ನಮಸ್ಕಾರ ಸ್ನೇಹಿತರೆ, ಶುಲ್ಕದ ಹೊರತಾಗಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲು ಸೇರುವ ನವೀಕರಣ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ ಅದೇ ರೀತಿ ನೀವು ಈಗ ಕ್ರೆಡಿಟ್ ಕಾರ್ಡ್ ಬಳಸಿದರು ಬಳಸದಿದ್ದರು ಈ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಆದರೂ ಸಹ ಉಚಿತ ಕ್ರೆಡಿಟ್ ಕಾರ್ಡ್ ಗಳನ್ನು ಕೆಲವೊಂದು ಬ್ಯಾಂಕುಗಳು ನೀಡುತ್ತವೆ. ಯಾವುದೇ ವಾರ್ಷಿಕ ಶುಲ್ಕ ಅಥವಾ ನವೀಕರಣ ಶುಲ್ಕವನ್ನು ಕಾರ್ಡುಗಳಲ್ಲಿ ವಿಧಿಸಲಾಗುವುದಿಲ್ಲ ಈ ಕಾರ್ಡ್ ಗಳು ಜೀವಿತಾವಧಿಯವರಿಗೆ ಉಚಿತವಾಗಿರುತ್ತದೆ.

ಎಚ್ ಡಿ ಎಫ್ ಸಿ ಶಾಪರ್ಸ್ ಕ್ರೆಡಿಟ್ ಕಾರ್ಡ್ :
ಎಚ್ ಡಿ ಎಫ್ ಸಿ ಬ್ಯಾಂಕ್ ಶಾಪರ್ಸ್ ಸ್ಟಾಪ್ ಕ್ರೆಡಿಟ್ ಕಾರ್ಡ್ ಅನ್ನು ಖಾಸಗಿ ವಲಯದಲ್ಲಿ ಜೀವಿತಾವಧಿಯವರೆಗೆ ಉಚಿತವಾಗಿ ನೀಡುತ್ತಿದೆ. ಇಂಧನವನ್ನು ಹೊರತುಪಡಿಸಿ ಖರ್ಚು ಮಾಡುವ ಪ್ರತಿ 150 ಅಂಕಗಳನ್ನು ಗಳಿಸಬಹುದಾಗಿದೆ. ಗರಿಷ್ಟ 200 ಅಂಕಗಳನ್ನು ಒಂದು ತಿಂಗಳಲ್ಲಿ ಗಳಿಸಬಹುದು ಅದರಂತೆ ಇತರ ಖರೀದಿಗಳಲ್ಲಿ ಎರಡು ಅಂಕಗಳನ್ನು ಗಳಿಸಬಹುದಾಗಿದೆ.
ಆಕ್ಸಿಸ್ ಬ್ಯಾಂಕ್, ಮೈ ಜೋನ್ ಕ್ರೆಡಿಟ್ ಕಾರ್ಡ್ :
ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕೂಡ ಒಂದಾಗಿದೆ. 120 ರಿಯಾಯಿತಿಯನ್ನು ಸ್ವಿಗ್ಗಿನೀವು ಪ್ರತಿ ಆರ್ಡರ್ ಮೇಲೆ ಪಡೆಯಬಹುದಾಗಿದೆ.
ಐ ಸಿ ಐ ಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ :
ಯಾವುದೇ ಸೇರ್ಪಡೆ ಶುಲ್ಕ ಅಥವಾ ವಾರ್ಷಿಕ ಶುಲ್ಕವಿಲ್ಲದೆ ಐಸಿಐಸಿ ಬ್ಯಾಂಕ್ ಅಮೆಜಾನ್ ಸಹ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಈ ಕಾರಣವೊಂದಿಗೆ ಶೇಕಡ ಐದು ಮತ್ತು ಶೇಕಡ ಮೂರರಷ್ಟು ಪ್ರೈಮ್ ಸದಸ್ಯರಲ್ಲದವರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಶೇಕಡಾ ಎರಡರಷ್ಟು ಕ್ಯಾಶ್ಬ್ಯಾಕ್ ಅನ್ನು ಡಿಜಿಟಲ್ ಮತ್ತು ಗಿಫ್ಟ್ ಕಾರ್ಡ್ ಗಳ ಖರೀದಿಗಳ ಮೇಲೆ ಹಾಗೂ ಶೇಕಡ ಒಂದರಷ್ಟು ಇತರ ಎಲ್ಲಾ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್ ನ್ನು ಒಂದು ರೂಪಾಯಿಗೆ ನೀಡಲಾಗುತ್ತದೆ.
ಇದನ್ನು ಓದಿ :ಮೈಚಾಂಗ್ ಚಂಡಮಾರುತ : ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ; ಶಾಲಾ ಕಾಲೇಜುಗಳ ಕಥೆ ಏನು..?
ಕೋಟಕ್ ಮಹೀಂದ್ರಾ ಫಾರ್ಚುನ್ ಗೋಲ್ಡ್ ಕಾರ್ಡ್ :
ಯಾವುದೇ ವಾರ್ಷಿಕ ಶುಲ್ಕ ಅಥವಾ ಸೇರುವ ಶುಲ್ಕವಿಲ್ಲದೆ ಕೋಟಕ್ ಮಹೀಂದ್ರಾ ಫಾರ್ಚೂನ್ ಗೋಲ್ಡ್ ಕಾರ್ಡನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇಂಧನ ಖರೀದಿಗೆ ಕ್ಯಾಲೆಂಡರ್ ವರ್ಷದಲ್ಲಿ 3500 ವರೆಗೆ ಈ ಕಾರ್ಡ್ ನಲ್ಲಿ ರಿಯಾಯಿತಿ ಲಭ್ಯವಿದೆ.
ಈ ಬ್ಯಾಂಕುಗಳು ಯಾವುದೇ ಶುಲ್ಕವಿಲ್ಲದೆ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿದ್ದು ಈ ಕಾರ್ಡ್ ಗಳು ಜೀವಿತಾವಧಿಯವರಿಗೆ ಬಳಸಬಹುದಾಗಿದೆ. ಹೀಗೆ ಈ ಬ್ಯಾಂಕುಗಳು ಈ ಕಾರ್ಡ್ಗಳನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಿ ಅದರಿಂದ ಅವರು ಫ್ರೀ ಕ್ರೆಡಿಟ್ ಕಾರ್ಡ್ ಗಳನ್ನು ಈ ಬ್ಯಾಂಕುಗಳ ಮೂಲಕ ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ನಾಳೆಯಿಂದ ಆಸ್ಪತ್ರೆ ಬಿಲ್ ಕಟ್ಟುವಂತಿಲ್ಲ ಈ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಸೌಲಭ್ಯ
- ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್