ನಮಸ್ಕಾರ ಸ್ನೇಹಿತರೆ ತಮ್ಮ ಮನೆಗಳಲ್ಲಿ ಕೆಲವರು ಹಾವಿನ ಪೊರೆಯನ್ನು ಇಟ್ಟುಕೊಂಡಿರುವುದನ್ನು ನಾವು ನೋಡಿದ್ದೇವೆ ಅಥವಾ ನೋಡಿದಯೆ ಇರಬಹುದು. ಹಾವಿನ ಪೊರೆಯನ್ನು ಮನೆಯಲ್ಲಿಟ್ಟುಕೊಳ್ಳುವುದರ ಪ್ರಯೋಜನವೇನು ಹಾಗೂ ಹಾವಿನ ಪೊರೆ ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಅರ್ಥ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ :
ಕೆಲವು ವಿಷಯಗಳನ್ನು ಹಿಂದೂ ಧರ್ಮದಲ್ಲಿ ಶುಭವೆಂದು ಹಾಗೂ ಆ ಶುಭವೆಂದು ಪರಿಗಣಿಸಲಾಗುತ್ತದೆ. ಅದರಂತೆ ನಾವು ಕೆಲವೊಂದು ವಸ್ತುಗಳನ್ನು ಕೂಡ ಶುಭವೆಂದು ನಂಬುತ್ತೇವೆ ಅವುಗಳಲ್ಲಿ ಹಾವಿನ ಪೊರೆಯು ಒಂದಾಗಿದೆ. ಧರ್ಮದಲ್ಲಿ ಹಾವಿನ ಪೊರೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಅದರಂತೆ ಈ ಹಾವಿನ ಪೊರೆ ಯು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದು ನೋಡುವುದಾದರೆ, ಸಾವಿನ ಪೊರೆಯು ಒಂದು ಮುಖ ರುದ್ರಾಕ್ಷಿಯು ಹೊಂದಿರುವಂತಹ ಪರಿಣಾಮವನ್ನೇ ಹೊಂದಿರುತ್ತದೆ. ಇಂತಹ ಹಾವಿನ ಪೊರೆಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಅದ್ಭುತವಾದ ಪ್ರಯೋಜನಗಳನ್ನು ಒಳಗೊಂಡಿದ್ದು ಇದು ಮನೆಯಲ್ಲಿ ಇರುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ಮನೆಯಲ್ಲಿಟ್ಟುಕೊಳ್ಳಬಹುದೇ ?
ನಮ್ಮಲ್ಲಿ ಹಾವುಗಳು ಭಯವನ್ನು ಸೃಷ್ಟಿಸುವುದು ಸರ್ವೇಸಾಮಾನ್ಯ ಒಂದು ಕ್ಷಣ ಯಾರೇ ಅದನ್ನ ನೋಡಿದರೂ ಅವರ ಇದೇ ಜಲ್ಲಿನಬಹುದು ಅದರಂತೆ ಹಾವಿನ ಪೊರೆಯನ್ನು ನೋಡಿದಾಗ ಇದೇ ರೀತಿಯಾದಂತಹ ಅನುಭವ ಎಲ್ಲರಲ್ಲಿಯೂ ಆಗುತ್ತದೆ ಏಕೆಂದರೆ ಹಾವಿನ ಪೊರೆಯು ಹಾವಿನಂತೆ ನೋಡಲು ಇರುತ್ತದೆ. ನಾವು ಹಾವಿನ ಪರಿಯನ್ನು ನೋಡಿದ ಕ್ಷಣ ಅಲ್ಲಿಂದ ಹೊರಗೆಸುತ್ತೇವೆ.
ಆದರೆ ಹಾವಿನ ಪೊರೆಯನ್ನು ಕೆಲವರು ಮನೆಯಲ್ಲಿ ಕಾಣಿಸಿಕೊಂಡರೆ ಅದು ಏನಾದರೂ ಅಪಾಯದ ಮುನ್ಸೂಚನೆ ಎಂದು, ಚಿಂತೆ ಮಾಡುತ್ತಾರೆ. ಆದರೆ ಹಾವಿನ ಪೊರೆಯನ್ನು ನೀವು ಮನೆಯಲ್ಲಿಟ್ಟುಕೊಳ್ಳುವುದರಿಂದ ಹಣದ ಸಮಸ್ಯೆಗಳನ್ನು ಎಂದಿಗೂ ಎದುರಿಸಲು ಸಾಧ್ಯವಾಗುವುದಿಲ್ಲ ಆದರೆ ಹಾವಿನ ಚರ್ಮವನ್ನು ಕಾಲಿನಿಂದ ತುಳಿಯುವುದಾಗಲಿ ಮುರಿಯುವುದಾಗಲಿ ಅಥವಾ ಅದನ್ನು ಕೈಯಾರೆ ಹಾಳು ಮಾಡುವುದಾಗಲಿ ಯಾವುದೇ ಕಾರಣಕ್ಕೂ ಮಾಡಬಾರದು. ಯಾವುದೇ ರೀತಿಯ ಕೆಟ್ಟ ಕಣ್ಣು ದೃಷ್ಟಿ ದೋಷವನ್ನು ನಿಮ್ಮ ಮನೆಯಲ್ಲಿ ಹಾವಿನ ಕೊರೆಯನ್ನು ಇಟ್ಟುಕೊಳ್ಳುವುದರಿಂದ ಹೊಂದುವುದಿಲ್ಲ ಎನ್ನುವ ನಂಬಿಕೆ ಇದೆ.
ಇದನ್ನು ಓದಿ : ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಹಾವಿನ ಚರ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಏನರ್ಥ :
ಯಾವುದೇ ಒಬ್ಬ ವ್ಯಕ್ತಿಯು ಹಾವಿನ ಕೊರತೆಯನ್ನು ತನ್ನ ಕನಸಿನಲ್ಲಿ ನೋಡಿದರೆ ಅದು ಅತ್ಯಂತ ಮಂಗಳಕರ ಸೂಚನೆ ಎಂದು ಸ್ವಪ್ನ ಶಾಸ್ತ್ರದ ಪ್ರಕಾರ ಪರಿಗಣಿಸಲಾಗುತ್ತದೆ. ತನ್ನ ಕನಸಿನಲ್ಲಿ ಯಾವ ವ್ಯಕ್ತಿಯು ಹಾವಿನ ಕೊರತೆಯನ್ನು ನೋಡುತ್ತಾನೆ ತನ್ನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಅವನು ಶೀಘ್ರದಲ್ಲೇ ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ. ತನ್ನ ಕೆಲಸದ ಕ್ಷೇತ್ರದಲ್ಲಿ ಅವನು ಪ್ರಚಾರವನ್ನು ಪಡೆಯಲಿದ್ದಾನೆ ಎಂದು ಹೇಳಬಹುದು.
ಹಾವಿನ ಪೊರೆಯನ್ನು ನೋಡಿ ಆ ಸ್ಥಳದಲ್ಲಿ ಹಾವಿನ ಸುಳಿವನ್ನು ಕಾಣಬಹುದಾಗಿದೆ ಎಂದು ಸೂಚಿಸುತ್ತೇವೆ ಅದರಂತೆ ಮನೆಯಲ್ಲಿ ಹಾವಿನ ಪೊರೆಯನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭ ಹಾಗೂ ಮಂಗಳಕರ ಸಂಕೇತ ವಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೀಗೆ ಹಾವಿನ ಪೊರೆಗೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
PUC ಮತ್ತು SSLC ಪರೀಕ್ಷೆ ವೇಳಾಪಟ್ಟಿ ಪ್ರಕಟಣೆ : ಮಕ್ಕಳಿಗೆ ಈ ಭಾರಿ ತುಂಬಾ ಖುಷಿ, ಕಾರಣ ಏನು?
ಕರ್ನಾಟಕ ಅರಣ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 10th, PUC, Degree ಆಗಿದ್ರೆ ಸಾಕು