ನಮಸ್ಕಾರ ಸ್ನೇಹಿತರೇ ನವದಂಪತಿಗಳು ಕೂಡಲೇ ಈ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ನೀವು ಮದುವೆಯಾದರೂ ಸಹ ಸಾಮಾನ್ಯ ಎನಿಸಿಕೊಳ್ಳಬಹುದು. ಹಾಗಾಗಿ ಈ ಹೊಸ ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ.
ಒಬ್ಬ ಹುಡುಗ ಮತ್ತು ಹುಡುಗಿ ಮದುವೆಯಾಗುವುದು ಸುಖವಾಗಿ ಹೊಟ್ಟಾಗಿ ಜೀವನ ನಡೆಸಬೇಕೆಂಬ ಕಾರಣವಾಗಿರುತ್ತದೆ. ಆದರೆ ಇದೇ ವಿಚಾರದಲ್ಲಿ ಕೆಲವು ಆತಂಕಕಾರಿ ಘಟನೆಗಳನ್ನು ನಡೆಯುವುದನ್ನು ನಾವು ನೋಡಿದ್ದೇವೆ. ಉದಾಹರಣೆಗೆ ಗಂಡ ಹೆಂಡತಿ ಎಂದು ಹೇಳಿಕೊಂಡು ಸಾಕಷ್ಟು ಜನರು ಇತರರಿಗೆ ಮೋಸ ಮಾಡುವ ಘಟನೆಗಳು ಚಾಲ್ತಿಯಲ್ಲಿವೆ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತವೆ.
ಗಂಡ ಹೆಂಡತಿ ಎಂದು ಹೇಳಿಕೊಂಡು ಬ್ಯಾಂಕಿನಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿ ಫೈನಾನ್ಸ್ ಮೂಲಕ ಬ್ಯಾಂಕಿನ ಮೂಲಕ ಖಾಸಗಿ ಸಂಸ್ಥೆಗಳ ಮೂಲಕ ಲೋನ್ ತೆಗೆದುಕೊಂಡು ಗಂಡ ಹೆಂಡತಿ ಎಂದು ಹೇಳಿಕೊಂಡು ಮನೆ ಬಾಡಿಗೆಯನ್ನು ಸಹ ಪಡೆಯುವುದು ಕೆಲಸ ಪಡೆಯುವುದು ನಂತರ ಅವರಿಗೆ ವಂಚನೆ ಮಾಡಿ ಓಡಿ ಹೋಗುವುದು ಇಂತಹ ಪ್ರಕರಣಗಳು ಆ ಹಿನ್ನೆಲೆಯಿಂದ ನವದಂಪತಿಗಳಿಗೆ ಹೊಸ ನಿಯಮ ಒಂದು ಜಾರಿ ಬಂದಿದೆ ಆ ನಿಯಮ ಏನೆಂದು ಈ ಕೆಳಕಂಡಂತೆ ನೋಡೋಣ.
ವಿವಾಹನಂದಣಿ ಕಡ್ಡಾಯ:
ವಿದೇಶಕ್ಕೆ ಹೋಗುತ್ತಿದ್ದಾರೆ ಪಾಸ್ಪೋರ್ಟ್ ವೀಸಾ ಮಾಡಿಸಿಕೊಳ್ಳದಿದ್ದರೆ ಗಂಡ ಹೆಂಡತಿ ಸರ್ಟಿಫಿಕೇಟ್ ಹೊಂದಿರಬೇಕಾಗುತ್ತದೆ .ನೀವು ತೆರೆಯಬೇಕಾದರೆ ಅದಕ್ಕೂ ಸಹ ಮದುವೆ ಆಗಿರುವ ಪ್ರಮಾಣ ಪತ್ರವನ್ನು ನೀಡಬೇಕು ವಿಚಾರದಲ್ಲಿ ಯಾವುದೇ ಸಮಸ್ಯೆ ಬಂದರೂ ಸಹ ಪರಿಹಾರ ಮಾಡಿಕೊಳ್ಳಬೇಕು. ಅಂದುಕೊಂಡರೆ ಅಧಿಕೃತವಾಗಿ ಗಂಡ ಹೆಂಡತಿ ಎಂದು ನೋಂದಣಿ ಯಾಗಿರುವ ಮದುವೆ ಪ್ರಮಾಣ ಪತ್ರ ಇರಬೇಕಾಗುತ್ತದೆ ಮದುವೆ ಪ್ರಮಾಣ ಪತ್ರ ಇಲ್ಲದೆ ಇದ್ದಲ್ಲಿ ಕಾನೂನಿನಲ್ಲಿ ಕೆಲವೊಮ್ಮೆ ಕೇಸ್ ನಡೆಯುವುದಿಲ್ಲ ಅಥವಾ ಅಂತಹ ಮದುವೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಈ ದಾಖಲೆಗಳನ್ನು ನೀಡಿ:
ಮದುವೆ ಸರ್ಟಿಫಿಕೇಟ್ ಪಡೆದುಕೊಳ್ಳಲು ಈ ದಾಖಲೆಗಳನ್ನು ನೀಡಿ ಬಹಳ ಬೇಗವಾಗಿ ನಿಮ್ಮ ಮ್ಯಾರೇಜ್ ಸರ್ಟಿಫಿಕೇಟ್ ಸಲ್ಲಿಕೆಯಾಗುತ್ತದೆ. ಅರ್ಜಿ ಸಲ್ಲಿಸಬೇಕಾದರೆ ನೀವು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು ಕೂಡ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಸಾಕ್ಷಿಯನ್ನು ಒದಗಿಸಬೇಕಾಗುತ್ತದೆ. ಈ ಹಿಂದೆ ಮದುವೆ ನೋಂದಣಿ ಮಾಡಿಕೊಳ್ಳುವಾಗ ವಧು-ವರರು ಒಬ್ಬರು ಸಾಕ್ಷಿಯನ್ನು ನೀಡಿದರೆ ಸಾಕಿತ್ತು ಆದರೆ ಇದೀಗ ನಿಯಮ ಬದಲಾಗಿದ್ದು ಮದುವೆ ನೋಂದಣಿ ಮಾಡಿಕೊಳ್ಳಲು ಮೂವರು ಸಾಕ್ಷಿದಾರರನ್ನು ಸಹಿ ಮಾಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.
ಬಯೋಮೆಟ್ರಿಕ್ ನೋಂದಣಿ ಆಗಿದೆ:
ಮದುವೆ ಸರ್ಟಿಫಿಕೇಟ್ ಮಾಡಿಸುವುದಾದರೆ ಈಗ ಡಿಜಿಟಲ್ ಸರ್ಟಿಫಿಕೇಟ್ ಗೆ ಮನೆತಿ ನೀಡಲಾಗುತ್ತಿದೆ. ಅಂದರೆ ಮಾಡಲಾಗುತ್ತದೆ ವಧು-ವರರು ಜೊತೆಗೆ ಸಾಕ್ಷಿ ಹೇಳಲು ಬಂದಿರುವ ಜನರು ಸಹ ತಮ್ಮ ಬೆರಳಚ್ಚು ನೀಡಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ತಮಗೂ ಈ ಮದುವೆಗೆ ಸಂಬಂಧಪಟ್ಟ ಎಂದು ಸಾಕ್ಷಿ ಹಾಕಿದ ನಂತರ ವ್ಯಕ್ತಿ ಹೇಳುವಂತಿಲ್ಲ.
ಇದನ್ನು ಓದಿ : ಸಿದ್ದರಾಮಯ್ಯ ಖಡಕ್ ಎಚ್ಚರಿಕೆ : ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಈ ದಿನದಂದು ಫಿಕ್ಸ್ ಹಣ ಬರುವುದು
ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್:
ಈ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಸರಿಯಾಗಿ ಮ್ಯಾಚ್ ಆಗದೆ ಇದ್ದರೆ ಮದುವೆ ರಿಜಿಸ್ಟರ್ ಕೂಡ ಆಗುವುದಿಲ್ಲ. ಹಾಗಾಗಿ ಮದುವೆ ಪ್ರಮಾಣ ಪತ್ರ ಪಡೆದುಕೊಳ್ಳಲು ಬಯೋಮೆಟ್ರಿಕ್ ತುಂಬಾ ಅಗತ್ಯವಾಗಿದೆ .ಅದರಿಂದ ಮದುವೆ ಮಾಡಿಕೊಳ್ಳುವಾಗ ಹುಡುಗ ಹುಡುಗಿ ಅಥವಾ ಮದುವೆ ಮಾಡಿಕೊಂಡ ನವದಂಪತಿಗಳು ಮುಖ್ಯವಾಗಿ ಮದುವೆ ಸರ್ಟಿಫಿಕೇಟ್ ಮಾಡಿಸಿಕೊಳ್ಳಿ ಸರಿಯಾದ ಸಾಕ್ಷಾಧಾರದಿಂದ ಜೋಪಾನವಾಗಿ ಇಟ್ಟುಕೊಳ್ಳಿ.
ವಿವಾಹನಂದಣಿ ಪತ್ರವು ಭವಿಷ್ಯದಲ್ಲಿ ನಿಮಗೆ ಹೆಚ್ಚು ಅನುಕೂಲಕರವಾಗಲಿದೆ. ನವ ದಂಪತಿಗಳು ಕೂಡಲೇ ಈ ಕೆಲಸಗಳನ್ನು ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮದುವೆಯನ್ನು ಅಮಾನ್ಯ ಎಂದು ಮಾಡಲಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ವಿವಾಹ ನೊಂದಣಿ ಮಾಡಿಸದೆ ಇದ್ದಂತಹ ಜನರಿಗೆ ತಲುಪಿಸಿ ಹಾಗೂ ಇಂತಹ ಅಗತ್ಯ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ
ಹಳೆಮನೆ ಹೊಂದಿದವರಿಗೆ ಹೊಸ ಮನೆ ಭಾಗ್ಯ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್