ನಮಸ್ಕಾರ ಸ್ನೇಹಿತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿವೆ. ಈ ಬಾರಿ ರಾಜ್ಯ ಬಜೆಟ್ ನಲ್ಲಿ ಬಡವರ್ಗದ ಜನರಿಗೆ ಇದೊಂದು ಪ್ರಮುಖ ಸೌಲಭ್ಯ ನೀಡಲು ಸರ್ಕಾರ ಅನುಮೋದನೆ ನೀಡಿದ್ದು ತಮ್ಮ ಆರೋಗ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರು ಸ್ವಲ್ಪವೂ ಕಾಳಜಿ ಮಾಡುತ್ತಿಲ್ಲ. ಬರೀ ಒತ್ತಡದ ಕೆಲಸ ಮಾಡುತ್ತಿದ್ದು ಜೀವನ ಕಳೆಯುತ್ತಿರುವ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಲಕ್ಷವೇ ಇಲ್ಲ ಆದರೆ ಯಾವಾಗ ಕಾಯಿಲೆ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಅವರ ಬಳಿ ಆರೋಗ್ಯವನ್ನು ಇರುವುದು ಬಹಳ ಮುಖ್ಯವಾಗಿರುತ್ತದೆ.

ಆಯುಷ್ಮಾನ್ ಕಾರ್ಡ್ :
ಆಯುಷ್ಮಾನ್ ಕಾರ್ಡನ್ನು ಬಡವರ್ಗದ ಹಿಂದುಳಿದ ಜನರಿಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರ ಬಿಡುಗಡೆ ಮಾಡಿದ್ದು ಪ್ರತಿಯೊಂದು ಕುಟುಂಬದ ಸದಸ್ಯರು ಕೂಡ ಖಾಯಿಲೆಗೆ ಒಳಗಾದರೆ ಆಸ್ಪತ್ರೆಯ ವೆಚ್ಚವನ್ನು ಈ ಕಾರ್ಡ್ ಮೂಲಕ ಸರ್ಕಾರವೆ ಭರಿಸುತ್ತದೆ.
ಕಾರ್ಡ್ ಪಡೆಯುವ ವಿಧಾನ :
ಸರ್ಕಾರದಿಂದ ಸಿಗುವ ಆಯುಷ್ಮಾನ್ ಕಾರ್ಡನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಪಡೆಯಬಹುದಾಗಿತ್ತು ನಿಮ್ಮ ಬಿಪಿಎಲ್ ಕಾರ್ಡ್ ಪಡೆದುಕೊಂಡು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ https://bis.pmjay.gov.in/ಈ ವೆಬ್ಸೈಟ್ ಗೆ ಬೇರೆ ನೀಡುವುದರ ಮೂಲಕ ಪ್ರಧಾನ ಮಂತ್ರಿ ಜನಾರೋಗ್ಯ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದಿಂದ ಶೇಕಡ 66 ರಷ್ಟು ಹಾಗೂ ಕೇಂದ್ರ ಸರ್ಕಾರದಿಂದ ಶೇಕಡ 34 ರಷ್ಟು ಆಯುಷ್ಮಾನ್ ಕಾರ್ಡ್ ಗಾಗಿ ಅನುದಾನವನ್ನು ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ್ಗದ ಜನರ ಆರೋಗ್ಯಕ್ಕಾಗಿ ಜಂಟಿಯಾಗಿ ಯೋಜನೆಯನ್ನು ಆರಂಭಿಸಿದೆ.
ಇದನ್ನು ಓದಿ : ಮಹಿಳೆಯರಿಗೆ ಮತ್ತೊಮ್ಮೆ ಹೊಸ ಯೋಜನೆ ಸಿಗುತ್ತೆ 3 ಲಕ್ಷ , ಅರ್ಹತೆ ಏನು ..?
ಆಯುಷ್ಮಾನ್ ಕಾರ್ಡ್ ಪಡೆಯಲು ಇರುವ ಅಗತ್ಯ ದಾಖಲೆಗಳು :
ಕಾರ್ಡನ್ನು ಪಡೆಯಬೇಕಾದರೆ ಅರ್ಜಿದಾರರು ಜಾತಿ ಪ್ರಮಾಣ ಪತ್ರ ರೇಷನ್ ಕಾರ್ಡ್ ಸ್ಥಳದ ಪುರಾವೆ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಒಟ್ಟಾರೆಯಾಗಿ ದೇಶ ಬಡವರ್ಗದ ಜನರಿಗಾಗಿ ಕೇಂದ್ರ ಸರ್ಕಾರವು ಆಯುಷ್ಮಾನ್ ಕಾರ್ಡನ್ನು ವಿತರಣೆ ಮಾಡುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ ಹಾಗಾಗಿ ಪ್ರತಿಯೊಂದು ಬಡವರ್ಗದ ಜನರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಎಂದು ಸರ್ಕಾರದಿಂದ ಆಯುಷ್ಮಾನ್ ಕಾರ್ಡ್ ಪಡೆದು ಏನಾದರೂ ಚಿಕಿತ್ಸಿಗೆ ಒಳಗಾದರೆ ಸರ್ಕಾರವು ಆ ಚಿಕಿತ್ಸೆಯ ಸಂಪೂರ್ಣ ಮೊತ್ತವನ್ನು ಬರಿಸುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ರೈತರ ಸಾಲ ಮನ್ನಾ ಆಗುತ್ತೆ
- ಸಂಕ್ರಾಂತಿ ಹಬ್ಬದ ಮರುದಿನ ಬಂತು ಗೃಹಲಕ್ಷ್ಮಿ ಹಣ : ನಿಮಗೂ ಬಂತ ಚೆಕ್ ಮಾಡಿ ಇಲ್ಲಿದೆ ಲಿಂಕ್