ನಮಸ್ಕಾರ ಸ್ನೇಹಿತರೆ, ಯಾರಿಗೆ ಬೇಕಾದರೂ ಸಹ ಈ ಎರಡು ಮೂರು ವರ್ಷಗಳಲ್ಲಿ ನೋಡಿದಾಗ ಹೃದಯಘಾತ ಬರಬಹುದು ಐದು ವರ್ಷದ ಮಗು ಕೂಡ ಉತ್ತರ ಪ್ರದೇಶದಲ್ಲಿ ಹೃದಯಘಾತದಿಂದ ತೀರಿಕೊಂಡಿದೆ. ಹದಿಹರೆಯದ ಪ್ರಾಯದವರಲ್ಲಿ ಯೌವನ ಪ್ರಾಯದವರಲ್ಲಿ ಹೀಗೆ ಹೃದಯಘಾತ ಪ್ರತಿಯೊಬ್ಬರಲ್ಲಿಯೂ ಕಂಡು ಬರುತ್ತಿದ್ದು ಯಾರಿಗೆ ಈ ಹೃದಯಘಾತ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.
ಹೃದಯಘಾತದ ಬಗ್ಗೆ ಹೆಚ್ಚಿನ ಮಾಹಿತಿ :
ಇದಕ್ಕಿಂತ ಹೃದಯಘಾತ ಬಂತು ಎಂದು ಹೇಳುವುದನ್ನು ಕೇಳುತ್ತವೆ ಆದರೆ ಕೆಲವೊಂದು ಸೂಚನೆಗಳು ಹೃದಯಘಾತಕ್ಕು ಮುನ್ನವೇ ಕಂಡು ಬಂದಿರುತ್ತವೆ. ಆದರೆ ಅದನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ ಹೀಗಾಗಿ ಹೃದಯಘಾತ ಸಂಭವ ಹೆಚ್ಚಾಗುತ್ತದೆ. ಅದರಂತೆ ಹೃದಯದ ಅಪಾಯಗಳನ್ನು ಈ ಲಕ್ಷಣಗಳಿಂದ ತಿಳಿಯಬಹುದೆಂದು ಎಕ್ಸ್ಪರ್ಟ್ ಗಳು ತಿಳಿಸಿದ್ದಾರೆ.
ಹೃದಯಘಾತದ ಲಕ್ಷಣಗಳು :
ಎಲ್ಲರಿಗೂ ಲಕ್ಷಣಗಳು ಒಂದೇ ರೀತಿ ಇರುವುದಿಲ್ಲ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಹೃದಯಘಾತದ ಲಕ್ಷಣಗಳು ಭಿನ್ನವಾಗಿರಬಹುದು.
ಕೆಲವೊಮ್ಮೆ ಎದೆ ಬಿಗಿಯಾದಂತೆ ಅನಿಸುವುದು ಭುಜದಲ್ಲಿ ನೋವು ಉಂಟಾಗುವುದು ಕುತ್ತಿಗೆಯಲ್ಲಿ ನೋವು ಉಂಟಾಗುವುದು ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ದವಡೆಯಲ್ಲಿ ನೋವು ಹೀಗೆ ಸಾಕಷ್ಟು ಲಕ್ಷಣಗಳು ಹೃದಯಘಾತ ಸಂದರ್ಭದಲ್ಲಿ ಕಂಡುಬರುತ್ತವೆ. ಅದರ ಜೊತೆಗೆ ಅಜೀರ್ಣ ತಲೆಸುತ್ತು, ಮೈ ಬೆವರುವುದು ವಾಂತಿ ಹೀಗೆ ಕೆಲವೊಂದು ಲಕ್ಷಣಗಳು ಕೂಡ ಹೃದಯಘಾತ ಸಂಭವಿಸುವ ಸಂದರ್ಭದಲ್ಲಿ ಕಂಡುಬರುತ್ತದೆ.
ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ :
ಹೃದಯಘಾತವು ಮಧುಮೇಹ ಅಧಿಕ ರಕ್ತದೊತ್ತಡ ಅಧಿಕ ಮಧ್ಯಪಾನ ಒಬೆಸಿಟಿ ಕಿಡ್ನಿ ಕಾಯಿಲೆ ಅತ್ಯಧಿಕ ಕೊಲೆಸ್ಟ್ರಾಲ್ ಈ ಬಗ್ಗೆ ಸಮಸ್ಯೆ ಇರುವವರಿಗೆ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ. ಹೃದಯಘಾತ ಸಂಭವಿಸುವ ಸಂದರ್ಭದಲ್ಲಿ ಭಯಪಡಬಾರದು.
ಇದನ್ನು ಓದಿ : ಮೊಬೈಲ್ ನಲ್ಲಿಯೇ ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ಪಡೆಯಿರಿ : ಇಲ್ಲಿದೆ ನೇರ ಲಿಂಕ್
ಹೃದಯಘಾತದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಈ ರೀತಿ ವಹಿಸಬೇಕು :
ಹೃದಯಘಾತ ಉಂಟಾಗುವ ಸಂದರ್ಭದಲ್ಲಿ ಭಯಪಡಬಾರದೇ ಕೆಲವೊಂದು ಮುನ್ನ ಚರಿತ್ರೆಗಳನ್ನು ವಹಿಸಬೇಕಾಗುತ್ತದೆ ಅವುಗಳಿಂದಲೇ 325 ಎಂ ಜಿ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬೇಕು. ನಾಲಿಗೆಯ ಕೆಳಗಡೆ ನೆಟ್ರೋಲಜಿ ಸಿರಿನ್ ತಕ್ಷಣವೇ ಇಡುವುದು ಒಳ್ಳೆಯದು. ಒಳ್ಳೆಯ ಆಸ್ಪತ್ರೆಗೆ ಕೂಡಲೇ ಸಮೀಪದಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯಬಹುದು.
ಸಿಪಿಆರ್ ಮಾಡುವುದು ಹೃದಯಘಾತದಿಂದ ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಒಳ್ಳೆಯದು. ಹೃದಯದ ಆರೋಗ್ಯಕ್ಕೆ ಆಹಾರ ಸೇವಿಸಿ ಆಹಾರ ಕ್ರಮದ ಹೆಚ್ಚು ಜಾಗೃತೆ ವಹಿಸುವುದು ಮುಖ್ಯವಾಗಿರುತ್ತದೆ. ಉಪ್ಪಿನಂಶ ಇರುವಂತಹ ಆಹಾರವನ್ನು ಸೇವಿಸಬಾರದು. ಧಾನ್ಯಗಳು ತರಕಾರಿಗಳು ಹಣ್ಣು ನಟ್ಸ್ ಈ ಬಗೆಯ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಉಪ್ಪು ಅಥವಾ ಸೋಡಿಯಂ ಅಧಿಕವಿರುವ ಆಹಾರವನ್ನು ಸೇವಿಸಬಾರದು. ಹೀಗೆ ಕೆಲವೊಂದು ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ.
ಒಟ್ಟಾರೆಯಾಗಿ ಹೃದಯಘಾತ ಸಂಭವಿಸುವ ಸಂದರ್ಭದಲ್ಲಿ ಕೆಲವೊಂದು ಮಂಜಾಗ್ರತ ಕ್ರಮಗಳನ್ನು ವಹಿಸುವುದು ಮುಖ್ಯವಾಗಿರುತ್ತದೆ ಹಾಗೂ ಹೃದಯಘಾತ ಸಂಭವಿಸುವ ಸಂದರ್ಭದಲ್ಲಿ ಯಾವ ರೀತಿಯ ಲಕ್ಷಣಗಳು ಕಾಣುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಹೃದಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಸ್ಪ್ರಿಂಕ್ಲರ್ ಪೈಪ್ ಸೆಟ್ ಉಚಿತ ,ಕೂಡಲೇ ಪಡೆಯಲು ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ
- ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗಿದೆ : ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ನೋಡಿ ಲಿಂಕ್