ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಐಡೆಂಟಿಟಿ ಗ್ರೂಪ್ನಲ್ಲಿ ಆಧಾರ್ ಕಾರ್ಡ್ ಅನ್ನು ನಾವು ಹೇಗೆ ನೋಡುತ್ತೇವೆ ಅದೇ ರೀತಿ ನಾವು ಪ್ಯಾನ್ ಕಾರ್ಡ್ ಅನ್ನು ಸಹ ಪ್ರಮುಖವಾಗಿ ಬಳಸುತ್ತೇವೆ. ಆರ್ಥಿಕ ವಿಚಾರಗಳಲ್ಲಿ ನಾವು ಪಾನ್ ಕಾರ್ಡ್ ಅನ್ನು ಹೆಚ್ಚಾಗಿ ಬಳಸುತ್ತೇವೆ. ಅದೇ ರೀತಿ ಪಾನ್ ಕಾರ್ಡ್ ಅನ್ನು ಹೇಗೆ ಬಳಸಿ 50,000ಗಳವರೆಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಪಾನ್ ಕಾರ್ಡ್ ನಿಂದ 50,000 ಲೋನ್ :
ಪಾನ್ ಕಾರ್ಡ್ ಒಂದು ಇದರ ಮೂಲಕ ನೀವು ಪಡೆದುಕೊಳ್ಳಬಹುದಾಗಿತ್ತು ಕೊಲೆಟರಲ್ಲಿ ರೂಪದಲ್ಲಿ ಪ್ಯಾನ್ ಕಾರ್ಡ್ ಅಡವಿಟ್ಟುಕೊಳ್ಳಲಾಗುತ್ತದೆ ಹಾಗೂ ನೀವು ಸಾಲವನ್ನು ಮರ ಪಾವತಿ ಮಾಡಿದ ನಂತರವೇ ಪ್ಯಾನ್ ಕಾರ್ಡ್ ಅನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಐವತ್ತು ಸಾವಿರ ರೂಪಾಯಿಗಳವರೆಗೆ ಪಾನ್ ಕಾರ್ಡ್ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು, ಈ ಸಾಲವನ್ನು ನೀವು ಕೆಲವೇ ದಿನ…
25,000 ಪಡೆಯುವ ವಿಧಾನ :
ಕೇವಲ 10 ನಿಮಿಷಗಳಲ್ಲಿ ಸುಮಾರು 25 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದ್ದು ಇದು ಯಾವುದೇ ಸಂಪೂರ್ಣ ಪೇಪರಲ್ಲಿ ಟ್ರಾನ್ಸಾಕ್ಷನ್ ಆಗಿರದೆ ಡಿಜಿಟಲ್ ಮಾಧ್ಯಮದ ಮೂಲಕವೇ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಪಡೆದುಕೊಳ್ಳಲು ಯಾವುದೇ ರೀತಿಯ ಆದಾಯ ತೆರಿಗೆಯ ಅಗತ್ಯವಿಲ್ಲ ಹಾಗೂ ಕೇವಲ ಕೆ ವೈ ಸಿ ಡಾಕ್ಯುಮೆಂಟ್ಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಬಡ್ಡಿ ದರವನ್ನು 9.9 ರಿಂದ 32 ಪ್ರತಿಶತದ ವರೆಗೆ ವಿಧಿಸಲಾಗುತ್ತದೆ ಯಾವುದೇ ರೀತಿಯ ಕೊಲೆಟರಲ್ ಅಡ ಇಡಬೇಕಾದ ಅವಶ್ಯಕತೆ ಇಲ್ಲ. ಹಣವನ್ನು ಮರುಪಾವತಿ ಮಾಡಬೇಕಾದರೆ ಆರು ತಿಂಗಳಿಂದ 84 ತಿಂಗಳವರೆಗೆ ಸಮಯವಕಾಶವನ್ನು ರೂಪಿಸಲಾಗಿರುತ್ತದೆ.
ಸಾಲವನ್ನು ಪಡೆಯುವ ಅಪ್ಲಿಕೇಶನ್ ಗಳು :
ಸಾಲವನ್ನು ನೀವೇನಾದರೂ ಪಡೆಯಬೇಕಾದರೆ ಕೆಲವೊಂದು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಕಾಗುತ್ತದೆ ಅದರಂತೆ ಯಾವ ಅಪ್ಲಿಕೇಶನ್ಗಳಲ್ಲಿ ಎಷ್ಟು ಸಾಲವನ್ನು ನೀವು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು.
ಸುಮಾರು 5 ಲಕ್ಷಗಳವರೆಗೆ ಮನಿವ್ಯೂ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 20 ಲಕ್ಷ ರೂಪಾಯಿಗಳವರೆಗೆ ನವೀ ಅಪ್ಲಿಕೇಶನ್ ಗಳ ಮೂಲಕ ಸಾಲವನ್ನು ಪಡೆಯಬಹುದು. ಒಂದು ಲಕ್ಷ ರುಪಾಯಿಗಳವರೆಗೆ ಲೇಜಿ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು. 4 ಲಕ್ಷ ರೂಪಾಯಿಗಳವರೆಗೆ ಕ್ಯಾಶ್ ಹೇ ಲೋನ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು. ಅದರಂತೆ ಕ್ರೆಡಿಟ್ ಬಿ ಜಸ್ಟ್ ಮೆನಿ ಹೀಗೆ ಕೆಲವೊಂದು ಅಪ್ಲಿಕೇಶನ್ಗಳ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
ಸಾಲವನ್ನು ಪಡೆಯಬೇಕಾದರೆ ಕೆಲವು ಅರ್ಹತೆಗಳು ಇರಬೇಕು :
ಕೇಶನ್ಗಳ ಮೂಲಕ ನೀವೇನಾದರೂ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ ಕೆಲವೊಂದು ಅವುಗಳೆಂದರೆ ಭಾರತೀಯ ವ್ಯಕ್ತಿ ಆಗಿರಬೇಕು 21ರಿಂದ 60 ವರ್ಷದ ನಡುವೆ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅದರ ಜೊತೆಗೆ ಕನಿಷ್ಠ ಪಕ್ಷ 735 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು.
25000 ಲೋನ್ ಪಡೆಯುವ ವಿಧಾನ :
ಮೊದಲಿಗೆ ನೀವು ಸಾಲವನ್ನು ನೀಡುವ ಸಂಸ್ಥೆಗಳ ಅರ್ಹತೆಗಳ ಪರದೆ ಏನು ಎಂಬುದರ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರ ಪ್ಲೇಸ್ಟೋರ್ ನಿಂದ ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ನಿಮ್ಮ ಖಾತೆಯನ್ನು ನಿರ್ಮಾಣ ಮಾಡಬೇಕು. ಅದಾದ ನಂತರ ಕೂಡಲೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಹೀಗೆ ಕೆವೈಸಿ ಡಾಕ್ಯುಮೆಂಟ್ ಗಳನ್ನು ಹೊಂದಿರುವುದರ ಮೂಲಕ ಕೇವಲ ಹತ್ತು ನಿಮಿಷದಲ್ಲಿ ಸುಮಾರು 25 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು
- ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಉದ್ಯೋಗವಕಾಶ : 63,840 ರಿಂದ 73,790 ರೂ ವರೆಗೆ ವೇತನ