ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವುದು ಅದೇನೆಂದರೆ ದೇವಸ್ಥಾನಕ್ಕೆ ಹೋಗುವಂತಹ ಸರ್ಕಾರಿ ನೌಕರರಿಗೆ ಹೊಸ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಇದರಿಂದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ ಎನ್ನಬಹುದಾಗಿದೆ.
ಸಾಮಾನ್ಯವಾಗಿ ಪ್ರತಿ ಊರಿನಲ್ಲೂ ಕೂಡ ಅನೇಕ ದೇವಾಲಯಗಳನ್ನು ನಾವು ನಮ್ಮ ರಾಜ್ಯದಲ್ಲಿ ಕಾಣಬಹುದು ಹಲವಾರು ಕಡೆ ಪ್ರಸಿದ್ಧ ದೇವಾಲಯಗಳು ಸಹ ಇವೆ. ರಾಜ್ಯದ ಪ್ರಸಿದ್ಧ ದೇವಾಲಯಗಳಿಗೆ ಅನೇಕ ಜನರು ಭೇಟಿ ನೀಡುತ್ತಾರೆ ಲಕ್ಷಾಂತರ ವಿದೇಶಿಗರು ಸಹ ಪ್ರತಿನಿತ್ಯ ಬರುತ್ತಾರೆ ಸಾಮಾನ್ಯವಾಗಿ ದೇವಸ್ಥಾನದ ಪವಿತ್ರತೆಗೆ ಸಂಕೇತವಾಗಿದೆ.
ದೇವಸ್ಥಾನದ ಪಾವಿತ್ರತೆಯನ್ನು ಭಕ್ತರು ಯಾವ ಕಾರಣಕ್ಕೂ ಸಹ ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ದೇವಸ್ಥಾನಗಳಲ್ಲಿ ಅನೇಕ ನಿಯಮಗಳನ್ನು ಜಾರಿ ಮಾಡಲಾಗಿರುತ್ತದೆ. ಹಿಂದೂ ಧರ್ಮದವರು ದೇವರ ಮೇಲೆ ಅಪಾರ ನಂಬಿಕೆ ಹೊಂದಿದ ಜನರು ಹೀಗಾಗಿ ವೃದ್ಧರಿಂದ ಸಣ್ಣ ಮಕ್ಕಳು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ, ಇನ್ನು 60 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರದಿಂದ ವಿಶೇಷ ನಿಯಮವನ್ನು ಜಾರಿಗೊಳಿಸಲಾಗಿದೆ.
ಇದನ್ನು ಓದಿ : ನಮಗೆ ಅಕ್ಕಿ ಹಣ ಮತ್ತೆ ಅಕೌಂಟಿಗೆ ಬಂತು ನಿಮಗೂ ಹಣ ಬಂತ ನೋಡಿ.!
ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ಪರಿಷತ್ತಿನ ಮೇಲೆ ಗುಡ್ ನ್ಯೂಸ್ ನೀಡಲಾಗಿದೆ ರಾಜ್ಯ ಸರ್ಕಾರ ಹಿರಿಯ ನಾಗರಿಕ ಈ ಸುದ್ದಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅವರಿಗೆ ನೇರದರ್ಶನಕ್ಕೆ ಅವಕಾಶ ಮಾಡಿಕೊಡಲು ಎಲ್ಲಾ ದೇವಾಲಯಗಳು ಸೂಚನೆ ನೀಡಲಾಗಿದೆ.
ಹೀಗಾಗಿ ಭಕ್ತರು ಹಾಗೂ ಅಲ್ಲಿನ ಸಿಬ್ಬಂದಿಗಳು ಇದನ್ನು ಪರಿಶೀಲಿಸಿ ಒಳಗೆ ಹೋಗಬಹುದು ಇತ್ತೀಚಿನ ದಿನಗಳಲ್ಲಿ ಇಲಾಖೆ ಅಧಿನಿಯಮದಲ್ಲಿ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುವ ಸಂಖ್ಯೆ ಹೆಚ್ಚು ತಲೆ ಇದೆ ಹೀಗಾಗಿ ಹಿರಿಯ ನಾಗರಿಕರಿಗೆ ದೇವರ ದರ್ಶನ ಮಾಡುವುದು ಸಾಲಿನಲ್ಲಿ ನಿಲ್ಲುವುದು ತುಂಬಾ ಕಷ್ಟಕರವಾಗಿದೆ .
ಈ ಕಾರಣಕ್ಕೆ 60 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಹೀಗಾಗಿ ದೇವರ ದರ್ಶನವನ್ನು ಬೇಗ ಪಡೆಯಲು ಹಾಗೂ ಕಷ್ಟ ಆಗದಂತೆ ನೋಡಿಕೊಳ್ಳಬಹುದು. ಇದೊಂದು ಉತ್ತಮ ಯೋಜನೆಯಾಗಿದೆ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ತಿಳಿಸಿದ್ದಾರೆ .ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್
ಸಿಮ್ ಖರೀದಿ ಮಾಡುವಾಗ ಎಚ್ಚರಿಕೆ 10 ಲಕ್ಷ ರೂಪಾಯಿ ದಂಡ