ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ 202324ನೇ ಸಾಲಿನ ಹಿಂಗಾರು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಆರಂಭಿಸಬಹುದು ಎಂಬುದನ್ನು ತಿಳಿಸಲಿದ್ದೇವೆ .ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ಮೊದಲು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ :
ಪ್ರತಿಯೊಬ್ಬ ರೈತರು ಸಹ ಬೆಳೆದ ಬೆಳೆಗಳ ವಿವರವನ್ನು ಅಪ್ಲೋಡ್ ಮಾಡಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ . ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು. ನಂತರ ನಿಮ್ಮ ಬೆಳೆಗಳ ವಿವರವನ್ನು ದಾಖಲಿಸಿ.
ಬೆಳೆ ಸಮೀಕ್ಷೆ ಮಾಡಿದರೆ ಆಗುವ ಅನುಕೂಲಗಳು :
ರೈತರು ಬೆಳೆಯ ವಿವರಗಳನ್ನು ದಾಖಲಿಸುವುದರಿಂದ ಅವರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆ ಹಾಗೂ ಬೆಳೆ ವಿಮೆ ಯೋಜನೆ ನಂತರದಲ್ಲಿ ಬರಗಾಲ ಅಥವಾ ಪ್ರವಾಹದ ಸಂದರ್ಭದಲ್ಲಿ ನಷ್ಟ ಪರಿಹಾರವನ್ನು ಪಡೆಯುವುದಕ್ಕೆ ಸಹಾಯವಾಗುತ್ತದೆ ಹಾಗೂ ಪಹಣಿಯಲ್ಲಿ ಬೆಳೆಯುವ ದಾಖಲಿಸಲು ಮತ್ತು ಬೆಳೆ ಸಾಲವನ್ನು ಪಡೆಯುವುದಾದರೆ ಹೆಚ್ಚಿನ ಅನುಕೂಲ ಎಲ್ಲ ರೈತರಿಗೂ ಸಹ ಈ ಬೆಳೆ ಸಮೀಕ್ಷೆ ಮುಖಾಂತರ ಮಾಡಿದರೆ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : ಸರ್ಕಾರವೇ ಮನೆಯಿಲ್ಲದವರಿಗೆ ಮನೆ ನೀಡುತ್ತದೆ ಕೂಡಲೇ ಈ ವಿಷಯ ತಿಳಿದುಕೊಳ್ಳಿ
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ .ನಂತರ ಬೆಳೆ ದರ್ಶಕ 2023 ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ ನಂತರ ನಿಮ್ಮ ಬೆಳೆಗಳಿಗೆ ಕೋಡ್ ಗಳನ್ನು ನೀಡಿರುತ್ತಾರೆ .ಆ ಕೋಡ್ ಗಳನ್ನು ಬಳಸಿ ನಿಮ್ಮ ಬೆಳೆಯನ್ನು ನಮೂದಿಸಬಹುದು.
ನೀವು ನಿಮ್ಮ ಬೆಳೆಯ ವಿವರಗಳನ್ನು ಅಪ್ಲೋಡ್ ಮಾಡಿದ ನಂತರ ಸರ್ಕಾರದ ಅನೇಕ ಯೋಜನೆ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಹೆಚ್ಚಿನ ರೈತರಿಗೆ ಸಾಲ ಹಾಗೂ ಇನ್ನಿತರ ಪ್ರಯೋಜನ ಪಡೆಯಲು ಅನುಕೂಲಕರವಾಗಲಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ನಮ್ಮ ಕರ್ನಾಟಕದಲ್ಲಿದೆ ನೋಡಿ
- ಕರ್ನಾಟಕ ಒನ್ ಸೇವಾ ಕೇಂದ್ರ ಆರಂಭಿಸಿ : ಸರ್ಕಾರದಿಂದ ಹಣ ಜೊತೆಗೆ ಉದ್ಯೋಗ ಪಡೆಯಿರಿ