News

ಗೃಹಲಕ್ಷ್ಮಿ ಯೋಜನೆ: ಹಣ ವರ್ಗಾವಣೆ ಬದಲಾವಣೆ ಯಾರ ಖಾತೆಗೆ ಹಣ ಜಮಾ.?

Money transfer change to whose account money is deposited

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಬದಲಾವಣೆ ತಂದಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ಬಂದ ನಂತರ ತಾನು ನೀಡಿದ ಭರವಸೆ ಯೋಜನೆಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದ್ದು ಅದರಲ್ಲಿ ಹೆಚ್ಚು ಯಶಸ್ವಿಯಾಗಿ ಜಾರಿಯಾಗಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಆಗಸ್ಟ್30 ರಿಂದ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಅದರಂತೆ ರಾಜ್ಯ ಸರ್ಕಾರವು ಸಹ ಶತಾಯಗತಾಯ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದ ಮೇಲೆ ಖಾತೆಗೆ ಜಮಾ ಆಗಲೇ ಬೇಕೆಂದು ಸತತ ಪ್ರಯತ್ನವನ್ನು ಪಡುತ್ತಲೇ ಇದೆ. ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರವು ರಾತ್ರೋರಾತ್ರಿ ಒಂದು ಕ್ರಮವನ್ನು ಕೈಗೊಂಡಿದ್ದು ಆ ಕ್ರಮ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

Money transfer change to whose account money is deposited
Money transfer change to whose account money is deposited

ಕೆಲವೊಂದು ಸಮಸ್ಯೆಗಳಿಂದ ಹಣ ವರ್ಗಾವಣೆಯಾಗಿಲ್ಲ :

ಗೃಹಲಕ್ಷ್ಮಿ ಯೋಜನೆಯ ಹಣವು ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲು ಸರ್ವ ಸಮಸ್ಯೆ ಎಂದು ಅನಿಸಿದರೂ ಸಹ ಕೆಲವೊಂದು ತಾಂತ್ರಿಕ ದೋಷಗಳು ಮಾತ್ರವಲ್ಲದೆ ಬ್ಯಾಂಕ್ ಖಾತೆ ಆಧರಿಸಿ ಬದಲಾವಣೆ ಮೊದಲಾದ ಸಮಸ್ಯೆಗಳು ಮಹಿಳೆಯರಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗದಿರಲು ಕಾರಣವಾಗಿದೆ. ಅಲ್ಲದೆ ಆಗಸ್ಟ್ 30 ರಿಂದ 3 ಕಂತುಗಳಲ್ಲಿ ಹಣ ಪಡೆದ ಮಹಿಳೆಯರು ಮಹಾಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಸರ್ಕಾರವು ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರವು ಸಾಕಷ್ಟು ಹಣವನ್ನು ಉಪಯೋಗಿಸಿದ್ದು ಸರ್ಕಾರದ ನಾಲ್ಕು ಗ್ಯಾರಂಟಿ ಯೋಜನೆಗಲ್ಲಿ ಅತಿ ಹೆಚ್ಚು ಹಣವು ಗೃಹಲಕ್ಷ್ಮಿ ಯೋಜನೆಗಾಗಿಯೇ ರಾಜ್ಯ ಸರ್ಕಾರವು ಸ್ವಚ್ಛ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವು ಸಹ ಜಮಾ ಆಗಿದೆ ಅಂದರೆ ಫಲಾನುಭವಿ ಮಹಿಳೆಯರ ಖಾತೆಗೆ ಇಲ್ಲಿಯವರೆಗೆ ಆರು ಸಾವಿರ ರೂಪಾಯಿಗಳು ಸೇರಿವೆ ಇಷ್ಟಾಗಿಯೂ 5 ಲಕ್ಷ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಜಮಾ ಆಗಿರುವುದಿಲ್ಲ. ಅದರಂತೆ ಇದೀಗ ಅಂತಹ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವಂತೆ ಮಾಡಲು ಹೊಸ ತಂತ್ರವನ್ನು ಸರ್ಕಾರವು ರೂಪಿಸಿದೆ.

ಹಣ ಮನೆ 2ನೇ ಸದಸ್ಯನ ಖಾತೆಗೆ ವರ್ಗಾವಣೆ :

ಗೃಹ ಲಕ್ಷ್ಮಿ ಯೋಜನೆಯ ಹಣವು ಫಲಾನುಭವಿಗಳ ಖಾತೆಗೆ ತಲುಪಬೇಕು ಎನ್ನುವ ಉದ್ದೇಶದಿಂದ ಒಂದು ಹೊಸ ಕ್ರಮವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಅದೇನಿಂದರೆ ಬ್ಯಾಂಕ್ ನಲ್ಲಿ ಮಹಿಳೆಯರು ಖಾತೆಯನ್ನು ಹೊಂದಿದ್ದರು ಅವರ ಸಮಸ್ಯೆಗಳು ಏನೇ ಮಾಡಿದರು ಪರಿಹಾರವಾಗದೆ ಹಣ ಸಂದಾಯವಾಗದೆ ಇದ್ದಾಗ ಸಮಸ್ಯೆಯನ್ನು ಗುರುತಿಸಿ, ಅವರ ಬದಲು ಕುಟುಂಬದಲ್ಲಿರುವ ಎರಡನೇ ಹಿರಿಯ ಸದಸ್ಯನ ಖಾತೆಗೆ ಅಂದರೆ ಯಜಮಾನನ ಹೆಸರಿಗೆ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದೆ. ಈ ರೀತಿ ಎರಡನೇ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಹಾಕುವುದರಿಂದ ಗುಣಲಕ್ಷಣ ಯೋಜನೆಯ ಹಣವು ಸಾಕಷ್ಟು ಮಹಿಳೆಯರಿಗೆ ಸಿಕ್ಕಿದಂತಾಗುತ್ತದೆ ಹಾಗಾಗಿ ಈ ಹೊಸ ತಂತ್ರವನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರವು ಮುಂದಾಗಿದೆ ಇದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಚರ್ಚೆಗಳನ್ನು ನಡೆಸಿದ ನಂತರವೇ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವರಾದ ಹೆಚ್ ಕೆ ಪಾಟೀಲ್ ರವರು ತಿಳಿಸಿದ್ದಾರೆ.

ಇದ್ದನು ಓದಿ : ನೀವು ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡಿದರೆ ಕಾದಿದೆ ಕಂಟಕ

ಮನೆ ಮನೆಗೆ ತೆರಳಿ ಗ್ರಾಮ ಅದಾಲತ್ ಮಾಡುವುದು :

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಹಾಗೂ ಅವರ ಹೆಸರುಗಳನ್ನು ಕಳಿಸಿ ಒಂದು ಲಿಸ್ಟ್ ತಯಾರಿಸಬೇಕೆಂದು ಗ್ರಾಮ ಪಂಚಾಯಿತಿಗೆ ನಗರ ಸಭೆ ಪುರಸಭೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವಂತಹ ಸಲಾಂಭಾವಿಗಳಲ್ಲಿರುವ ಸಮಸ್ಯೆಗಳನ್ನು ಕುರಿತು ತಿಳಿಸುವಂತೆ ಸರ್ಕಾರವು ತಿಳಿಸಿದೆ. ಹೀಗೆ ಗ್ರಾಮ ಪಂಚಾಯಿತಿಯು ಲಿಸ್ಟ್ ತಯಾರಿಸಿ ಮನೆ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಅವರ ಬ್ಯಾಂಕ್ ಖಾತೆಯು ಸರಿ ಹೋಗದೆ ಇದ್ದರೆ ಮನೆಯಲ್ಲಿರುವ ಎರಡನೇ ವ್ಯಕ್ತಿಯ ಖಾತೆಗೆ ಹಣ ಬರುವಂತೆ ವಿವರವನ್ನು ತೆಗೆದುಕೊಂಡು ಮಾಡಬೇಕು ಎಂದು ತಿಳಿಸಲಾಗಿದೆ.


ಹೀಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಭರವಸೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವು ಎಲ್ಲಾ ಫಲಾನುಭವಿಗಳಿಗೆ ದೊರಕಬೇಕು ಎನ್ನುವ ದೇಶದಿಂದ ಈ ಹೊಸ ಕ್ರಮಗಳನ್ನು ಕೈಗೊಂಡು ಕರ್ನಾಟಕದಲ್ಲಿ ಡಿಬಿಟಿ ಮೂಲಕ ಹಣವನ್ನು ಮಾತ್ರವಲ್ಲದೆ ಅನ್ನಭಾಗ್ಯ ಯೋಜನೆಯ ಹಣವು ಹೋಗುವಂತೆ ತಿಳಿಸಲಾಗಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಸಂಬಂಧವಾಗಿ ರಾಜ್ಯ ಸರ್ಕಾರವು ಕೈಗೊಂಡಿರುವ ಈ ಹೊಸ ಕ್ರಮದ ಬಗ್ಗೆ ನಿಮ್ಮೆಲ್ಲ ಮಹಿಳಾ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡುವ ಮೂಲಕ ಇನ್ನು ನಿಮ್ಮ ಎರಡನೇ ಮನೆಯ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಹೊಸ ಪ್ಲಾನ್ : ಅಕೌಂಟ್ ಗೆ ಹಣ ಬಂತ ನೋಡಿ ಈ ಲಿಂಕ್ ಬಳಸಿ

ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ

Treading

Load More...