ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ರೇಷನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರ ವಿರುದ್ಧ ಸರ್ಕಾರವು ಮಾಸ್ಟರ್ ಪ್ಲಾನ್ ಅನ್ನು ಮಾಡಿದೆ. ರೇಷನ್ ಕಾರ್ಡನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನೀವಾಗಿಯೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಅಥವಾ ಬೇರೆಯವರಿಗೆ ನಿಮ್ಮ ರೇಷನ್ ಕಾರ್ಡ್ ಅನ್ನು ಕೊಟ್ಟು ಅದನ್ನು ಅವರು ತಪ್ಪಾಗಿ ಬಳಸಿಕೊಳ್ಳುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳುವುದು ಮುಖ್ಯವಾಗಿದೆ ಇಲ್ಲದಿದ್ದರೆ ನೀವೇ ನೇರವಾಗಿ ಮುಂದೆ ಆಗಬಹುದಾದಂತಹ ತೊಂದರೆಗಳಿಗೆ ಜವಾಬ್ದಾರರಾಗುತ್ತೀರಾ.

ಇದನ್ನು ಓದಿ : ಗ್ಯಾರೆಂಟಿ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ
ರೇಷನ್ ಕಾರ್ಡ್ ಗಾಗಿ ಕ್ರಮ :
ಇವತ್ತಿನ ದಿನಮಾನಗಳಲ್ಲಿ ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರದ ಯೋಜನೆಯ ಹೆಚ್ಚಿನ ಪ್ರಯೋಜನಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಪಡೆದುಕೊಳ್ಳುತ್ತಾರೆ ಆದರೆ ಸರ್ಕಾರದಿಂದಲೇ ಸಿಗುತ್ತಿರುವಂತಹ ಈ ಪ್ರಯೋಜನಗಳನ್ನು ಸಾಕಷ್ಟು ಜನರು ಅಕ್ರಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಕಾರಣ ಕೆಲವರ ರೇಷನ್ ಕಾರ್ಡ್ ಗಳು ರದ್ದಾಗುವಂತಹ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ.
ರೇಷನ್ ಕಾರ್ಡಿಗೆ ಈ ಕೆವೈಸಿ ಕಡ್ಡಾಯ :
ರೇಷನ್ ಕಾರ್ಡ್ ನಲ್ಲಿ ನಡೆಯುತ್ತಿರುವಂತಹ ವಂಚನೆಗಳನ್ನು ತಪ್ಪಿಸುವ ಸಲುವಾಗಿ ರೇಷನ್ ಕಾರ್ಡ್ ಪಡೆದುಕೊಳ್ಳುವಾಗ ಪಡಿತರ ಅಂಗಡಿಯಲ್ಲಿ ಬಯೋಮೆಟ್ರಿಕ್ ದಾಖಲೆಯನ್ನು ಕೊಡಲೇಬೇಕು ನಿಮ್ಮ ಬೆರಳಚ್ಚು ತೆಗೆದುಕೊಂಡ ನಂತರವೇ ಪಡಿತರ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ. ಪಡಿತರ ಚೀಟಿಗೆ ಈ ಕೆ ವೈ ಸಿ ಯನ್ನು ಮಾಡಿಸಿಕೊಳ್ಳಲೇಬೇಕು. ಹೀಗೆ ಬಿಸಿ ಮಾಡಿಸಲು ಸರ್ಕಾರವು ಡಿಸೆಂಬರ್ 30ರವರೆಗೆ ಅವಧಿಯನ್ನು ನೀಡಿದೆ. ಡಿಸೆಂಬರ್ ಅಂತ್ಯದ ಒಳಗಾಗಿ ರೇಷನ್ ಕಾರ್ಡ್ ಗೆ ಈ ಕೆವೈಸಿ ಎಂದು ಮಾಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಡಿತರವನ್ನು ಪಡೆದುಕೊಳ್ಳುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ ಹಾಗಾಗಿ ಪಡಿತರ ಕಾರ್ಡ್ ಈ ಕೆ ವೈ ಸಿ ಯನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದಿದ್ದರೆ ರದ್ದಾಗುತ್ತದೆ :
ಈಗಾಗಲೇ ಸರ್ಕಾರ ತಿಳಿಸಿರುವಂತೆ ಆರು ತಿಂಗಳಿನಿಂದ ಯಾರು ಪಡಿತರವನ್ನು ತೆಗೆದುಕೊಳ್ಳದೆ ಇರುವವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುತ್ತದೆ ಆದರೆ ಇಲ್ಲಿ ಸಣ್ಣ ಬದಲಾವಣೆಯೊಂದು ನೋಡಬಹುದಾಗಿತ್ತು ಯಾರು ಆರು ತಿಂಗಳವರೆಗೆ ಪಡಿತರ ವಸ್ತುಗಳನ್ನು ತೆಗೆದುಕೊಂಡಿಲ್ಲವ ಅಂಥವರ ಕಾರ್ಡನ್ನು ರದ್ದುಪಡಿಸಲಾಗುವುದು ಎಂದು ಸರ್ಕಾರವು ಮಾಹಿತಿ ನೀಡಿದೆ.
ಹೀಗೆ ರೇಷನ್ ಕಾರ್ಡ್ ನಲ್ಲಿ ನಡೆಯುತ್ತಿರುವ ಕ್ರಮವನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಹಲವರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ನಿಮ್ಮ ಸ್ನೇಹಿತರಾದವ ಬಂದು ಮಿತ್ರರು ಯಾರಾದರೂ ಅಕ್ರಮವಾಗಿ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅವರ ಪಡಿತರ ಚೀಟಿ ರದ್ದಾಗಬಹುದು ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆನ್ಲೈನ್ನಲ್ಲಿ ಪಾವತಿ ಮಾಡಿದರೆ ಶುಲ್ಕವನ್ನು ಕಟ್ಟಬೇಕು, ತಿಂಗಳಿಗೆ ಎಷ್ಟು ಹಣ .?
- ಹೊಸ ವರ್ಷದಂದು ಯುವಜನತೆಗೆ 3000 ಹಣ ಸಿಗುತ್ತೆ : ತಪ್ಪದೆ ಅರ್ಜಿ ಸಲ್ಲಿಸಿ