News

ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂತು :ದಂಡ ಈ ರೀತಿಯಾಗಿ ವಸೂಲಿ ಮಾಡಲಾಗುತ್ತೆ ನೋಡಿ !

New traffic rules implemented

ನಮಸ್ಕಾರ ಸ್ನೇಹಿತರೆ ಈಗ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಪರಿಚಯಿಸುತ್ತಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಯಾರೆಲ್ಲ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೋ ಅಂತವರಿಗೆ ದಂಡವನ್ನು ವಿಧಿಸಲಾಗುತ್ತಿದೆ.

New traffic rules implemented
New traffic rules implemented

ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ :

ಪ್ರತಿಯೊಬ್ಬರೂ ಕೂಡ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಟ್ರಾಫಿಕ್ ನಿಯಮ ಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಪಾಲಿಸುವುದು ಅಗತ್ಯವಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆ ಅಪಘಾತಗಳನ್ನು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದು ಸಾಕಷ್ಟು ಉದಾಹರಣೆಗಳಿವೆ ಈಗ ದೇಶದಲ್ಲಿ ಸಂಚಾರಿ ನಿಯಮ ಬಹಳ ಕಠಿಣ ಆಗಿದ್ದು ಕೋಟಿಗಟ್ಟಲೆ ಹಣ ಸಂಚಾರಿ ನಿಯಮ ಉಲ್ಲಂಘನೆಯಿಂದ ಪ್ರತಿನಿತ್ಯ ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಈ- ಚಲನ್ ದಂಡ ವ್ಯವಸ್ಥೆ ರಾಜ್ಯದಲ್ಲಿ ಜಾರಿ :

ಸಂಚಾರಿ ಪೊಲೀಸರು ಇನ್ನು ಮುಂದೆ ಟ್ರಾಫಿಕ್ ನೀವು ಉಲ್ಲಂಘನೆ ಯಾದರೆ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಅದರಂತೆ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ತಪ್ಪಿಸಿಕೊಳ್ಳಲು. ಸಂಚಾರ ನಿಯಮ ಉಲ್ಲಂಘನೆಗೆ ಇನ್ನು ಮುಂದೆ ಹೊಸ ದಂಡದ ವ್ಯವಸ್ಥೆ, ಜಾರಿಯಾಗಲಿದ್ದು,

ಈವರೆಗೂ ಪೆನ್ನು ಪೇಪರ್ ಹಿಡಿದು ದಂಡವ ಸೋಲಿ ಮಾಡುತ್ತಿದ್ದ ಸಂಚಾರಿ ಪೊಲೀಸರು ಇನ್ನು ಮುಂದೆ ಅವರು ಡಿಜಿಟಲ್ ಈ ಚಲನ್ ಮೂಲಕ ದಂಡ ವಸೂಲಿಯನ್ನು ಮಾಡುತ್ತಾರೆ. ಟ್ರಾಫಿಕ್ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಇನ್ನು ಮುಂದೆ ದಂಡಪಾವತಿಗೆ ರಾಜ್ಯದಲ್ಲಿಡೆ ಈ ಚಲನ್ ಮೂಲಕ ಅವಕಾಶ ಸಿಕ್ಕಿದೆ.

ಶೇಕಡ ನೂರರಷ್ಟು ಪೇಪರ್ ಲೆಸ್ ದಂಡ ಪಾವತಿ ರಾಜ್ಯದಲ್ಲಿ ಜಾರಿಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಈ ಹಿನ್ನೆಲೆಯಲ್ಲಿ ಎಸ್‌ಬಿಐ ಜೊತೆ ರಾಜ್ಯ ಪೊಲೀಸ್ ಇಲಾಖೆ ಸಹಾಯಗ ಮಾಡಿಕೊಂಡಿದ್ದು ಸಾರ್ವಜನಿಕರು ಕಟ್ಟುವಂತಹ ದಂಡ ನೇರವಾಗಿ ಬ್ಯಾಂಕ್ ಖಾತೆಗೆ ತಲುಪುತ್ತದೆ.


ಹೀಗೆ ಇನ್ನು ಮುಂದೆ ರಾಜ್ಯದಲ್ಲಿ ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದ್ದು ಈ ಚಲನ್ ಮೂಲಕ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡವನ್ನು ವೀಕ್ಷಿಸಲಾಗುತ್ತದೆ ಹಾಗಾಗಿ ರಾಜ್ಯದಲ್ಲಿ ಡಿಜಿಟಲ್ ದಂಡಪಾವತಿ ಜಾರಿಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...