ನಮಸ್ಕಾರ ಸ್ನೇಹಿತರೆ ಶ್ರೀರಾಮನ ಹೆಸರು ಸದ್ಯ ದೇಶದಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದ್ದು ಹಿಂದೂಗಳ ಹಲವು ವರ್ಷದ ಕನಸು ಜನವರಿ 22ರಂದು ಈಡೇರಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ದೇಶದ ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ ಹಲವು ಕಡೆಯಿಂದ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಉಡುಗೊರೆಗಳು ಕೂಡ ಬಂದಿದೆ.
ಶ್ರೀರಾಮ ಮಂದಿರಕ್ಕೆ ಕೋಟಿ ಬೆಲೆಯ ಉಡುಗೊರೆಗಳು :
ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ಸಾಕಷ್ಟು ಭಕ್ತರು ಸಿನಿಮಾ ತಾರೆಗಳು ಸೇರಿದಂತೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಉಡುಗೊರೆಗಳನ್ನು ನೀಡಿದ್ದು ಇನ್ನೂ ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿಯಾಗಿರುವ ನಿತ ಅಂಬಾನಿ ಹಾಗೂ ಮುಖೇಶ್ ಅಂಬಾನಿಯವರು ಕೋಟಿ ಬೆಲೆಯ ಹುಡುಗರು ಶ್ರೀ ರಾಮನಿಗೆ ನೀಡಿದ್ದಾರೆ ಎನ್ನುವ ಮಾಹಿತಿಯು ಕೇಳಿ ಬಂದಿದೆ.
33 ಕೆಜಿ ಚಿನ್ನದ 3 ಕಿರೀಟಗಳು ಶ್ರೀರಾಮನಿಗೆ :
ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿಯವರು ಭರ್ಜರಿ ಉಡುಗೊರೆ ಒಂದನ್ನು ಶ್ರೀ ರಾಮನಿಗೆ ನೀಡಿದ್ದಾರೆ ಎನ್ನುವ ವರದಿಯಾಗಿದೆ. ಶ್ರೀ ರಾಮನಿಗಾಗಿ 33 ಕೆಜಿ ತೂಕದ ವಜ್ರಭರಣಗಳನ್ನು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರು ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಂಬಾನಿ ಕುಟುಂಬ ಶ್ರೀ ರಾಮನಿಗೆ ನೀಡಿರುವ ಈ ಉಡುಗೊರೆಯ ಬಗ್ಗೆ ಸಾಕಷ್ಟು ಚರ್ಚೆ ಉಂಟಾಗುತ್ತಿದೆ.
ಶ್ರೀರಾಮನಿಗೆ 3 ಕಿರೀಟಗಳನ್ನು ಅಂಬಾನಿ ಹಾಗೂ ನೀತಾ ಅಂಬಾನಿಯವರು ನೀಡಿದ್ದು ಈ ಕಿರೀಟಗಳು ಸುಮಾರು 33 ಕೆಜಿ ತೂಕವನ್ನು ತೂಗುತ್ತವೆ. ಈ ಸುದ್ದಿಯ ಬಗ್ಗೆ ರಾಮ ಜನ್ಮಭೂಮಿ ಟ್ರಸ್ಟ್ ನ ಬಳಿ ಮಾಹಿತಿ ಕೇಳಿದಾಗ ಸ್ಪಷ್ಟನೆಯು ಈ ವಿಚಾರದ ಬಗ್ಗೆ ತಿಳಿದಿದೆ.
ಇದನ್ನು ಓದಿ : ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ NPCI ಆಗದೇ ಇದ್ದರೆ ಹಣ ಸಿಗುವುದಿಲ್ಲ , ಇಲ್ಲಿದೆ ಮಾಹಿತಿ
ರಾಮಜನ್ಮಭೂಮಿ ಟ್ರಸ್ಟ್ ನ ಸ್ಪಷ್ಟನೆ :
ಅಂಬಾನಿ ಕುಟುಂಬವೊ ಶ್ರೀ ರಾಮನಿಗಾಗಿ 33 ಕೆಜಿ ಚಿನ್ನದ 3 ಕಿರೀಟ ನೀಡಿರುವ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಸೇವಾ ಟ್ರಸ್ಟ್ ಅನ್ನು ಸಂಪರ್ಕಿಸಿ ಕೇಳಿದಾಗ ಈ ರೀತಿಯ ಉಡುಗೊರೆಯನ್ನು ಮುಕೇಶ್ ಅಂಬಾನಿ ನೀತಾ ಅಂಬಾನಿ ಸೇರಿದಂತೆ ಅವರ ಕುಟುಂಬದ ಯಾರೂ ಕೂಡ ನೀಡಿಲ್ಲ ಎಂದು ಸ್ಪಷ್ಟನೆಯನ್ನು ತಿಳಿಸಿದೆ. ಹುಡುಗರೆ ನೀಡಿರುವಂತಹ ಲೀಸ್ಟ್ ನಲ್ಲಿ ಇವರ ಹೆಸರು ಕೂಡ ಇರುವುದಿಲ್ಲ ಎಂದು ರಾಮ ಜನ್ಮಭೂಮಿ ತೀರ್ಥ ಸೇವಾ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮುಖೇಶ್ ಅಂಬಾನಿ ನೀಡಿರುವ ಶ್ರೀರಾಮನಿಗೆ ನೀಡಿರುವ 33 ಕೆಜಿ ತೂಕದ ಕಿರೀಟಗಳು ಸುಳ್ಳು ಎಂಬ ಮಾಹಿತಿಯ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಅಯೋಧ್ಯ ರಾಮ ಮಂದಿರಕ್ಕೆ ಬಂದಿರುವ ಹಣ ಎಷ್ಟು ತಿಳಿದಿದೆಯೇ? ಶಾಕ್ ಆಗ್ತೀರ ನೋಡಿ
- ಹೃದಯಘಾತದ ಮುನ್ಸೂಚನೆಗಳ ಬಗ್ಗೆ ತಿಳಿದುಕೊಳ್ಳಿ : ಅಪಾಯ ತಪ್ಪಿಸಲು ಸಹಕಾರಿ