ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಫೋನ್ ಬಳಕೆ ಮಾಡದೇ ಇರುವವರ ಸಂಖ್ಯೆ ಬಹಳ ಕಡಿಮೆ ಇದ್ದು ಸಾಕಷ್ಟು ಜನರು ಫೋನನ್ನು ಬಳಸುತ್ತಾರೆ. ಸ್ಮಾರ್ಟ್ ಫೋನ್ ಅಥವಾ ಐಫೋನ್ ಯಾವುದೇ ಆಗಿರಲಿ ಬಳಸುವವರ ಹಲವು ವೈಯಕ್ತಿಕ ಮಾಹಿತಿಗಳು ಅದರಲ್ಲಿ ಇರುತ್ತವೆ. ಇವುಗಳನ್ನು ತುಂಬಾ ಸೇಫ್ ಆಗಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ ಅದರಲ್ಲಿಯೂ ಐಫೋನನ್ನು ಬಳಸುತ್ತಿದ್ದರೆ ಕೆಲವೊಂದು ಸೆಟ್ಟಿಂಗ್ಗಳನ್ನು ನೀವು ಈ ಕೂಡಲೇ ಆಫ್ ಮಾಡುವುದು ಮುಖ್ಯವಾಗಿರುತ್ತದೆ ಇಲ್ಲದಿದ್ದರೆ ನಿಮ್ಮ ಭವಿಷ್ಯಕ್ಕೆ ಈ ಸೆಟ್ಟಿಂಗ್ ಗಳು ತೊಂದರೆಯಾಗಬಹುದು.
ಐಫೋನ್ ಬಳಸುವವರು ಈ ಆಯ್ಕೆಗಳನ್ನು ಆಫ್ ಮಾಡಿ :
ಐಫೋನ್ ಬಳಸುವವರು ಕೆಲವೊಂದು ಸೆಟ್ಟಿಂಗ್ಗಳನ್ನು ಆಫ್ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಅದರಂತೆ ಐಫೋನ್ ಬಳಸುವ ಐಫೋನ್ ಸೆಟ್ಟಿಂಗ್ ಹೋಗಿ ಹಾಟ್ ಸ್ಪಾಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಆಟೋಜಾಯಿನ್ ಹಾಟ್ಸ್ಪಾಟ್ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಅದರಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ ಅವುಗಳೆಂದರೆ ಮೊದಲನೆಯದು ಆಯ್ಕೆ ನೆವರ್ ಆಯ್ಕೆ ಜಾಯಿನ್ ಮತ್ತು ಮೂರನೇದು ಸ್ವಯಂ ಚಾಲಿತವಾಗಿರುತ್ತದೆ. ಅದರಲ್ಲಿ ನೀವು ಮೊದಲ ಆಯ್ಕೆಯನ್ನು ನೆವರ್ ಆರಿಸಿಕೊಳ್ಳಬೇಕಾಗುತ್ತದೆ.
ಇದನ್ನು ಓದಿ : ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು
ಅನಗತ್ಯ ಜಾಹೀರಾತುಗಳ ಆಯ್ಕೆ ಆಫ್ ಮಾಡುವುದು :
ಐಫೋನ್ನಲ್ಲಿ ನೀವೇನಾದರೂ ಸಫಾರಿ ಬ್ರೌಸರ್ ಅನ್ನು ಬಳಸುತ್ತಿದ್ದರೆ ಅನಗತ್ಯ ಜಾಹೀರಾತುಗಳನ್ನು ನೀವು ನೋಡಿದರೆ ನೀವು ಸೆಟ್ಟಿಂಗ್ಗಳಲ್ಲಿ ಆಯ್ಕೆಯನ್ನು ಆಫ್ ಮಾಡಬೇಕಾಗುತ್ತದೆ. ಐಫೋನ್ ಸೆಟ್ಟಿಂಗ್ ಗೆ ಹೋದ್ರೆ ನಂತರ ಅದರಲ್ಲಿ ಸಫಾರಿ ಬ್ರೌಸರ್ ಎಂಬ ಅಪ್ಲಿಕೇಶನ್ ಅನ್ನು ನೋಡಿದ ನಂತರ ಅದರಲ್ಲಿ ನೀವು ಟ್ಯಾಪ್ ಮಾಡಿ ಕೆಳಭಾಗದಲ್ಲಿ ಅಡ್ವಾನ್ಸ್ ಆಯ್ಕೆ ಯನ್ನು ನೋಡಬಹುದಾಗಿದೆ ಅದನ್ನು ನೀವು ಟ್ಯಾಪ್ ಮಾಡಿ ಗೌಪ್ಯತೆ ಆಯ್ಕೆಯಲ್ಲಿ ಗೌಪ್ಯತೆಯನ್ನು ಕಾಪಾಡುವ ಜಾಹೀರಾತನ್ನು ಆಫ್ ಮಾಡಬೇಕಾಗುತ್ತದೆ. ಹೀಗೆ ಈ ಎರಡು ಸೆಟ್ಟಿಂಗ್ಸ್ ಗಳು ಯಾವಾಗಲೂ ಆಫ್ ಮಾಡಿದರೆ ನಿಮ್ಮ ಮೊಬೈಲ್ ಸೇಫ್ ಆಗಿದೆ ಎಂದು.
ಹೀಗೆ ಐಫೋನ್ ಬಳಸುತ್ತಿದ್ದರೆ ಈ ಎರಡು ಆಯ್ಕೆಗಳನ್ನು ಆಫ್ ಮಾಡುವುದರ ಮೂಲಕ ನಿಮ್ಮ ಅನಗತ್ಯ ವೈಯಕ್ತಿಕ ಡೇಟಾವನ್ನು ಬೇರೆಯವರಿಗೆ ನೀಡುವುದನ್ನು ತಪ್ಪುತ್ತದೆ ಇದರಿಂದ ಅವರು ನಿಮ್ಮ ಮೊಬೈಲ್ ಫೋನ್ ಗಳನ್ನು ಬಳಸಿ, ವಂಚನೆ ಮಾಡುವುದನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಐಫೋನ್ ಬಳಸುವ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ : ಎಲ್ಲಾ ರೈತರ ಹೊಸ ಸಾಲ ಮನ್ನಾ ಪಟ್ಟಿ ಬಿಡುಗಡೆ
- ಈ ಅಕೌಂಟ್ ಇದ್ದಾರೆ 3000 ಹಣ ನಿಮಗೆ ಸಿಗುತ್ತೆ : ಸರ್ಕಾರದಿಂದ ಹೊಸ ಅಪ್ಡೇಟ್