News

ರೈಲ್ವೆ ಇಲಾಖೆಯಿಂದ ಹೊಸ ನಿಯಮ : ಲಗೇಜ್ ಗೆ ಸಂಬಂಧಿಸಿದಂತೆ ಬದಲಾವಣೆ

New rule change regarding baggage from railway department

ನಮಸ್ಕಾರ ಸ್ನೇಹಿತರೆ ರೈಲಿನಲ್ಲಿ ದಿನನಿತ್ಯ ದೇಶದಲ್ಲಿ ಕೋಟ್ಯಾಂತರ ಜನರು ಪ್ರಯಾಣ ಮಾಡುತ್ತಾರೆ. ಈಗ ರೈಲು ಪ್ರಯಾಣ ಹೆಚ್ಚಿನ ಕಡೆಗಳಲ್ಲಿ ಇರುವುದರಿಂದ ಹೆಚ್ಚಾಗುತ್ತಿದೆ ಅದರಂತೆ ಇದೀಗ ಇತ್ತೀಚಿನ ವರ್ಷಗಳಲ್ಲಿ ಹಲವು ನಿಯಮಗಳನ್ನು ರೈಲ್ವೆ ಇಲಾಖೆಯು ಜಾರಿಗೆ ತಂದಿದ್ದು ಪ್ರಯಾಣಿಕರಿಗೆ ಈ ನಿಯಮಗಳು ಅನುಕೂಲವನ್ನು ಸಹ ಮಾಡಿದೆ. ರೈಲಿನಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ರೈಲಿನಲ್ಲಿ ಇದ್ದು ಜನರು ಹೆಚ್ಚು ಹೆಚ್ಚು ಬಹಳ ಆರಾಮದಾಯಕವಾಗಿ ಪ್ರಯಾಣಿಸುತ್ತಿದ್ದಾರೆ.

New rule change regarding baggage from railway department
New rule change regarding baggage from railway department

ರೈಲಿನಲ್ಲಿ ಲಗೇಜ್ ಸಾಗಿಸಲು ನಿಗದಿತ ಮಿತಿ :

ತಮ್ಮ ಲಗೇಜ್ ಗಳನ್ನು ರೈಲಿನಲ್ಲಿ ಪ್ರಯಾಣಿಕರು ಸಾಗಿಸಲು ಅನುಮತಿಸಲಾಗಿದೆ ಆದರೆ ಈ ಲಗೆಜುಗಳಿಗೆ ತೂಕದ ಮಿತಿಯನ್ನು ನಿಗದಿಪಡಿಸಲಾಗಿದ್ದು ಒಂದನೇ ಎಸಿ ಮತ್ತು ಎರಡನೇ ಎಸಿಗೆ 40 ಕೆಜಿ ಹಾಗೂ 35 ಕೆಜಿ ಮೂರನೇ ಅದರ ಜೊತೆಗೆ 15 ಕೆಜಿ ಸ್ಲೀಪರ್ ಕ್ಲಾಸ್ಗೆ ಲಗೇಜ್ ನ ಮಿತಿಯನ್ನು ನಿಗದಿಪಡಿಸಲಾಗಿದೆ. ಅಪಾಯಕಾರಿ ವಸ್ತುಗಳನ್ನು ಪ್ರಯಾಣಿಕರು ಸಾಗಿಸಲು ಅನುಮತಿಸಲಾಗುವುದಿಲ್ಲ ಈ ನಿಯಮಗಳನ್ನು ಪ್ರಯಾಣಿಕರು ಉಲ್ಲಂಘಿಸಿದರೆ ಅಂತಹ ಪ್ರಯಾಣಿಕರಿಗೆ ದಂಡ ಹಾಗೂ ಶಿಕ್ಷೆಯನ್ನು ರೈಲ್ವೆ ಇಲಾಖೆಯು ವಿಧಿಸುತ್ತದೆ.

ಇದನ್ನು ಓದಿ : ಯುವನಿಧಿ ಯೋಜನೆಯ ಜಾರಿ ಯಾವ ದಾಖಲೆ ಬೇಕು ತಿಳಿದುಕೊಳ್ಳಿ ತಿಂಗಳಿಗೆ -3000

ವಿನಾಕಾರಣ ಚೈನ್ ಎಳೆಯುವ ಹಾಗಿಲ್ಲ :

ಚೇನ್ ಸೌಲಭ್ಯ ರೈಲಿನಲ್ಲಿ ಇರುವುದು ಅವಶ್ಯಕತೆ ಇದ್ದಾಗ ಮಾತ್ರ ಪ್ರಯಾಣಿಕರು ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ. ಕೆಲವೊಂದು ಪ್ರಯಾಣಿಕರು ಸೂಕ್ತ ಕಾರಣವಿಲ್ಲದೆ ರೈಲಿನ ಚೈನ್ ಎಳೆಯುತ್ತಾರೆ ಅಂತಹ ಪ್ರಯಾಣಿಕರನ್ನು ಅಪರಾಧಿ ಎಂದು ಪರಿಗಣಿಸಲಾಗಿ ಅವರಿಗೆ ಸುಮಾರು ಒಂದು ಸಾವಿರ ರೂಪಾಯಿಗಳ ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹೀಗೆ ಎರಡನ್ನು ವಿಧಿಸಲಾಗುತ್ತದೆ. ಅಲ್ಲದೆ ಮಧ್ಯ ಹಾಗೂ ಧೂಮಪಾನವನ್ನು ರೈಲಿನಲ್ಲಿ ಸೇವನೆ ಮಾಡುವ ಹಾಗಿಲ್ಲ.

ಒಂದು ವೇಳೆ ಪ್ರಯಾಣಿಕರು ಮಧ್ಯವನ್ನು ಸೇವಿಸಿ ಪ್ರಯಾಣಿಸುತ್ತಿದ್ದರೆ ಅವರಿಗೆ 500 ರೂಪಾಯಿ ದಂಡವನ್ನು ವಿಧಿಸುವುದಲ್ಲದೆ ರೈಲಿನಿಂದ ಕೆಳಗಿಳಿಸುವ ಅಧಿಕಾರವನ್ನು ಸಹ ಹೊಂದಿದ್ದು ಇದರ ಜೊತೆಗೆ ಧೂಮಪಾನ ಮಾಡಿದರೆ 200 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ.


ಹೀಗೆ ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲ್ವೆ ಇಲಾಖೆಯ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿದ್ದು ಇದೀಗ ರೈಲಿನಲ್ಲಿ ಲಗೇಜಿಗು ಸಹ ಮಿತಿಯನ್ನು ಹೇರಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಹೆಚ್ಚಾಗಿ ನಿಮ್ಮ ಸ್ನೇಹಿತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ರೈಲ್ವೆ ಇಲಾಖೆಯ ನಿಯಮಗಳು ಬದಲಾವಣೆಯಾಗಿವೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...