News

ಡಿ.31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮUPI ಅಕೌಂಟ್ ರದ್ದಾಗುತ್ತವೆ

Make this Ekyc to UPI ID within a month

ನಮಸ್ಕಾರ ಸ್ನೇಹಿತರೆ ನೀವು ಫೋನ್ ಪೇ ಗೂಗಲ್ ಪೇ ಪೇಟಿಎಂ ನಲ್ಲಿ ಯುಪಿಐಯನ್ನು ರಚಿಸಿದ ನಂತರ ನಿಮ್ಮ ಯುಪಿಐ ಐಡಿ ನಿಷ್ಕ್ರಿಯವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೂ ಡಿಸೆಂಬರ್ 31 2023 ರ ಒಳಗಾಗಿ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ಗ್ರಾಹಕರು ಯುಪಿಐಯನ್ನು ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಬಳಸಲು ಸಾಧ್ಯವಾಗುವುದಿಲ್ಲ.

ವತಿಯನ್ನು ಯಾವುದೇ ಇತರ ವಿಧಾನಗಳ ಮೂಲಕ ನೀವೇನಾದರೂ ಮಾಡುತ್ತಿದ್ದರೆ ಕೇಂದ್ರ ಸರ್ಕಾರವು ಯುಪಿಐ ಪಾವತಿ ಮಾಡುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಯುಪಿಐ ಪಾವತಿಗಳನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿದ್ದು ಹೊಸ ಎಚ್ಚರಿಕೆ ವ್ಯವಸ್ಥೆಯನ್ನು 5,000 ಗಿಂತ ಹೆಚ್ಚಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ನೀಡಿದೆ.

Make this Ekyc to UPI ID within a month
Make this Ekyc to UPI ID within a month

ಕೆವೈಸಿ ಮಾಡಬೇಕಾಗುತ್ತದೆ :

ಯು ಬೇಕಾತಿಯು ಬಾಕಿ ಇರುವ ಗ್ರಾಹಕರನ್ನು ಪರಿಶೀಲಿಸಲು ಕೇಳಿದ್ದು ಇತ್ತೀಚಿಗೆ ಎಲ್ಲಾ ಬ್ಯಾಂಕುಗಳು ಮತ್ತು ಅಪ್ಲಿಕೇಶನ್ಗಳು ಪಾವತಿ ಸೌಲಭ್ಯಗಳನ್ನು ಒದಗಿಸಿದೆ ಇಲ್ಲಿಯವರೆಗೂ ಯಾವುದೇ ರೀತಿಯ ಡಿಜಿಟಲ್ ವಹಿವಾಟುಗಳು ನಡೆದೇ ಇರುವಂತಹ ಅಪ್ಲಿಕೇಶನ್ಗಳನ್ನು ನಿಷ್ಠೆ ಗೊಳಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು ಮತ್ತೆ ಗ್ರಾಹಕರು ಕೆವೈಸಿಯನ್ನು ಸಹ ಇದರಡಿಯಲ್ಲಿ ಬ್ಯಾಂಕ್ ಖಾತೆ ನಂಬರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಸಹ ಕೇಂದ್ರ ಸರ್ಕಾರವು ಪರಿಶೀಲಿಸಿದ್ದು ಡಿಸೆಂಬರ್ 31 2023ರ ಒಳಗಾಗಿ ಈ ಪರಿಶೀಲನೆಯನ್ನು ಗ್ರಾಹಕರು ಪೂರ್ಣಗೊಳಿಸದೆ ಇದ್ದರೆ ಯುಪಿಎಗನ್ನು ಹೊಸ ವರ್ಷಕ್ಕೆ ಸಂಬಂಧಿಸಿದ ಗ್ರಾಹಕರು ಬಳಸಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ : UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ

ಹೊಸ ಬಳಕೆದಾರರಿಗೆ ಸೌಲಭ್ಯ :

ಈ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭದಲ್ಲಿ ಹೊಸ ಬಳಕೆದಾರರು ಅಥವಾ ಮಾರಾಟಗಾರರಿಗೆ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಲಾಗುತ್ತಿದ್ದು ನಂತರ ಈ ಸೌಲಭ್ಯವನ್ನು ಎಲ್ಲರಿಗೂ ನೀಡಲು ನಿರ್ಧರಿಸಿದೆ. ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಮತ್ತು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಗಳು ಎಚ್ಚರಿಕೆ ಮತ್ತು ಪರಿಶೀಲನೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಆದರೂ ಸಹ ಅನೇಕ ಹಣಕಾಸು ಸಂಸ್ಥೆಗಳು ಇಂತಹ ವ್ಯವಸ್ಥೆಗಳನ್ನು ಈಗಾಗಲೇ ಜಾರಿಗೆ ತಂದಿವೆ ಆದರೆ ಪಾವತಿ ಮಿತಿಗಳನ್ನು ಸಹ ಇದರಲ್ಲಿ ಹೆಚ್ಚಿಸಿದೆ. ಬಳಕೆದಾರರು ಮೊದಲ ಬಾರಿಗೆ ಇನ್ನೊಬ್ಬ ವ್ಯಕ್ತಿಗೆ ಅಥವಾ ಅಂಗಡಿಯವರಿಗೆ ಈ ವ್ಯವಸ್ಥೆಯ ಅಡಿಯಲ್ಲಿ ಯುಪಿಐ ಮೂಲಕ 5,000 ಗಳಿಗಿಂತ ಹೆಚ್ಚಿನ ಪಾವತಿಯನ್ನು ಮಾಡಿದರೆ, ಅವರು ಮೊದಲು ಪರಿಶೀಲನೆ ಕರೆಯನ್ನು ಸ್ವೀಕರಿಸಿದ ನಂತರ ಪಾವತಿಯನ್ನು ಬಳಕೆದಾರರು ಅನುಮೋದಿಸಬೇಕಾಗುತ್ತದೆ ಅವರ ಪಾವತಿಯನ್ನು ಪೂರ್ಣಗೊಳಿಸಲಾಗುತ್ತದೆ ಈ ಪರಿಶೀಲನೆಯು ಯಾವುದೇ ಹಂತದಲ್ಲಿ ಪೂರ್ಣಗೊಳ್ಳದಿದ್ದರೆ ಪಾವತಿಯು ಸಹ ಸ್ಥಗಿತಗೊಳ್ಳುತ್ತದೆ.


ಕೇಂದ್ರ ಸರ್ಕಾರವು ಯುಪಿಎ ಬೆಳಕಿದಾರರಿಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಈಗಾಗಲೇ 70,00,000 ಮೊಬೈಲ್ ಸಂಖ್ಯೆಗಳನ್ನು ಸರ್ಕಾರವು ಅನುಮಾನಾಸ್ಪದ ವಹಿವಾಟುಗಳಲ್ಲಿ ಭಾಗಿಯಾಗಿರುವ ಕಾರಣ ಸ್ಥಗಿತಗೊಳಿಸಿದೆ. ಹೊಸ ವರ್ಷದಲ್ಲಿ ಬಳಕೆ ಮಾಡುವ ಗ್ರಾಹಕರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇನ್ನು ಮುಂದೆ ಐದು ಸಾವಿರಕ್ಕಿಂತ ಹೆಚ್ಚಿನ ವಹಿವಾಟನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...