ನಮಸ್ಕಾರ ಸ್ನೇಹಿತರೆ ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಈಗಾಗಲೇ ಆರು ತಿಂಗಳುಗಳು ಕಳೆದಿದ್ದು ಅವರು ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಭಾರಿ ಸದ್ದು ಮಾಡಿದ್ದಾರೆ. ಸರ್ಕಾರವು ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಹಂತ ಹಂತವಾಗಿ ಸರ್ಕಾರವು 4 ಗ್ಯಾರೆಂಟಿ ಯೋಜನೆಗಳನ್ನು ಈವರೆಗೆ ತಂದಿದ್ದು, ಈ ಗ್ಯಾರಂಟಿ ಯೋಜನೆಗೆ ಬರೋಬ್ಬರಿ ಹದಿನೆಂಟು ಸಾವಿರ ರೂಪಾಯಿಗಳು ವೆಚ್ಚವಾಗಿದೆ.
ಶಕ್ತಿ ಯೋಜನೆಗೆ 2303 ಕೋಟಿ ರೂಪಾಯಿ :
ರಾಜ್ಯ ಸರ್ಕಾರವು ಕಳೆದ ಆರು ತಿಂಗಳ ಹಿಂದೆ ಜಾರಿಗೆ ತಂದ ಶಕ್ತಿ ಯೋಜನೆಯ ಅಡಿಯಲ್ಲಿ ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿ ಅಧಿಕ ಭಾರಿ ಉಚಿತ ಪ್ರಯಾಣವನ್ನು ಮಹಿಳೆಯರು ಮಾಡುತ್ತಿದ್ದಾರೆ. ಹಾಗಾಗಿ ಇವರಿಗೆ ಒಟ್ಟು ಶಕ್ತಿ ಯೋಜನೆಗೆ 2303 ಕೋಟಿ ರೂಪಾಯಿಗಳು ವಿತರಿಸಲಾಗಿದೆ.
ಇದನ್ನು ಓದಿ : ಕರ್ನಾಟಕ ಒನ್ ಸೇವಾ ಕೇಂದ್ರ ಆರಂಭಿಸಿ : ಸರ್ಕಾರದಿಂದ ಹಣ ಜೊತೆಗೆ ಉದ್ಯೋಗ ಪಡೆಯಿರಿ
ಗೃಹಲಕ್ಷ್ಮಿ ಯೋಜನೆಗೆ 11200 ಕೋಟಿ ರೂಪಾಯಿ :
ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯವು ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಗೆ ಸುಮಾರು 11200 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬಗಳ ಮನೆಯ ಯಜಮಾನ ನಿಯರಿಗೆ ತಿಂಗಳಿಗೆ 2000 ಸಹಾಯಧನ ನೀಡುತ್ತಿದ್ದು, ಇವರಿಗೆ ಸುಮಾರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 99.52 ಲಕ್ಷ ಮಹಿಳೆಯರು ನೊಂದಣಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ 17,500 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಅವರ ಬ್ಯಾಂಕ್ ಖ್ಯಾತಿಗೆ ವರ್ಗಾವಣೆ ಮಾಡಲು ಅನುದಾನ ಮೀಸಲಿಟ್ಟಿದ್ದು ಸರ್ಕಾರದಿಂದ ಈವರೆಗೆ 11200 ಕೋಟಿಗಳಷ್ಟು ಬಿಡುಗಡೆಯಾಗಿದೆ.
ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಹೆಚ್ಚು ಹಣವನ್ನು ಗೆಲ್ಲಿಸಿದ್ದು ಮುಂದಿನ ದಿನಗಳಲ್ಲಿ ಈ ಹಣವು ಎಷ್ಟ್ ಅಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸರ್ಕಾರವು ಮಹಿಳೆಯರ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗೆ ಎಷ್ಟು ಹಣ ವ್ಯಯ ಮಾಡಿದೆ ಎಂಬುದನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು:
- 15 ಲಕ್ಷ ಸಾಲ ಸ್ವಂತ ಉದ್ಯೋಗಕ್ಕಾಗಿ : ಅರ್ಧ ಹಣ ಸರ್ಕಾರ ಕಟ್ಟುತ್ತೆ ತಕ್ಷಣ ಅರ್ಜಿ ಸಲ್ಲಿಸಿ
- ಪಿಎಂ ವಿಶ್ವಕರ್ಮ ಯೋಜನೆಯಲ್ಲಿ15 ಸಾವಿರ ಉಚಿತ ಹಾಗು 3 ಲಕ್ಷ ಸಾಲ ಸೌಲಭ್ಯ