಗೆ ವೇತನ
- ಪ್ರತಿಯೊಬ್ಬರಿಗೂ ಮೋದಿ ಸರ್ಕಾರದಿಂದ 10,000 ಸಿಗಲಿದೆ : ನಿಮ್ಮ ಮನೆಯಲ್ಲಿ ಎಲ್ಲರೂ ಪಡೆಯಿರಿ