ನಮಸ್ಕಾರ ಸ್ನೇಹಿತರೇ UPI ಅಥವಾ ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್ ನಲ್ಲಿ ಸದ್ಯ ಇದೀಗ ಮೊತ್ತದ ಹಣದ ಪಾವತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯನ್ನು ತರಲಾಗಿದ್ದು ಈ ಮೂಲಕ ಆನ್ಲೈನ್ ನಲ್ಲಿ ಹಣ ಪಾವತಿ ಮಾಡುವವರಿಗೆ ಹೊಸ ನಿಯಮ ಅನ್ವಯವಾಗಲಿದೆ. ಐಎಮ್ಪಿಎಸ್ ಮೂಲಕ ಫೆಬ್ರವರಿ ಒಂದರಿಂದ ಹಣ ಪಾವತಿಯ ವಿಧಾನ ಬದಲಾವಣೆಯಾಗಲಿದ್ದು , ಎನ್ ಪಿ ಸಿ ಐ ಹೊಸ ನೆಟ್ ಬ್ಯಾಂಕಿಂಗ್ ನಿಯಮವನ್ನು ಜಾರಿಗೊಳಿಸಲಾಗುತ್ತದೆ.
ಯುಪಿಐ ಪೇಮೆಂಟ್ ಮಾಡುವವರಿಗೆ ಹೊಸ ನಿಯಮ :
ಆರ್ ಟಿ ಜಿ ಎಸ್ ಹಾಗೂ ಎನ್ಐಎಫ್‌ಟಿ ಮೂಲಕ ಹಣ ಕಳುಹಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಆದರೆ ಐ ಎಂ ಪಿ ಎಸ್ ನಲ್ಲಿ ಹಣವನ್ನು ತಕ್ಷಣವೇ ವರ್ಗಾವಣೆ ಮಾಡಬಹುದಾಗಿತ್ತು ಇದೀಗ ಐ ಎಂ ಪಿ ಎಸ್ ವ್ಯವಸ್ಥೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಸರಳಗೊಳಿಸಿದೆ.
ಹಣ ಯಾರಿಗೆ ಕಳುಹಿಸಬೇಕು ಅವರ ಹೆಸರು ಬ್ಯಾಂಕ್ ಖಾತೆಯ ಸಂಖ್ಯೆ ಐ ಎಫ್ ಎಸ್ ಸಿ ಕೋಡ್ ಹೀಗೆ ಕೆಲವೊಂದು ದಾಖಲೆಗಳನ್ನು ನಮೂದಿಸಬೇಕಾಗುತ್ತದೆ. ಬೆನಿಫಿಷಿಯರಿ ಸೇರುವ ಅಗತ್ಯವೂ ಕೂಡ ಇರುವುದಿಲ್ಲ. ಪಾವತಿದಾರರ ನೊಂದಾಯಿತ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಹೆಸರನ್ನು ಮಾತ್ರ ನಮೂದಿಸಿದರೆ ಐದು ಲಕ್ಷದವರೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.
ಇದನ್ನು ಓದಿ : ಹಳೆಯ ಪಿಂಚಣಿ ಲಾಭ ಸರ್ಕಾರಿ ನೌಕರರು ಪಡೆಯಲು ಈ ದಾಖಲೆಗಳು ಕಡ್ಡಾಯವಾಗಿ ಬೇಕು : ಸರ್ಕಾರದಿಂದ ಆದೇಶ
ಐಎಂಪಿಎಸ್ ಮೂಲಕ ಹಣ ವರ್ಗಾವಣೆ :
ಐಎಮ್ಪಿಎಸ್ ಆಯ್ಕೆಯನ್ನು ಮೊದಲು ಆರಿಸಬೇಕಾಗುತ್ತದೆ ಅದಾದ ನಂತರ ಹೊಸ ನಿಧಿ ವರ್ಗಾವಣೆ ಸೌಲಭ್ಯವಾಗಿದೆ ಅದರಲ್ಲಿ ನೀವು ಮೊಬೈಲ್ ನಂಬರ್ ಹಾಗೂ ಫಲಾನುಭವಿಯ ಬ್ಯಾಂಕ್ ಹೆಸರು ಆಯ್ಕೆ ಮಾಡಿ ಅದರಲ್ಲಿ ನೀವು ಐಎಂಪಿಎಸ್ ಸಂಖ್ಯೆಯನ್ನು ನಮೂದಿಸುವಂತಹ ಅಗತ್ಯವಿರುವುದಿಲ್ಲ ನೀವು ವರ್ಗಾಯಿಸಲು ಬಯಸುವ ಹಣವನ್ನು ಆಯ್ಕೆ ಮಾಡಿ ಹಣವನ್ನು ವರ್ಗಾಯಿಸಬಹುದಾಗಿದೆ.
ಅಲ್ಲದೇ ಇದರಲ್ಲಿ 5 ಲಕ್ಷದವರೆಗೆ ಮಿತಿಯನ್ನು ನಿಗದಿಪಡಿಸಲಾಗಿದ್ದು ದೃಢೀಕರಣ ಪಾಠನನ್ನು ಕ್ಲಿಕ್ ಮಾಡಿದ ನಂತರ ನಿಮಗೆ otpಯನ್ನು ನೀಡಲಾಗುತ್ತದೆ ಓಟಿಪಿ ನಮೂದಿಸಿದ ಮೇಲೆ ನಿಮ್ಮ ಪೇಮೆಂಟ್ ಪೂರ್ಣಗೊಂಡಿದೆ ಎಂದರ್ಥ.
ಹೀಗೆ ಆರ್‌ಬಿಐ ಐಎಮ್ಪಿಎಸ್ ಮೂಲಕ ಹಣವನ್ನು ವರ್ಗಾವಣೆ ಮಾಡಲು 5 ಲಕ್ಷದವರೆಗೆ ಮಿತಿ ನಿಗದಿಪಡಿಸಲಾಗಿದ್ದು ಹಣ ವರ್ಗಾವಣೆ ಮಾಡುವ ವ್ಯಕ್ತಿಯ ಹೆಸರು ಹಾಗೂ ಅವನ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಯುಪಿಐ ಪೇಮೆಂಟ್ ಮಾಡುವವರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು ;
- ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಇರುವುದನ್ನು ಚೆಕ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ
- ಉಜ್ವಲ ಯೋಜನೆಯ ಅಡಿಯಲ್ಲಿ ಈ ಜನರ ಸಬ್ಸಿಡಿ ಮಾಹಿತಿ ಕೇವಲ 503 ರೂಗೆ ಸಿಲಿಂಡರ್