ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪ್ರತಿ ತಿಂಗಳು 12,000 ಪಿಂಚಣಿ ಪಡೆಯುವಂತಹ ಉತ್ತಮ ಉಳಿತಾಯ ಯೋಜನೆಯನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ನಾವೆಲ್ಲರೂ ಯುವಕರಿದ್ದಾಗ ಎಷ್ಟೇ ಹಣ ಸಂಪಾದಿಸಬಹುದು ಹಾಗೂ ದುಡಿಯಬಹುದು ಆದರೆ ಸಮಯದಲ್ಲಿ ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡದೇ ಇದ್ದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರ ಂತೆ ನೀವೇನಾದರೂ ಈಗ ಹೂಡಿಕೆ ಮಾಡಲು ಬಯಸಿದರೆ ಎಲ್ಐಸಿಐ ಯೋಜನೆ ಉತ್ತಮ ಆಯ್ಕೆ ಎಂದು ಹೇಳಬಹುದು.
ಸರಳ ಪಿಂಚಣಿ ಯೋಜನೆ :
ನಿಮಗೆ ಪ್ರತಿ ತಿಂಗಳು ಹಣ ಪಿಂಚಣಿ ಯಾಗಿ ಸಿಗಬೇಕು ಎಂದು ಯೋಚಿಸುತ್ತಿದ್ದರೆ ಈ ಒಂದು ಯೋಜನೆಯು ಉತ್ತಮ ಆಯ್ಕೆ ಎಂದು ಹೇಳಬಹುದು. ಅದೇ ರೀತಿ ಈ ಒಂದು ಒಂದು ಬಾರಿ ಮಾತ್ರ ಹುಡುಗಿ ಮಾಡಲು ಅವಕಾಶ ಕಲ್ಪಿಸಿದ್ದು ಪ್ರೀಮಿಯ ಕಂತನ್ನ ಒಂದು ಬಾರಿ ಕಟ್ಟಿದರೆ ಮತ್ತೆ ಮತ್ತೆ ಪಾವತಿಸುವಂತಹ ಅಗತ್ಯವಿರುವುದಿಲ್ಲ.
ಇದನ್ನು ಓದಿ : ಈ ಜನರು ಕಡ್ಡಾಯವಾಗಿ ಸರ್ಕಾರಕ್ಕೆ ರೇಷನ್ ಕಾರ್ಡ್ ವಾಪಸ್ ಕೊಡಬೇಕು ,ಇಲ್ಲದಿದ್ದರೆ ನಿಮ್ಮ ವಿರುದ್ಧ ಕಠಿಣ ಕ್ರಮ
ಎರಡು ರೀತಿಯ ಪಾಲಿಸಿಗಳು :
ಸರಳ ಪಿಂಚಣಿ ಯೋಜನೆಯಲ್ಲಿ ಎರಡು ರೀತಿಯ ಪಾಲಿಸಿಗಳನ್ನು ಕಾಣಬಹುದಾಗಿತ್ತು ಒಂದು ಮಾಸಿಕ ವೆಚ್ಚವಾಗಿ ಪಿಂಚಣಿ ಬಳಸುವುದಿದ್ದರೆ ಹಾಗೂ ವಾರ್ಷಿಕವಾಗಿ ಪಿಂಚಣಿ ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ವ್ಯಕ್ತಿಗೆ ಕನಿಷ್ಠ 40 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 80 ವರ್ಷ ವಯಸ್ಸಿನವರೆಗೆ ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ನೀವು ಎಷ್ಟು ಮತದ ಪಿಂಚಣಿ ಇಲ್ಲ ಹೂಡಿಕೆ ಮಾಡಲು ಬಯಸುತ್ತೀರಾ ಅದನ್ನ ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬಹುದಾಗಿದೆ. ಪ್ರತಿ ತಿಂಗಳಿಗೆ ಮೂರರಿಂದ ಹನ್ನೆರಡು ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದಾಗಿದೆ.
ಹೀಗೆ ಆದಾಯ ತೆರಿಗೆ 1961ರ ಅಡಿಯಲ್ಲಿ ತೆರಿಗೆ ಉಳಿತಾಯದ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿತ್ತು ಈ ಪಂಚಮಿ ಯೋಜನೆಯಲ್ಲಿ ಒಂದು ಬಾರಿ ಹಣವನ್ನು ಠೇವಣಿ ಇಟ್ಟರೆ 15 ದಿನಗಳಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆದಾಯ ಮತ್ತು ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ :SSLC ಪಾಸ್ ಆದ್ರೆ ಸಾಕು ಬೇಗ ಅಪ್ಲೈ ಮಾಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು