ನಮಸ್ಕಾರ ಸ್ನೇಹಿತರೆ, ಸರ್ಕಾರದ ಯೋಜನೆಯನ್ನು ಜನವರಿ ತಿಂಗಳು ಪಡೆದುಕೊಳ್ಳಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಈ ಕೆಲಸ ಮಾಡುವುದಕ್ಕಾಗಿ ಡಿಸೆಂಬರ್ 30ನೇ ದಿನಾಂಕವಾಗಿ ನಿಗದಿಪಡಿಸಿದ್ದು. ಹೊಸ ಹಣಕಾಸಿನ ವರ್ಷವಾದ ಜನವರಿ 2024 ಹಾಗೂ ಯಾವ ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಈ ಕೆಲಸವನ್ನು ಮಾಡುವುದು ಒಳ್ಳೆಯದು.
ರೇಷನ್ ಕಾರ್ಡ್ ಗೆ ಈಕೇವೈಸಿ ಮಾಡಿಸುವುದು ಕಡ್ಡಾಯವಾಗಿದೆ :
ಈ ಹಿಂದಿಯೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಗೆ ಮಾಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿತ್ತು. ಇನ್ನು ಸಹ ನೀವೇನಾದರೂ ಈ ಕೆಲಸವನ್ನು ಮಾಡದಿದ್ದರೆ ಸರ್ಕಾರದ ಪ್ರಯೋಜನವನ್ನು ಇನ್ನು ಮುಂದೆ ಪಡೆಯಲು ಸಾಧ್ಯವಾಗುವುದಿಲ್ಲ.
ರೇಷನ್ ಕಾರ್ಡ್ ರದ್ದಾಗಲಿದೆ :
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಎನ್ನುವುದು ಪ್ರತಿಯೊಬ್ಬರಿಗೂ ಅಗತ್ಯವಾದ ಗುರುತಿನ ಕಾರ್ಡ್ ಆಗಿದ್ದು ಸರ್ಕಾರದಿಂದ ಕೇವಲ ಪಡಿತರ ಅಂಗಡಿಗೆ ಹೋಗಿ ಉಚಿತವಾಗಿ ಸಿಗುವ ಧಾನ್ಯಗಳನ್ನು ಪಡೆದುಕೊಳ್ಳಲು ಮಾತ್ರವಲ್ಲದೆ ಯಾವುದೇ ರೀತಿಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸಹ ರೇಷನ್ ಕಾರ್ಡ್ ಮೂಲಕ ಪಡೆದುಕೊಳ್ಳಲು ಸಹಕಾರಿಯಾಗಿದೆ. ಪ್ರತಿಯೊಂದುಕ್ಕೂ ಸಹ ರೇಷನ್ ಕಾರ್ಡ್ ಮುಖ್ಯವಾಗಿದ್ದು ಅದರಲ್ಲಿಯೂ ಹೆಚ್ಚಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರು ಸಾಕಷ್ಟು ಪ್ರಯೋಜನಗಳನ್ನು ಸರ್ಕಾರದಿಂದ ಪಡೆಯುತ್ತಾರೆ. ರೇಷನ್ ಕಾರ್ಡ್ ವಿಚಾರದಲ್ಲಿ ಇತ್ತೀಚಿನ ದಿನದಲ್ಲಿ ವಂಚನೆಗಳ ಪ್ರಕರಣಗಳು ಹೆಚ್ಚಾಗಿದ್ದು ಸರ್ಕಾರದ ಕಣ್ಣಿಗೆ ದಿನದಿಂದ ದಿನಕ್ಕೆ ಮಣ್ಣೆರಚಿ ಬಿಪಿಎಲ್ ಕಾರ್ಡ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಸಾಕಷ್ಟು ಜನರು ಪಡೆದುಕೊಳ್ಳಲು ಮಾತ್ರ ಸಿ ಕೊಳ್ಳುತ್ತಿದ್ದಾರೆಯೇ ಹೊರತು ಸರ್ಕಾರದಿಂದ ಸಿಗುತ್ತಿರುವ ಧಾನ್ಯಗಳ ಪ್ರಯೋಜನಗಳನ್ನು ರೇಷನ್ ಕಾರ್ಡ್ ಹೊಂದಿರುವವರು ಪಡೆಯುತ್ತಿಲ್ಲ.
ಸರ್ಕಾರದ ಮುಖ್ಯ ಉದ್ದೇಶ ರೇಷನ್ ಕಾರ್ಡನ್ನು ವಿತರಣೆ ಮಾಡಿರುವುದು ಜನರ ಹಸಿವನ್ನು ಹೋಗಲಾಡಿಸುವುದರಿಂದ ಆದರೆ ಬಿಪಿಎಲ್ ಕಾರ್ಡ್ ಗಳನ್ನು ಅಗತ್ಯ ಇಲ್ಲದವರು ಸಹ ಹೊಂದಿದ್ದು ಸರ್ಕಾರದಿಂದ ಸಿಗುವಂತಹ ಧಾನ್ಯಗಳನ್ನು ಅವರು ಖರೀದಿ ಮಾಡುತ್ತಿಲ್ಲ. ಹಾಗಾಗಿ ಸರ್ಕಾರವು ರೇಷನ್ ಕಾರ್ಡ್ ಗೆ ಈ ಕೆವೈಸಿ ಯನ್ನು ಕಡ್ಡಾಯಗೊಳಿಸಿದೆ.
ಇದನ್ನು ಓದಿ : ಸರ್ಕಾರದ ಭೂಮಿ ಒತ್ತುವರಿ ಮಾಡಿದವರಿಗೆ ಕಠಿಣ ಕ್ರಮ ಜಾರಿ : ಕೂಡಲೇ ಈ ಕೆಲಸ ಮಾಡಿ
ಈಕೆವೈಸಿಗಾಗಿ ಕೊನೆಯ ದಿನಾಂಕ ಘೋಷಣೆ ಮಾಡಿದ ಸರ್ಕಾರ :
ಈಗಾಗಲೇ ಕರ್ನಾಟಕ ರಾಜ್ಯ ಆಹಾರ ಇಲಾಖೆ ತಿಳಿಸಿರುವಂತೆ ಯಾರು ಅಕ್ಟೋಬರ್ 30ನೇ ತಾರೀಖಿನ ಒಳಗಾಗಿ ರೇಷನ್ ಕಾರ್ಡಿಗೆ ಈ ಕೆ ವೈ ಸಿ ಯನ್ನು ಮಾಡಿಸಿಲ್ಲವೋ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಇದೀಗ ಮತ್ತೆ ಡಿಸೆಂಬರ್ 30ನೇ ದಿನಾಂಕದಂದು ರೇಷನ್ ಕಾರ್ಡ್ ಗೆ ಈ ಕೆವೈಸಿ ಮಾಡಿಸಿಕೊಳ್ಳಲು ಅವಧಿಯನ್ನು ವಿಸ್ತರಣೆ ಮಾಡಿದ್ದು ನ್ಯಾಯ ಬೆಲೆ ಅಂಗಡಿ ಗೆ ಭೇಟಿ ನೀಡುವುದರ ಮೂಲಕ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಹೀಗೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಗೆ ಹೊಸ ವರ್ಷದಲ್ಲಿ ಹೀಗೆ ವಹಿಸಿ ಎಂದು ಮಾಡಿಸದೆ ಇರುವಂತಹ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲು ನಿರ್ಧಾರ ಕೈಗೊಂಡಿದೆ. ಹಾಗಾಗಿ ಜನವರಿಯಲ್ಲಿ ರೇಷನ್ ಕಾರ್ಡ್ ಹೊಂದಿರುವಂತಹ ಜನರು ಈಕೆ ವೈಸಿ ಯನ್ನು ರೇಷನ್ ಕಾರ್ಡ್ ಮಾಡಿಸಿಲ್ಲೆದಿದ್ದರೆ ಈ ಕೂಡಲೇ ಅವರಿಗೆ ಮಾಡಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಎಚ್ಚರಿಕೆ.! ದಂಡ ಕಟ್ಟಬೇಕು
- ಸುಮಾರು 75 ಸಾವಿರ ರೂಪಾಯಿಗಳು ಈ ವಿದ್ಯಾರ್ಥಿಗಳಿಗೆ ಸಿಗಲಿದೆ : ಈ ಲಿಂಕ್ ಬಳಸಿ ಅಪ್ಲೈ ಮಾಡಿ