ನಮಸ್ಕಾರ ಸ್ನೇಹಿತರೇ ಉಳಿತಾಯ ಖಾತೆ ಹೊಂದಿರುವ 60 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕೇಂದ್ರ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಉಳಿತಾಯ ಖಾತೆ ಹೊಂದಿರುವವರಿಗೆ ಈ ನಿಯಮ ಅನ್ವಯ ಆಗಲಿದೆ.
ಉಳಿತಾಯ ಖಾತೆಯನ್ನು ಹೊಂದಿರುವ ಹಿರಿಯ ನಾಗರಿಕರಿಗೆ ವಸನಿಯವಾದ ಪ್ರಕಾರ ದೇಶದಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳು ಜಾರಿಯಲ್ಲಿರುತ್ತವೆ. ಭವಿಷ್ಯದ ಹಿತದೃಷ್ಟಿಯಿಂದ ಹೆಚ್ಚಾಗಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಜನಸಾಮಾನ್ಯರಿಗೆ ವಿವಿಧ ಹೂಡಿಕೆಗಳನ್ನು ಪರಿಚಯಿಸಿದೆ ಇನ್ನೂ ಪೋಸ್ಟ್ ಆಫೀಸ್ನಲ್ಲಿ ಹಿರಿಯರಿಗಾಗಿ ಉಳಿತಾಯ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಎಲ್ಲರಿಗೂ ಸಹ ತಿಳಿದಿದೆ ಅದರ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.
SCSS ಬಗ್ಗೆ ಹೊಸ ಮಾಹಿತಿ:
ಈ ಯೋಜನೆಯಲ್ಲಿ ದೇಶದಲ್ಲಿ ಅನೇಕ ನಾಗರಿಕರು ಖಾತೆಯನ್ನು ತೆರೆದಿರುತ್ತಾರೆ. ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆ ಹೆಚ್ಚು ಪ್ರಖ್ಯಾತಿಯಲ್ಲಿದೆ ಸದ್ಯ ಈ ಯೋಜನೆಗೆ ಸಂಬಂಧಿಸಿ ದಂತೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ .ನೀವು ಈ ಯೋಜನೆಯಲ್ಲಿ ಹೂಡಿಕೆದಾರರಾಗಿದ್ದರೆ ಅಥವಾ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದು ನೀವು ಅಂದುಕೊಂಡಿದ್ದರೆ ಈ ನಿಯಮದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ ಅದೇನೆಂದು ಸಂಪೂರ್ಣವಾಗಿ ತಿಳಿಯೋಣ.
ಉಳಿತಾಯ ಖಾತೆ ಹೊಂದಿರುವ ಹಿರಿಯ ನಾಗರಿಕರಿಗೆ ಅಂದರೆ 60 ವರ್ಷ ಮೇಲ್ಪಟ್ಟವರಿಗೆ ಈ ಹೊಸ ರೂಲ್ಸ್ ಅನ್ವಯ ಅಕಾಲಿಕವಾಗಿ ಹಿಂತೆಗೆದುಕೊಳ್ಳುವ ನಿಯಮಗಳನ್ನು ಅಂಚೆ ಕಚೇರಿ ಬದಲಾಯಿಸಿದೆ ಇದರಿಂದ ಅಂಚೆ ಕಚೇರಿಯಯಲ್ಲಿ ಹೊಸ ನಿಯಮದ ಪ್ರಕಾರ ಯಾವುದೇ ಹೂಡಿಕೆದಾರರು ಖಾತೆ ತೆರೆಯುವ ಒಂದು ವರ್ಷದ ಅವಧಿ ಪೂರ್ಣ ಗೊಳ್ಳುವ ಮೊದಲು ಹಣವನ್ನು ಹಿಂತೆಗೆದುಕೊಳ್ಳುವಂತಿಲ್ಲ. ನಂತರ ಠೇವಣಿಯಿಂದ ಒಂದು ಶೇಕಡವನ್ನು ಕಡಿತಗೊಳಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ ಮೊದಲ ವರ್ಷದಲ್ಲಿ ಹಣವನ್ನು ಹಿಂತೆಗೆದುಕೊಂಡರೆ ಠೇವಣಿ ಮೇಲೆ ಯಾವುದೇ ಬಡ್ಡಿಯನ್ನು ಹಾಕಲಾಗುವುದಿಲ್ಲ ಅದಾದ ನಂತರ ಸಂಪೂರ್ಣ ಉಳಿತಾಯ ಮತ್ತು ಖಾತೆದಾರರಿಗೆ ನೀಡಲಾಗುತ್ತದೆ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡಿರಿ.
ಅಂಚೆ ಕಚೇರಿಯ ಉಳಿತಾಯ ಯೋಜನೆಯೆಲ್ಲಿ ಹಿರಿಯ ನಾಗರಿಕರಿಗೆ 60 ವರ್ಷ ಪೂರೈಸಿದ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಹಾಗೆ 55 ವರ್ಷ ಮತ್ತು 60 ವರ್ಷದೊಳಗಿನ ನಿವೃತ್ತಿಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಯೋಜನೆಯನ್ನು ಬಳಸಿಕೊಳ್ಳಬಹುದು .ಖಾತೆಯನ್ನು ಸಹ ತೆರೆಯಬಹುದು ರಕ್ಷಣಾ ಸೇವೆಗಳಿಂದ ನಿವೃತ್ತರಾಗಿರುವಂತಹ ಜನರು ಐವತ್ತು ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.
ಇದನ್ನು ಓದಿ : T-20 ಕ್ರಿಕೆಟ್ ಯಿಂದ ರೋಹಿತ್ ದೂರ. ಹಿಟ್ ಮ್ಯಾನ್ ದೂರ ಆಗಲು ಕಾರಣ ಏನು.?
ಎಷ್ಟು ಹಣ ಹೂಡಿಕೆ ಮಾಡಬೇಕು:
ಕನಿಷ್ಠ ನೀವು ಒಂದು ಸಾವಿರ ಹಣ ಹೂಡಿಕೆಯೊಂದಿಗೆ ಗರಿಷ್ಠವಾಗಿ 30 ಲಕ್ಷದವರೆಗೂ ಹೂಡಿಕೆ ಮಾಡಬಹುದು . ಇದರಲ್ಲಿ ಐದು ವರ್ಷ ಅವಧಿಯವರೆಗೂ ಖಾತೆ ತೆರೆಯಬಹುದು ಇದಾದ ನಂತರ ಮೂರು ವರ್ಷದವರೆಗೂ ಸಹ ನೀವು ವಿಸ್ತರಣೆ ಮಾಡಿಕೊಳ್ಳಬಹುದು. ಈ ಯೋಜನೆಯ ಮೂಲಕ ಆದಾಯ ತೆರಿಗೆ ಸೆಶನ್ 80 cm ಲಾಭ ನೀವು ಪಡೆಯುತ್ತೀರಿ ಇದರಿಂದ ನೀವು 1.5 ಲಕ್ಷದವರೆಗೂ ರಿಯಾಯಿತಿ ವಿನಾಯಿತಿಯನ್ನು ಹೊಂದಿರುತ್ತೀರಾ ದಿನಾಂಕ ಅಥವಾ ಯೋಜನೆ ವಿಸ್ತರಣೆಯ ದಿನಾಂಕದ ಪ್ರಕಾರ ನೀವು ಬಡ್ಡಿ ಮೊತ್ತವನ್ನು ಪಡೆಯುತ್ತೀರಾ.
ಈ ಮೇಲಿನ ಅಗತ್ಯ ಮಾಹಿತಿಯು ನಿಮಗೆ ಉಪಯೋಗಕರವಾಗಲಿದ್ದು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಇತರೆ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ
ಸಿದ್ದರಾಮಯ್ಯ ಖಡಕ್ ಎಚ್ಚರಿಕೆ : ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಈ ದಿನದಂದು ಫಿಕ್ಸ್ ಹಣ ಬರುವುದು