ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ನಿಮಗೆ ತಿಳಿದಿರುವಂತೆಯೇ ನಮ್ಮ ಸುದ್ದಿ ಪೋರ್ಟಲ್ ನಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟಂತಹ ಸುದ್ದಿಗಳನ್ನು ಬಿತ್ತರಿಸುತ್ತಿರುತ್ತೇವೆ. ಇಂದಿನ ಸುದ್ದಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ, ಆಸಕ್ತರು ಅರ್ಜಿ ಸಲ್ಲಿಸಿ. ಇದರ ಕುರಿತ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಈ ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಬೇಕು (www.apprenticeshipindia.org) ಆ ನಂತರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಹತೆಗಳೇನು?
ಅಭ್ಯರ್ಥಿಗಳು SSLC ಅಥವಾ ಸಂಬಂಧಿಸಿದ ಟ್ರೇಡ್‌ನಲ್ಲಿ ITI ಮುಗಿಸಿರಬೇಕಾಗುತ್ತದೆ.
ಅಭ್ಯರ್ಥಿಗಳು ಅಪ್ಡೇಟ್ ಮಾಡಿರುವ ಜೆರಾಕ್ಸ್ ಹಾಗು ಅಗತ್ಯ ದಾಖಲೆಗಳ ಜೊತೆಗೆ ವಿಭಾಗೀಯ ನಿಯಂತ್ರಣಾಧಿಕಾರಿ KKRTC ವಿಭಾಗೀಯ ಕಛೇರಿಯಲ್ಲಿ ನಡೆಸುವ ಸಂದರ್ಶನದಲ್ಲಿ ಹಾಜರಿರಬೇಕು
ಇತರ ವಿಷಯಗಳು:
ಮೊಬೈಲ್ ನಲ್ಲಿಯೆ ನಿಮ್ಮ ಆಸ್ತಿ ಅಥವಾ ಭೂಮಿ ಅತಿಕ್ರಮಣವಾಗಿದ್ದರೆ ಈ ರೀತಿ ತಿಳಿದುಕೊಳ್ಳಿ
ಕೃಷಿ ನವೋದ್ಯಮ ಯೋಜನೆ : ತರಬೇತಿಗೆ ಹಾಗೂ ನೋಂದಣಿ ಉಚಿತ
ಮನೆ ಬಾಡಿಗೆ ಸಂಬಂಧಿಸಿದಂತೆ ಹೊಸ ನಿಯಮ : ಎಲ್ಲರಿಗೂ ಈ ನಿಯಮ ಪಾಲಿಸಬೇಕು ನೋಡಿ