ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ ಯಾರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.
ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಇಲ್ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿಲ್ಲದಿದ್ದರೆ ಆ ಮಹಿಳೆಯರಿಗೆ ಮುಂದಿನ ತಿಂಗಳಿನಿಂದ ಹಣ ಸಿಗುವುದಿಲ್ಲ ಹಾಗಾಗಿ ಬ್ಯಾಂಕ್ ಖಾತೆ ಆದರ್ಶೀದಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಸರ್ಕಾರದ ಪ್ರಕಾರ ಮನೆಯ ಯಜಮಾನಿಗೆ ಅನ್ನಭಾಗ್ಯ ಹಣ ಹಾಗೂ ಗೃಹಲಕ್ಷ್ಮಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ .ಆದರೆ ಕೆಲವೊಂದು ಮಹಿಳೆಯರು ಆಧಾರ್ ಸೀಡಿಂಗ್ ಮಾಡಿಸಿಲ್ಲದ ಕಾರಣ ಹಣವು ಬಹುತೇಕವಾಗಿ ಅವರ ಖಾತೆಗೆ ಜಮಾ ಆಗುವುದಿಲ್ಲ.
ಆಧಾರ್ ಲಿಂಕ್ ಮಾಡುವುದು ಕಡ್ಡಾಯ :
ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯ ಅಣವು ಬರಬೇಕಾದರೆ ನೀವು ಹಣವನ್ನು ಪಡೆಯಬೇಕಾದರೆ ತುಂಬಾ ಮುಖ್ಯವಾಗಿರುತ್ತದೆ ಈ ಆದರ್ಶ್ ಸೀಡಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನೀವು ನಿಮ್ಮ ಬ್ಯಾಂಕ್ ಖಾತೆಗೆ ಆದರ್ಶೀಟಿಂಗನ್ನು ಮಾಡಬೇಕಾಗುತ್ತದೆ ಇದಾದ ನಂತರ ನಿಮಗೆ ಹಣ ಆಗಲಿದೆ ಹಾಗಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದೇ ಅತಿ ಮುಖ್ಯವಾದ ವಿಷಯವಾಗಿದೆ.
ಇದನ್ನು ಓದಿ : ಈ ವಿದ್ಯಾರ್ಥಿಗಳಿಗೆ 50,000 ಪ್ರತಿ ವರ್ಷವೂ ಕೂಡ ಈ ವಿದ್ಯಾರ್ಥಿ ವೇತನ ಸಿಗಲಿದೆ
ಡಿಸೆಂಬರ್ 31ರ ಒಳಗಾಗಿ ಲಿಂಕ್ ಮಾಡಿ :
ಅನೇಕರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸದೆ ಇದ್ದ ಕಾರಣ ಡಿಸೆಂಬರ್ 31ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ ಇದರ ಮೂಲಕ ಗೃಹಲಕ್ಷ್ಮಿ ಯೋಜನೆ ಹಣ ಹಾಗೂ ಹಣಭಾಗ್ಯ ಹಣ ಪಡೆಯುವವರು ಕೂಡಲೇ ನಿಮ್ಮ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ ಆದರೆ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಲು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಅನ್ನು ಅಧಿಕಾರಿಗಳಿಗೆ ಕೊಟ್ಟು ಲಿಂಕ್ ಮಾಡಿಸಿಕೊಳ್ಳಿ.
ಡಿಪಿಟಿ ಮೂಲಕ ಚೆಕ್ ಮಾಡಿ :
ಡಿ ಬಿ ಟಿ ಮೂಲಕ ಯಾವ ಬ್ಯಾಂಕಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬ ಮಾಹಿತಿಯು ನಿಮಗೆ ಸಿಗಲಿದೆ ಅದನ್ನು ಪ್ಲೇ ಸ್ಟೋರ್ ಅಪ್ಲಿಕೇಶನ್ ಇಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದಾಗಿದೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.
ಇತರೆ ವಿಷಯಗಳು :
- EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ
- ಮಹಿಳೆಯರಿಗೆ 2.5 ಲಕ್ಷದವರೆಗೆ ಬಿಸಿನೆಸ್ ಮಾಡಲು ಸಹಾಯಧನ : ಅರ್ಜಿ ಸಲ್ಲಿಸಿ