News

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ 20204 ರಲ್ಲಿ ಹೊಸ ನಿಯಮ

New rule in 20204 for having more than one bank account

ನಮಸ್ಕಾರ ಸ್ನೇಹಿತರೇ, ನಮ್ಮ ದೇಶದಲ್ಲಿ ಹಲವಾರು ನಿಯಮಗಳು ಬ್ಯಾಂಕ್ ಖಾತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿವೆ. ಭಾರತದಲ್ಲಿ ಈಗ ಡಿಜಿಟಲ್ ಯುಗ ಆರಂಭವಾಗಿದ್ದು ಎಲ್ಲಾ ಕ್ಷೇತ್ರಗಳನ್ನು ವೇಗವಾಗಿ ಆವರಿಸಿಕೊಂಡಿದೆ. ಇದರಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಕೂಡ ಹೊರತಾಗಿಲ್ಲ. ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಯುಪಿಐ ಬಳಸಿ ಆನ್ಲೈನ್ ವರ್ಗಾವಣೆಯನ್ನು ಮೊಬೈಲ್ ಮೂಲಕವೇ ಮಾಡುತ್ತಾರೆ. ಈ ರೀತಿ ಹಣವನ್ನು ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಹೊಂದಿರುವುದು ಅವಶ್ಯಕವಾಗಿರುತ್ತದೆ.

New rule in 20204 for having more than one bank account
New rule in 20204 for having more than one bank account

ಆರ್ ಬಿ ಐನಿಂದ ಹೊಸ ಆದೇಶ :

ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಒಬ್ಬ ವ್ಯಕ್ತಿಯು ಹಲವಾರು ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೆ ಅವುಗಳಿಗಾಗಿ ಆದೇಶವನ್ನು ಹೊರಡಿಸಿದೆ. ಇವತ್ತಿನ ದಿನಗಳಲ್ಲಿ ಹಲವಾರು ಬ್ಯಾಂಕುಗಳಲ್ಲಿ ಒಬ್ಬ ವ್ಯಕ್ತಿ ಖಾತೆ ಹೊಂದಿರುವುದು ಸಾಮಾನ್ಯವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಈ ಕೆಲಸವನ್ನು ನೀವು ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗುತ್ತದೆ ಎಂದು ಹೇಳಬಹುದು. ನೀವೇನಾದರೂ ಖಾತೆಯನ್ನು ಬಳಕೆ ಮಾಡದಿದ್ದರೆ ಆ ಖಾತೆಯು ರದ್ದಾಗುತ್ತದೆ ಎಂಬ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿದೆ.

ಬ್ಯಾಂಕ್ ಖಾತೆಗಳು ನಿಷ್ಕ್ರಿಯ ವಾಗುತ್ತವೆ :

ಹಲವಾರು ಬ್ಯಾಂಕುಗಳಲ್ಲಿ ಹೆಚ್ಚಿನ ಜನರು ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಸಾಕಷ್ಟು ಜನರು ಒಂದೇ ಬ್ಯಾಂಕ್ ಖಾತೆಯಲ್ಲಿ ಮಾತ್ರ ವ್ಯಾಪಾರ ವಹಿವಾಟನ್ನು ನಡೆಸುತ್ತಿರುತ್ತಾರೆ. ಇದನ್ನು ಗಮನಿಸಿದ ಆರ್.ಬಿ.ಐ ಹೊಸ ಆದೇಶವನ್ನು ಹೊರಡಿಸಿದೆ. ಸಾಮಾನ್ಯವಾಗಿ ಎರಡು ವರ್ಷಗಳಿಗೂ ಅಧಿಕಕಾಲ ಖಾತೆಗಳನ್ನು ಬಳಕೆ ಮಾಡದಿದ್ದರೆ ಅಂತಹ ಖಾತೆಗಳನ್ನು ರದ್ದುಪಡಿಸಲಾಗುತ್ತದೆ ಎಂಬ ಆದೇಶವನ್ನು ಎಲ್ಲ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ. ಅದು ಶಾಂತಿ ಖಾತೆಗೆ ಆಗಿರಲಿ ಅಥವಾ ಉಳಿತಾಯ ಖಾತೆ ಆಗಿರಲಿ ಎಲ್ಲಾ ಖಾತೆಗೂ ಒಂದೇ ನಿಯಮ ಅನ್ವಯವಾಗುತ್ತದೆ ಎಂದು ಆಜ್ಞೆ ತಿಳಿಸಿದೆ.

ಇದನ್ನು ಓದಿ : ಕೋರ್ಟ್ ನಿಂದ ಆಸ್ತಿಯ ಬಗ್ಗೆ ಮಹತ್ವದ ತೀರ್ಪು : ತಾತನ ಆಸ್ತಿಯಲ್ಲಿ ಒಬ್ಬರಿಗೆ ಮಾತ್ರ ಹಕ್ಕು


ಖಾತೆಯನ್ನು ಸಕ್ರಿಯಗೊಳಿಸುವ ವಿಧಾನ :

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗಿರುತ್ತದೆಯೋ ಆ ಖಾತೆಯನ್ನು ಸಕ್ರಿಯಗೊಳಿಸುವ ವಿಧಾನ ಏನೆಂದರೆ ಆ ಖಾತೆಯ ಮೂಲಕ ವ್ಯವಹಾರವನ್ನು ಆರಂಭಿಸಿ ಮರು ಸಕ್ರಿಯಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಕಾಗಿ ಆರ್‌ಬಿಐ 90 ದಿನಗಳ ಗಡವನ್ನು ನೀಡಿದ್ದು ಈ ಅವಧಿಯಲ್ಲಿಯೇ ಖಾತೆಯನ್ನು ಹೊಂದಿರುವವರು ವ್ಯವಹಾರ ನಡೆಸಬೇಕಾಗುತ್ತದೆ. ಈ ಅವಧಿಯಲ್ಲಿ ಏನಾದರೂ ವ್ಯವಹಾರ ನಡೆಸದೇ ಇದ್ದರೆ ಶಾಶ್ವತವಾಗಿ ಖಾತೆಯನ್ನು ಮುಚ್ಚಲಾಗುತ್ತದೆ. ಅಲ್ಲದೆ ಸಕ್ರಿಯಗೊಳಿಸಲು ನೀವೇನಾದರೂ ಬಯಸುತ್ತಿದ್ದರೆ ಬ್ಯಾಂಕುಗಳಿಗೆ ದಂಡ ವಿಧಿಸುವ ಅಧಿಕಾರವೂ ಸಹ ಇರುತ್ತದೆ.

ಹೀಗೆ ಸುಮಾರು ಎರಡು ವರ್ಷಗಳ ಒಳಗೆ ಬಳಕೆಯಾಗದೇ ಇರುವಂತಹ ಬ್ಯಾಂಕ್ ಖಾತೆಯನ್ನು ಆರ್‌ಬಿಐ ರದ್ದು ಪಡಿಸಬೇಕೆಂದು ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನು ಹೊರಡಿಸಿದ್ದು ಈ ಬಗ್ಗೆ ಎಲ್ಲಾ ಬ್ಯಾಂಕುಗಳು ಕೂಡ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿವೆ. ಹಾಗಾಗಿ ಸಾಕಷ್ಟು ಖಾತೆಗಳನ್ನು ನೀವೇನಾದರೂ ಹೊಂದಿದ್ದರೆ ಆ ಬ್ಯಾಂಕ್ ಖಾತೆಯಲ್ಲಿ ವ್ಯವಹಾರವನ್ನು ನಡೆಸುವ ಮೂಲಕ ಖಾತೆಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳಿ. ಹಾಗಾಗಿ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...