News

ಲಕ್ಷಗಟ್ಟಲೆ ಹಣ ಬಡ್ಡಿ ರಹಿತವಾಗಿ ಸಿಗುತ್ತೆ ಅರ್ಜಿ ಸಲ್ಲಿಸಿ : 5 ಲಕ್ಷದವರೆಗೆ ಉಚಿತ

Lakhs of money are available without interest

ನಮಸ್ಕಾರ ಸ್ನೇಹಿತರೆ, ರಾಜ್ಯದ್ಯಂತ ಸಾಮಾನ್ಯ ಜನರಲ್ಲಿ ಆರ್ಥಿಕತೆಯ ಸಮಸ್ಯೆ ಉಂಟಾಗಿರುವ ಕಾರಣದಿಂದಾಗಿ ಹಣದ ಸೌಲಭ್ಯವನ್ನು ಸರ್ಕಾರವು ಜನರಿಗೆ ನೀಡಲು ಮುಂದಾಗಿದೆ. ಅಂದರೆ ಈ ಹಣದ ಸೌಲಭ್ಯವನ್ನು ಯಾವುದೇ ರೀತಿಯ ಬಡ್ಡಿಯ ಜೊತೆಗೆ ನೀಡದೆ ಬಡ್ಡಿ ರಹಿತವಾಗಿ ನೀಡಲಾಗುತ್ತಿದೆ. ಅದರಂತೆ ಈ ಒಂದು ಯೋಜನೆಯಡಿಯಲ್ಲಿ ಸುಮಾರು 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ರಾಜ್ಯದ ಜನತೆಯು ಪಡೆಯಬಹುದಾಗಿದೆ. ಹಾಗಾದರೆ ಆ ಯೋಜನೆ ಯಾವುದು ಆಯೋಜನೆ ಅಡಿಯಲ್ಲಿ ಎಷ್ಟು ಸಾಲವನ್ನು ಪಡೆಯಬಹುದು ಯೋಜನೆಗೆ ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Lakhs of money are available without interest
Lakhs of money are available without interest

ರಾಜ್ಯದ ಜನರಿಗೆ ಕೃಷಿ ಸಾಲ :

ಹೌದು ಈ ಒಂದು ಕೃಷಿ ಸಾಲವನ್ನು ರೈತರಿಗಾಗಿ ಸರ್ಕಾರವು ನೀಡುತ್ತಿದ್ದು ಇದರಲ್ಲಿ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತದೆ. ಈ ಒಂದು ಯೋಜನೆಯ ಭಾರತದಲ್ಲಿನ ರೈತರಿಗೆ ಮಾತ್ರ ಸಲ್ಲುತ್ತದೆ ಹಾಗೂ ಯಾವುದೇ ವ್ಯಕ್ತಿಯಾದರೂ ಕೂಡ ತಮ್ಮ ಜೀವವನ್ನು ಉಳಿಸಿಕೊಳ್ಳಲು ಆಹಾರವನ್ನು ಸೇವಿಸಲೇಬೇಕು ಆಹಾರದಲ್ಲಿನದ ಆಹಾರ ಧಾನ್ಯಗಳು ಪ್ರಮುಖ ಪಾತ್ರವನ್ನು ನಮ್ಮ ಜೀವನದಲ್ಲಿ ವಹಿಸುತ್ತವೆ. ಹಾಗಾಗಿ ಮನುಷ್ಯರು ಅನ್ನದಾತರು ಬೆಳೆದ ಆಹಾರ ಧಾನ್ಯಗಳನ್ನು ಸೇವಿಸಲೇಬೇಕು ಅಲ್ಲದೆ ಅವರಿಂದಲೇ ನಾವು ಜೀವನವನ್ನು ಸಾಗುತ್ತಿದ್ದೇವೆ ಎಂದು ಹೇಳಬಹುದಾಗಿದೆ. ಯಾವುದೇ ರೀತಿಯ ಸಮಸ್ಯೆಗಳು ರೈತರಿಗೆ ಆಹಾರ ಬೆಳೆಯುವಲ್ಲಿ ಎದುರಾಗಬಾರದು ಹಾಗೂ ಸಂಕಟಗಳು ಕೂಡ ಎದುರಾಗಬಾರದೆಂಬ ಕಾರಣದಿಂದಾಗಿ ಬಡ್ಡಿ ರಹಿತವಾಗಿ ಸಾಲವನ್ನು ನೀಡಲು ಸರ್ಕಾರವು ನಿರ್ಧರಿಸಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ :

25,000 ಕೋಟಿ ರೂಪಾಯಿಗಳನ್ನು ರೈತರ ಸಾಲಕ್ಕಾಗಿ ಮೀಸಲಿಟ್ಟಿದ್ದು ರೈತರು ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರಬೇಕು. ಕಿಸಂಕ್ ಕ್ರೆಡಿಟ್ ಕಾರ್ಡಿನ ಮೂಲಕ ರೈತರಿಗೆ ಈ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ ಹಾಗೂ ಈ ಕಾರ್ಡ್ ಒಂದು ಇದ್ದರೆ ಬಡ್ಡಿ ರಹಿತ ಸಾಲವನ್ನು ಸಹ ಪಡೆಯಬಹುದಾಗಿದೆ. ಭೂ ಸಿರಿ ಯೋಜನೆ ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 10,000ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಬಡ್ಡಿ ರಹಿತ ಸಾಲವಾಗಿದ್ದು ಇದರ ಜೊತೆಗೆ ಲಕ್ಷದ ವರೆಗೂ ಸರ್ಕಾರವು ಸಾಲವನ್ನು ನೀಡಲು ನಿರ್ಧರಿಸಿದೆ.

ಲಕ್ಷ ಲಕ್ಷ ಬಡ್ಡಿ ರಹಿತ ಸಾಲ :

ರೈತರು ಸಾಲವನ್ನು ಖಾಸಗಿ ಬ್ಯಾಂಕ್ನಲ್ಲಿ ಪಡೆಯುತ್ತಿರುತ್ತಾರೆ ಅಂತಹ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ 202324ನೇ ಸಾಲಿನಲ್ಲಿ ಬಡ್ಡಿ ರಹಿತ ಸಾಲವನ್ನು ಸರ್ಕಾರವು ನೀಡುತ್ತಿದ್ದು ಇಂದಿನ ದಿನಗಳಲ್ಲಿ ಮೂರು ಲಕ್ಷದವರೆಗೆ ಸರ್ಕಾರವು ಸಹಾಯವನ್ನು ನೀಡುತ್ತಿದೆ. ಆದರೆ ಇನ್ನು ಮುಂದೆ ಯಾವುದೇ ರೀತಿಯ ಬಡ್ಡಿ ಇಲ್ಲದ ಸಾಲವನ್ನು 5 ಲಕ್ಷದವರೆಗೆ ಸರ್ಕಾರವು ನೀಡುತ್ತಿದ್ದು ನೀವು ರೈತರಾಗಿದ್ದರೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪಡೆದುಕೊಳ್ಳುವುದನ್ನು ಕೃಷಿಯನ್ನು ಮಾಡಿ ರೈತರು ಆದಾಯವನ್ನು ಗಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ರೈತರು ಸಾಲವನ್ನು ಪಡೆಯುವುದನ್ನು ನಿಲ್ಲಿಸಿ ಸರ್ಕಾರದ ಯೋಜನೆ ಲಾಭವನ್ನು ಪಡೆದುಕೊಂಡು ಬಡ್ಡಿ ರಹಿತ ಸಾಲವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : 60 ವರ್ಷ ಮೇಲ್ಪಟ್ಟವರಿಗೆ ದಿಢೀರ್ ಹೊಸ ರೂಲ್ಸ್! ಕೇಂದ್ರದ ಆದೇಶ


ಮಹಿಳೆಯರಿಗೂ ಬಡ್ಡಿ ರಹಿತ ಸಾಲ ಸೌಲಭ್ಯ :

ಸರ್ಕಾರವು ಕೇವಲ ಕೃಷಿ ಬೇಸಾಯದಲ್ಲಿ ಪುರುಷರಿಗೆ ಮಾತ್ರ ಸಾಲ ಸೌಲಭ್ಯವನ್ನು ನೀಡದೆ ಮಹಿಳೆಯರಿಗೂ ಸಹ ಬಡ್ಡಿ ರಹಿತವಾಗಿ ಸಾಲವನ್ನು ನೀಡಲು ನಿರ್ಧರಿಸಿದೆ. ಮಹಿಳೆಯರು ಕೂಡ ಹಲವಾರು ಗ್ರಾಮಗಳಲ್ಲಿ ಕೃಷಿಯನ್ನು ನಡೆಸಲು ಮಾಡುತ್ತಿರುತ್ತಾರೆ. ಹೆಚ್ಚಿನ ಬೆಳೆಯನ್ನು ಬಿತ್ತನೆ ಮಾಡಲು ಹಾಗೂ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ನಿರ್ಧರಿಸಿದ್ದು ಶ್ರಮಶಕ್ತಿ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಲು ಸರ್ಕಾರ ಮುಂದಾಗಿದೆ.

ಹೀಗೆ ಸರ್ಕಾರವು ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಸಹ ಬಡ್ಡಿ ರಹಿತ ಸಾಲವನ್ನು ಒದಗಿಸುತ್ತಿದ್ದು ಸಾಲವನ್ನು ಪಡೆದು ಉತ್ತಮ ಕೃಷಿ ಜೀವನವನ್ನು ಸುಗಮವಾಗಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸುತ್ತಿದೆ ಹಾಗಾಗಿ ಸರ್ಕಾರವು ಬಡ್ಡಿ ರಹಿತ ಸಾಲವನ್ನು ಸುಮಾರು ಐದು ಲಕ್ಷದವರೆಗೆ ನೀಡುತ್ತಿದೆ ಎಂಬುದರ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ

ನೀವು ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡಿದರೆ ಕಾದಿದೆ ಕಂಟಕ

Treading

Load More...