News

ಬ್ಯಾಂಕಿನಲ್ಲಿ ಎಷ್ಟು ಖಾತೆ ಇರಬೇಕು.? 2 ಖಾತೆ ಹೊಂದಿರುವವರು ಕೂಡಲೇ ನೋಡಿ

Know how many accounts should be in the bank

ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ ಎಷ್ಟು ಖಾತೆ ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

Know how many accounts should be in the bank
Know how many accounts should be in the bank

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನು ಪ್ರತಿಯೊಬ್ಬರೂ ಸಹ ಹಣಕಾಸು ವ್ಯವಹಾರ ಮಾಡಲು ಹೊಂದಿರುತ್ತಾರೆ. ಬ್ಯಾಂಕ್ ಖಾತೆ ಅಲ್ಲದೆ ಹಣಕಾಸು ವ್ಯವಹಾರ ಮಾಡಲು ಇನ್ನಿತರೆ ಮಾರ್ಗಗಳು ಇಲ್ಲ ಬ್ಯಾಂಕ್ ಖಾತೆ ಇಲ್ಲದ ಜನರು ಇರುವುದಕ್ಕೆ ಸಾಧ್ಯವೇ ಇಲ್ಲ ಹಾಗಾಗಿ ಈ ಮಾಹಿತಿ ನಿಮಗೆ ಅಗತ್ಯ.

RBI ಮಹತ್ವದ ನಿರ್ಧಾರ :

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಮಹತ್ವ ನಿರ್ಧಾರಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಳ್ಳುತ್ತದೆ .ಹಾಗೆ ಒಬ್ಬ ವ್ಯಕ್ತಿ ಎಷ್ಟು ಖಾತೆಯನ್ನು ತೆರೆಯಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಸಿದೆ.

ಬ್ಯಾಂಕಿನ ಸೇವೆ ಪ್ರತಿಯೊಬ್ಬರಿಗೂ ಅವಶ್ಯಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಲು ಬ್ಯಾಂಕ್ ಖಾತೆಯನ್ನು ಕೇಳುತ್ತವೆ .ಮಕ್ಕಳಿಗೂ ಸಹ ಬ್ಯಾಂಕ್ ಖಾತೆ ಬೇಕಾಗುತ್ತದೆ .ಇತ್ತೀಚಿನ ದಿನಗಳಲ್ಲಿ ಅನೇಕ ವ್ಯಕ್ತಿಗಳು ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಬ್ಯಾಂಕ್ ಖಾತೆಯನ್ನು ತೆರೆಯುತ್ತಾರೆ .ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಖಾತೆ ತೆರೆಯಬಹುದು .ಎಂಬುದರ ಬಗ್ಗೆಯೂ ಸಹ ತಿಳಿದಿರುವುದಿಲ್ಲ ಆರ್.ಬಿ.ಐ ನಿಯಮ ನಿಗದಿಯನ್ನು ಪಡಿಸುತ್ತದೆ ಅದರ ಬಗ್ಗೆ ನೋಡೋಣ.

ಇದನ್ನು ಓದಿ: ಇನ್ನು ಮುಂದೆ ಎಲ್ಲ ರೈತರಿಗೆ ಕೇಂದ್ರದಿಂದ 3 ಲಕ್ಷ ಸಾಲ ಕಡಿಮೆ ಬಡ್ಡಿಗೆ ಸಿಗಲಿದೆ


ಎಷ್ಟು ಖಾತೆ ಹೊಂದಿರಬಹುದು .?

ಬ್ಯಾಂಕಿನಲ್ಲಿ ಖಾತೆ ತೆರೆಯುವ ಆಯ್ಕೆಯನ್ನು ಪ್ರತಿಯೊಬ್ಬರು ಒಂದಿರುತ್ತಾರೆ. ಬ್ಯಾಂಕ್ ನಲ್ಲಿ ಸಂಬಳದ ಖಾತೆ ಉಳಿತಾಯ ಖಾತೆ ಜಂಟಿ ಖಾತೆ ಹೀಗೆ ಸಾಮಾನ್ಯವಾಗಿ ಉಳಿತಾಯ ಖಾತೆಯನ್ನು ಹೆಚ್ಚಾಗಿ ತೆರೆದಿರುತ್ತಾರೆ. ಹೂಡಿಕೆ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯುತ್ತಾರೆ.

ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಖಾತೆ ಹೊಂದಬೇಕು ಎಂಬುದಕ್ಕೆ ನಿರ್ದಿಷ್ಟಮಿತಿ ಇರುವುದಿಲ್ಲ. ಯಾವುದೇ ವ್ಯಕ್ತಿಯಾಗಲಿ ತನ್ನ ಇಚ್ಛೆಗೆ ಅನುಸಾರವಾಗಿ ಅಥವಾ ಅಗತ್ಯತೆಗೆ ಅನುಗುಣವಾಗಿ ಬ್ಯಾಂಕ್ ಖಾತೆಯನ್ನು ಹೊಂದಬಹುದು.ಎಂದು ಆರ್‌ಬಿಐ ತಿಳಿಸಿದೆ .ಯಾವುದೇ ಮಿತಿಯನ್ನು ಏರಿರುವುದಿಲ್ಲ.

ನೀವು ವ್ಯವಹಾರವನ್ನು ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ದಂಡವನ್ನು ವಿಧಿಸುವ ಹಕ್ಕನ್ನು ಹೊಂದಿರುತ್ತದೆ. ಬ್ಯಾಂಕ್ ಅಂದರೆ ಅನೇಕ ಚಾರ್ಜಸ್ ಗಳನ್ನು ಹಾಕುವ ಮೂಲಕ.

ಈ ಮೇಲ್ಕಂಡ ಮಾಹಿತಿಯು ನಿಮಗೆ ಉಪಯೋಗಕರವಾಗಲಿದೆ. ಏಕೆಂದರೆ ನಿಮಗೆ ಎಷ್ಟು ಖಾತೆಯನ್ನು ಹೊಂದಬೇಕೆಂಬ ಗೊಂದಲಗಳಿಗೆ ಸಂಪೂರ್ಣ ಮಾಹಿತಿ ದೊರೆತಂತಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...