ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಹತ್ತನೇ ತರಗತಿ ಪಾಸಾದ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳನ್ನು ಆಹ್ವಾನ ಮಾಡಲಾಗಿದೆ. ರೈಲ್ವೆಯಲ್ಲಿನ ಗ್ರೂಪ್ ಡಿ ಪೋಸ್ಟ್ ಗಳಿಗೆ ನೇಮಕಾತಿಯನ್ನು ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲಿಯೇ ರೈಲ್ವೆ ಇಲಾಖೆ, ಲಕ್ಷಗಟ್ಟಲೆ ನೇಮಕಾತಿಯನ್ನು ಬಿಡುಗಡೆ ಮಾಡಲಿದೆ.

ರೈಲ್ವೆಯಲ್ಲಿನ ಗ್ರೂಪ್ ಡಿ ಪೋಸ್ಟ್ಗಳು :
ಶೀಘ್ರದಲ್ಲಿಯೇ ರೈಲ್ವೆ ಇಲಾಖೆಯು ಲಕ್ಷಗಟ್ಟಲೆ ನೇಮಕಾತಿಯನ್ನು ಗ್ರೂಪ್ ಡಿ ಹುದ್ದೆಗಳಿಗೆ ಬಿಡುಗಡೆ ಮಾಡಲಿದೆ. ಗ್ರೂಪ್ ಡಿ ಉದ್ಯೋಗವನ್ನು ಅರ್ಜಿ ಸಲ್ಲಿಸುವ ಮೂಲಕ ಅಭ್ಯರ್ಥಿಗಳು ಪಡೆಯಬಹುದು. ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯಸ್ಸಿನ ಮಿತಿ :
ರೈಲ್ವೆ ಇಲಾಖೆಯಿಂದ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 18 ವರ್ಷ ಮತ್ತು ಮೇಲ್ಪಟ್ಟವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
ಅರ್ಜಿ ಸಲ್ಲಿಸಲು ದಾಖಲೆಗಳು :
ರೈಲ್ವೆ ಇಲಾಖೆಯಲ್ಲಿನ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಪ್ರಸ್ತುತ ಇರುವ ಮೊಬೈಲ್ ನಂಬರ್ ಇಮೇಲ್ ಐಡಿ ಹಾಗೂ ಇತರ ದಾಖಲೆಗಳು ಹಾಗೂ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಗಳನ್ನು ಹೊಂದಿರಬೇಕಾಗುತ್ತದೆ.
ಹೀಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅರ್ಜಿಯನ್ನು ಆಹ್ವಾನ ಮಾಡಿದ್ದು ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರುವುದು ಮುಖ್ಯವಾಗಿರುತ್ತದೆ. ಹಾಗಾಗಿ 10ನೇ ತರಗತಿ ಪಾಸಾದ ನಿಮ್ಮ ಸ್ನೇಹಿತರ ಅಥವಾ ಬಂಧು ಮಿತ್ರರಿಗೆ ಶೀಘ್ರದಲ್ಲಿ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು
ಇತರೆ ವಿಷಯಗಳು :
- ಕರ್ನಾಟಕದ ಅಯೋಧ್ಯೆ ಎಂದು ಈ ಸ್ಥಳವನ್ನು ಏಕೆ ಕರೆಯುತ್ತಾರೆ..? ನಿಮಗೆ ಗೊತ್ತ..?
- ರಾಮನ ಪ್ರಾಣ ಪ್ರತಿಷ್ಠಾಪನೆಗೆ ಅಪ್ಪಣೆ ಪಡೆಯಬೇಕು ಮೋದಿ ; ಯಾರ ಅಪ್ಪಣೆ ಏಕೆ ಮುಖ್ಯವಾಗಿದೆ ನೋಡಿ?