ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಸದ್ಯ ಯುಪಿಐ ಜನಸ್ನೇಹಿ ಆಗಿದ್ದು ಹೆಚ್ಚು ಹೆಚ್ಚು ಆನ್ಲೈನ್ ಪಾವತಿಯನ್ನು ಜನರು ಮಾಡಲು ಬಯಸುತ್ತಿದ್ದಾರೆ. ಅದರಂತೆ ಯುಪಿಐ ಸೇವೆ ಹೆಚ್ಚುತ್ತಿರುವುದರ ಜೊತೆಗೆ ಅದರ ಮೂಲಕ ಆಗುವಂತಹ ವಂಚನೆಗಳು ಕೂಡ ದೇಶದಲ್ಲಿ ಹೆಚ್ಚಾಗುತ್ತಿದೆ ಈ ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ಯುಪಿಐಗೆ ಸಂಬಂಧಿಸಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.
ವಂಚನೆ ತಡೆಗಟ್ಟುವ ಉದ್ದೇಶದಿಂದ ಕ್ರಮ :
ಜನರು ಡಿಜಿಟಲ್ ಪಾವತಿಯಿಂದ ಅನುಕೂಲದ ಜೊತೆಗೆ ನಷ್ಟವನ್ನು ಸಹ ಅನುಭವಿಸಬೇಕಾದಂತಹ ಪರಿಸ್ಥಿತಿ ಎದುರಾಗುತ್ತಿದೆ. ಅದಕ್ಕಾಗಿ ಯುಪಿಐ ಪಾವತಿಗೆ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಲಿದ್ದು ಯಾವುದೇ ಸಮಯಮಿತಿಯನ್ನು ಈವರೆಗೂ ಯುಪಿಎ ಪಾವತಿಯಲ್ಲಿ ನೀಡಲಾಗಿರುವುದಿಲ್ಲ ಆದರೆ ಇದೀಗ ಯುಪಿಐ ಪಾವತಿಗೆ ಕೇಂದ್ರ ಸರ್ಕಾರವು ಸಮಯ ಮಿತಿಯನ್ನು ವಿಧಿಸಲು ಯೋಜನೆಯೊಂದನ್ನು ಹಾಕಿದೆ. ಈ ಮೂಲಕ ಕೇಂದ್ರ ಸರ್ಕಾರವು ಯುಪಿಐ ವಂಚನೆಯನ್ನು ತಡೆಗಟ್ಟುವ ಕ್ರಮವನ್ನು ಕೈಗೊಂಡಿದೆ.
ಇದನ್ನು ಓದಿ : ಆನ್ಲೈನ್ ಪೇಮೆಂಟ್ ಮಾಡುವವರು ನೋಡಿ : ನಿಮಗೆ ಕಾದಿದೆ ಬಿಗ್ ಶಾಕ್
ಯುಪಿ ಪಾವತಿಗೆ ಸಮಯ ಮಿತಿ :
ನಾಲ್ಕು ಗಂಟೆಗಳಲ್ಲಿ ಯುಪಿಐ ಮೂಲಕ ಪಾವತಿ ಮಾಡಿದ ಹಣವನ್ನು ಹಿಂಪಡೆಯಲು ಹೊಸ ನಿಯಮವನ್ನು ಆರ್ಬಿಐ ರೂಪಿಸಿದೆ. ಈ ಮೂಲಕ ಆರ್‌ಬಿಐ ಹೆಚ್ಚುತ್ತಿರುವ ವಂಚನೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದು ಸರ್ಕಾರವು ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಮೊದಲ ವಹಿವಾಟಿನಲ್ಲಿ ಕೆಲವು ಬದಲಾವಣೆಗಳನ್ನು ತರಲು ಯೋಚಿಸಿದೆ.
ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳು ಹೊಸ ನಿಯಮದ ಪ್ರಕಾರ ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆಯಲ್ಲಿ ನೀಡಲಾಗುತ್ತಿದೆ. ಯುಪಿ ಪಾವತಿಗೆ ಕನಿಷ್ಠ ಸಮಯ ಮಿತಿಯನ್ನು ಕೇಂದ್ರ ಸರ್ಕಾರವು ಅಳವಡಿಸಲು ನಿರ್ಧರಿಸಿದ್ದು ಇಬ್ಬರು ಬಳಕೆದಾರರು 2,000 ಕ್ಕಿಂತ ಹೆಚ್ಚು ವಹಿವಾಟುಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಮೊದಲ ವಹಿವಾಟು ಪೂರ್ಣಗೊಳ್ಳಲು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತೆ ಹಣವನ್ನು ವರ್ಗಾಯಿಸಬಹುದು. ಈ ವಿಧಾನವನ್ನು ಗ್ರಾಹಕರು ತ್ವರಿತ ಪಾವತಿ ಸೇವೆ ಏಕೀಕೃತ ಪಾವತಿ ಇಂಟರ್ಪ್ರೈಸ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಮೂಲಕ ಅಳವಡಿಸಿಕೊಳ್ಳಬಹುದಾಗಿದೆ.
ಹೀಗೆ ಆರ್‌ಬಿಐ ಯುಪಿಐ ಮೂಲಕ ಆಗುವ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಸಾವಿರ ರೂಪಾಯಿಗಳನ್ನು ವಹಿವಾಟು ಮಾಡುವ ಸಂದರ್ಭದಲ್ಲಿ ನಾಲ್ಕು ಗಂಟೆಗಳ ಕಾಲ ಸಮಯ ಮಿತಿಯನ್ನು ನಿಗದಿಪಡಿಸಿದ್ದು ಈ ಮೂಲಕ ಗರಿಷ್ಠ ಐದು ಸಾವಿರದವರೆಗೆ ಮೊದಲ ವಹಿವಾಟು ಮಾಡಲು 24 ಗಂಟೆಯ ಒಳಗಾಗಿ ಅವಕಾಶ ಕಲ್ಪಿಸಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ ಯುಪಿಐ ಪಾವತಿ ಮಾಡುವ ಸಂದರ್ಭದಲ್ಲಿ ಸಮಯ ನಿಗದಿಪಡಿಸಲಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
- UPI ಮೂಲಕ ಒಂದು ದಿನಕ್ಕೆ ಇಷ್ಟೇ ಹಣ ಪಾವತಿ ಮಾಡಬೇಕು; ಹೊಸ ರೂಲ್ಸ್