ಸ್ನೇಹಿತರೆ ಕೇಂದ್ರ ಸರ್ಕಾರವು ಸಿಮ್ ಕಾರ್ಡ್ ಗೆ ಸಂಬಂಧಿಸಿದಂತೆ ಸೈಬರ್ ವಂಚನೆಯನ್ನು ತಡೆಯುವುದಕ್ಕಾಗಿ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮದ ಪ್ರಕಾರ ಸಿಮ್ ಕಾರ್ಡ್ ಖರೀದಿ ಮಾಡುವಾಗ ನಿಯಮಗಳನ್ನು ಮೀರಿದರೆ ಸರ್ಕಾರವು ದಂಡವನ್ನು ವಿಧಿಸುತ್ತದೆ. ಇನ್ಯಮ ಯಾವಾಗ ಜಾರಿಯಾಗಲಿದೆ ಹಾಗೂ ಎಷ್ಟು ರೂಪಾಯಿ ದಂಡವನ್ನು ಕಟ್ಟಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಸಿಮ್ ಕಾರ್ಡ್ ಖರೀದಿಗೆ ಹೊಸ ನಿಯಮ :
ಸರ್ಕಾರವು ಡಿಸೆಂಬರ್ 1ರಿಂದ ಸಿಮ್ ಮಾರಾಟ ಮತ್ತು ಖರೀದಿ ಮಾಡಲು ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು ಕೇಂದ್ರ ಟೆಲಿ ಕಮ್ಯುನಿಕೇಷನ್ ಇಲಾಖೆಯು ಆಗಸ್ಟ್ ತಿಂಗಳಿನಲ್ಲಿಯೇ ಈ ಹೊಸ ನಿಯಮಗಳ ಬಗ್ಗೆ ಘೋಷಣೆ ಹೊರಡಿಸಿತು. ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯು ವಂಚನೆಯ ಮೂಲಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸುಮಾರು 52 ಲಕ್ಷ ಆಂಜನೇಯ ಮೂಲಕ ಸಕ್ರಿಯವಾಗಿದ್ದ ಸಿಮ್ ಕಾರ್ಡ್ ಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಸನ್ಮಾನ ಸಚಿವರಾದ ಅಶ್ವಿನಿ ವೈಷ್ಣವ ಅವರು ನಿಯಮಗಳನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಈ ವಿಚಾರವನ್ನು ತಿಳಿಸಿದರು.
10 ಲಕ್ಷ ದಂಡ :
ಸಿಮ್ ಮಾರಾಟ ಮಾಡುವ ಎಲ್ಲಾ ಡೀಲರ್ಗಳು ಈ ಹೊಸ ನಿಯಮಗಳ ಅಡಿಯಲ್ಲಿ ಕಡ್ಡಾಯವಾಗಿ ದೃಢೀಕರಣ ವ್ಯವಸ್ಥೆಗೆ ಒಳಪಡಬೇಕಾಗುತ್ತದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲರಾದರೆ ಅಥವಾ ಈ ನಿಯಮಗಳ ವಿರುದ್ಧವಾಗಿ ನಡೆದುಕೊಂಡರೆ ಸರ್ಕಾರವು ಅವರಿಗೆ ಸುಮಾರು 10 ಲಕ್ಷ ರೂಪಾಯಿಗಳ ವರೆಗೆ ದಂಡವನ್ನು ವಿಧಿಸುತ್ತದೆ. ಟೆಲಿಕಾಂ ಆಪರೇಟರ್ ನಿಂದ ಸಿಮ್ ಕಾರ್ಡ್ ಡೀಲರ್ಗಳ ಪರಿಶೀಲನೆಯನ್ನು ಕೈಗೊಳ್ಳಲಾಗುತ್ತದೆ. 12 ತಿಂಗಳ ಅವಧಿಯನ್ನು ಅಸ್ತಿತ್ವದಲ್ಲಿರುವ ಮಾರಾಟಗಾರರು ನೋಂದಣಿಮಾನದಂಡವನ್ನು ಅನುಸರಿಸಲು ಹೊಂದಿರುತ್ತಾರೆ. ಈ ರೀತಿ ಸರ್ಕಾರವು ದೃಢೀಕರಣ ಅಗತ್ಯದ ಬಗ್ಗೆ ವಿವರಿಸಿದ್ದು ಈ ದೃಢೀಕರಣದ ಮೂಲಕ ವಂಚನೆ ಮಾಡುವ ಸಿಮ್ ಮಾರಾಟಗಾರರನ್ನು ಗುರುತಿಸುವುದು ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಅಥವಾ ಸಿಸ್ಟಮ್ ನಿಂದ ಕಿತ್ತು ಹಾಕುವುದು ಮಾಡಲಾಗುತ್ತದೆ.
ಇದನ್ನು ಓದಿ : ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
90 ದಿನಗಳು ಬೇಕಾಗುತ್ತದೆ :
ಅಂದರೆ ಮೂರು ತಿಂಗಳ ಬಳಿಕವಷ್ಟೇ ಈ ಹಿಂದೆ ಬಳಕೆದಾರರ ಮೊಬೈಲ್ ನಂಬರ್ ಆ ನಂಬರ್ ಅನ್ನು ಹೊಸ ಗ್ರಾಹಕರಿಗೆ ನೀಡಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.ಸಿಮ್ ಕಾರ್ಡ್ ಅನ್ನು ಮಾಡುವ ಸಂದರ್ಭದಲ್ಲಿ ಚಂದದಾರರು ಪೂರ್ಣಗೊಳಿಸಬೇಕೆಂದು ಸರ್ಕಾರವು ತಿಳಿಸಿದೆ.
ಕೇಂದ್ರ ಸರ್ಕಾರವು ಸಿಮ್ ಕಾರ್ಡ್ ನ ಮೂಲಕ ವಂಚನೆಯನ್ನು ತಡೆಯುವ ಸಲುವಾಗಿ ಈ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದು ಈ ಹೊಸ ರೂಲ್ಸ್ನ ಪ್ರಕಾರವಾಗಿಯೇ ಸಿಮ್ ಕಾರ್ಡ್ ಖರೀದಿ ಮಾಡಲು ಅಥವಾ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಇದರಿಂದ ಸಿಮ್ ಕಾರ್ಡ್ ಖರೀದಿ ಮಾಡುವಾಗ ಅಥವಾ ಮಾರಾಟ ಮಾಡುವ ಸಂದರ್ಭದಲ್ಲಿ ಈ ನಿಯಮಗಳು ಅವರಿಗೆ ತಿಳಿದಿರಲಿ ಧನ್ಯವಾದಗಳು.
ಇತರೆ ವಿಷಯಗಳು :
ಸುಲಭವಾಗಿ ಬ್ಯುಸಿನೆಸ್ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ