ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ಬಹು ಮುಖ್ಯ ಮಾಹಿತಿಯನ್ನು ತಿಳಿಸಲಿದ್ದೇವೆ .ಅದೇನೆಂದರೆ ಗೃಹಲಕ್ಷ್ಮಿ ಯೋಜನೆ, ಮೂರನೇ ಕಂತಿನ ಹಣಕ್ಕಾಗಿ ಅನೇಕ ಮಹಿಳೆಯರು ಕಾಯುತ್ತಿದ್ದು .ಸರ್ಕಾರ ಈಗ ಅವರಿಗೆ ಸಿಹಿ ಸುದ್ದಿಯನ್ನು ನೀಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.
ಈಗಾಗಲೇ ಎರಡನೇ ಕಂತಿನ ಹಣ ಅನೇಕ ಮಹಿಳೆಯರಿಗೆ ತಲುಪಿದೆ ಹಣ ಬಿಡುಗಡೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ ಮೂರನೇ ಕಂದಿನ ಹಣ ಜಮಾ ಆಗಬೇಕಾಗಿದೆ.
6000 ಹಣ ಯಾರಿಗೆ..?
ಗೃಹಲಕ್ಷ್ಮಿ ಯೋಜನೆಯಲ್ಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪಾವತಿ ಆಗಿಲ್ಲ ಅಂತಹ ಮಹಿಳೆಯರಿಗೆ 6000 ಹಣ ಬರಲಿದೆ ಒಟ್ಟು 7 ಲಕ್ಷದಿಂದ 8 ಲಕ್ಷದ ವರೆಗೂ ಸಹ ಕೆಲವು ಮಹಿಳೆಯರಿಗೆ ಹಣ ಸಂದಾಯ ವಾಗುವುದು ಬಾಕಿ ಇದೆ/ ಕೆಲವು ತಾಂತ್ರಿಕ ತೊಂದರೆಗಳಿಂದ ಈ ರೀತಿ ಹಿನ್ನಡೆಯಾಗಿದೆ ಹಾಗಾಗಿ ಆ ಮಹಿಳೆಯರಿಗೆ ಖಾತೆಗೆ ಹಣ ಜಮಾ ಆಗಿರುವುದಿಲ್ಲ.
ಯಾವ ಮಹಿಳೆಯರಿಗೆ ಹಣ ಪಾವತಿಯಾಗಿಲ್ಲ 3 ಕಂತಿನ ಹಣ ಒಟ್ಟಿಗೆ ಅವರಿಗೆ ಪಾವತಿಯಾಗಲಿದೆ ಮಹಿಳೆಯರ ಖಾತೆಗೆ ಜಮಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಇದನ್ನು ಓದಿ : ರಸಗೊಬ್ಬರ ಮತ್ತು ಬೀಜ ಲೈಸನ್ಸ್ ಪಡೆಯಲು ಅರ್ಜಿ ಆಹ್ವಾನ : 10th ಪಾಸ್ ಆಗಿದ್ರೆ ನಿಮಗೂ ಸಿಗುತ್ತೆ ಈ ಅವಕಾಶ
ಅಧಿಕಾರಿಗಳು ಸಹಭಾಗಿ :
ಹೌದು ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ಲ ಅಂತಹ ಮಹಿಳೆಯರಿಗೆ ಅಧಿಕಾರಿಗಳು ಭಾಗಿಯಾಗಿ ಹಣ ಬರಲು ನೆರವಾಗಲಿದ್ದಾರೆ ಅಂದರೆ ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಬಂದಿಲ್ಲ. ಅಂತಹ ಮಹಿಳೆಯರ ಮನೆಗೆ ಅಧಿಕಾರಿ ವರ್ಗ ಭೇಟಿ ನೀಡಿ ಅವರ ಸಮಸ್ಯೆಯನ್ನು ಪರಿಹರಿಸಲಿದೆ.
ಮೂರನೇ ಕಂತಿನ ಹಣ ಮೊದಲು 26 ಜಿಲ್ಲೆಗಳಿಗೆ ವರ್ಗಾವಣೆ ಆಗಲಿದೆ ಯಾರಿಗೆ ಹಣ ಬಂದಿದೆಯೋ ಬಂದಿಲ್ಲವೋ ಎಂದು ತಿಳಿಯಬೇಕಾದರೆ. ನೀವು ಡಿ ಬಿ ಟಿ ಅಪ್ಲಿಕೇಶನ್ ಅನ್ನು ಬಳಸಿ ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಮೆಸೇಜ್ ಬಾರದೇ ಇದ್ದರೆ ನಿಮ್ಮ ಬ್ಯಾಂಕ್ ಭೇಟಿ ನೀಡಿ ಒಂದು ಬಾರಿ ತಿಳಿದುಕೊಳ್ಳಿ ಪ್ರತಿ ತಿಂಗಳು 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಾಗಿ ಖಾತೆಗೆ ಹಣ ಜಮಾ ಆಗಿರುತ್ತದೆ.
26 ಜಿಲ್ಲೆಯ ಮಹಿಳೆಯರಿಗೆ ಮೂರನೇ ಕಂತಿನ ಹಣ 2000 ಜಮಾ ಆಗಲಿದೆ ಈ ಮಾಹಿತಿ ಸರ್ಕಾರದಿಂದ ತಿಳಿದುಬಂದಿದೆ .ಹಾಗಾಗಿ ನೀವು ಈ ತಿಂಗಳ 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಾಗಿ ಪರಿಶೀಲಿಸಿಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರಿ ನೌಕರರಿಗೆ ಹೊಸ ಯೋಜನೆ ದೇವಸ್ಥಾನಕ್ಕೆ ಹೋಗುವವರಿಗೆ ಮಾತ್ರ
ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್