News

ಗೂಗಲ್ ಕ್ರೋಮ್ ಬಳಸುವವರು ತಪ್ಪದೇ ನೋಡಿ.!ನೀವು ಈ ತಪ್ಪು ಮಾಡಿರುತ್ತೀರಾ

New update for Google Chrome users

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.

New update for Google Chrome users
New update for Google Chrome users

ನಿಮಗೆಲ್ಲ ತಿಳಿದ ಹಾಗೆ ಸರ್ಚ್ ಇಂಜಿನ್ನ ದೈತ್ಯ ಎಂದು ಕರೆಯಲ್ಪಡುವ ವೆಬ್ ಬ್ರೌಸರ್ ಕ್ರೋಮ್ ನಲ್ಲಿ ಒಂದು ಹೊಸ ಅಪ್ಡೇಟ್ ಅನ್ನು ನೀಡುತ್ತಿದ್ದಾರೆ .ಈ ಮೂಲಕ ಕ್ರೋಮ್ ಬಳಕೆಯು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಅದರಂತೆ ಇದೀಗ ಬಳಕೆದಾರರಿಗೆ ನೀಡುವ ಹೊಸ ಫ್ಯೂಚರ್ ಯಾವುದು ಎಂದು ತಿಳಿಯೋಣ.

ಗೂಗಲ್ ಕ್ರೋಮ್ ನಲ್ಲಿ ಹೊಸದಾಗಿ URL ಟೈಪ್ ಡಿಲೀಟ್ ಸೇರ್ಪಡೆ ಮಾಡಲಾಗಿದೆ .ಇದು ಮುದ್ರಣ ದೋಷಗಳನ್ನು ಸರ್ಚ್ ಮಾಡುತ್ತದೆ ಮತ್ತು ಬಳಕೆದಾರರಿಗೆ ತಿದ್ದುಪಡಿಗಳನ್ನು ಸೂಚಿಸುವ ಕೆಲಸ ಮಾಡುತ್ತದೆ. ಇದನ್ನು ಗೂಗಲ್ ಕ್ರೋಮ್ ನಲ್ಲಿ ವೆಬ್ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ .ಇದರ ಉಪಯೋಗಗಳ ಬಗ್ಗೆ ತಿಳಿಯೋಣ.

ನೀವು ಯಾವುದೇ ವಿಷಯವನ್ನು ಸರ್ಚ್ ಮಾಡಿದರೆ ಮೊದಲಿಗೆ ನೆನಪಾಗುವುದು ಗೂಗಲ್ ಕ್ರೋಮ್ ಇನ್ನು ಗೂಗಲ್ ಸರ್ಚ್ ನಲ್ಲಿ ಯಾವುದೇ ಪದಬಳಕೆ ಆಗದಂತೆ ಸಹಾಯವನ್ನು ಈ ಗೂಗಲ್ ಕ್ರೋಮ್ ಪರಿಚಯಿಸಿದೆ . ಇದರ ಭಾಗವಾಗಿ ಯು ಆರ್ ಎಲ್ ಫ್ಯೂಚರನ್ನು ತಂದಿದೆ.

ಇದನ್ನು ಓದಿ : ಸರ್ಕಾರಿ ನೌಕರರಿಗೆ ಹೊಸ ಯೋಜನೆ ದೇವಸ್ಥಾನಕ್ಕೆ ಹೋಗುವವರಿಗೆ ಮಾತ್ರ


ಇದರ ಉಪಯೋಗಗಳು ಏನು.?

ನೀವು ಸರ್ಚ್ ಮಾಡುವ ವಿಷಯವನ್ನು ಯಾವುದೇ ಟೈಪಿಂಗ್ ದ್ವೇಷ ಇಲ್ಲದೆ ಪತ್ತೆ ಹಚ್ಚಲಿದೆ ಇದರಿಂದ ನೀವು ಸರ್ಚ್ ಮಾಡಬೇಕಾದ ವಿಷಯ ಬೇರೆ ಸೈಟ್ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ಪ್ರಸ್ತುತವಾಗಿ ಗೂಗಲ್ ಹ್ಯಾಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಾಗಿದೆ.

ಗೂಗಲ್ ತನ್ನ ಬ್ಲಾಗನಲ್ಲಿ ಬರೆದುಕೊಂಡಿದೆ ಆದರೆ ಈ ಫ್ಯೂಚರ್ ಪ್ರಸ್ತುತ ಎಲ್ಲಾ ಮೊಬೈಲ್ಗಳಿಗೂ ಲಭ್ಯ ಇರುವುದಿಲ್ಲ .ಇದನ್ನು ಮುಂದೆ ಮಾಡಲು ಅನುಮತಿ ನೀಡಲಾಗುತ್ತದೆ.

ನಿಮಗೆ ಡೌನ್ಲೋಡ್ ಮತ್ತು ಆಟೋ ಫೀಲ್ನಲ್ಲಿ ಹೆಚ್ಚು ಸಮಸ್ಯೆ ಇದೆ. ಈ ಭದ್ರತಾ ದೋಷಗಳನ್ನು ಸೈಬರ್ ಕಳ್ಳರು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಈ ಕಾರಣಗಳಿಂದ ನಿಮ್ಮ ಡೇಟಾ ಮತ್ತು ಸಿಸ್ಟಮ್ ಅನ್ನು ನೀವು ಸುರಕ್ಷಿತ ರಾಗಿಹಿಸಲು ಗೂಗಲ್ ಕ್ರೋಮ್ ಅನ್ನು ಆದಷ್ಟು ಬೇಗ ನವೀಕರಿಸಲು ತಿಳಿಸಲಾಗಿದೆ. ಜೊತೆಗೆ ಈ ದುರ್ಬಲತೆಗಳನ್ನು ಯಶಸ್ವಿ ನಿಯಂತ್ರಣವನ್ನು ಕೋಡನ್ನು ಕಾರ್ಯಗತಗೊಳಿಸಲು ಭದ್ರತೆ ನಿವಾರಣೆ ಮಾಡಲು ಅನೇಕ ವ್ಯವಸ್ಥೆಯಲ್ಲಿ ಸೇವೆಯ ನಿರ್ವಹಣೆ ಸ್ಥಿತಿಯನ್ನು ಉಂಟುಮಾಡಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ಮೇಲ್ಕಂಡ ಮಾಹಿತಿ ಅನೇಕ ಜನರಿಗೆ ಹೆಚ್ಚು ಮಾಹಿತಿಯನ್ನು ಒದಗಿಸಲಿದೆ ಹಾಗೂ ಇದಕ್ಕೆ ಸಂಬಂಧಿಸಿದ ಹೊಸ ಹೊಸ ವಿಷಯಗಳನ್ನು ನೀವು ತಿಳಿದುಕೊಳ್ಳುತ್ತೀರಾ ಹಾಗಾಗಿ ನಮ್ಮ ವೆಬ್ಸೈಟ್ ಗೆ ಪದೇ ಪದೇ ಭೇಟಿ ನೀಡಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಇತರರಿಗೂ ತಲುಪಿಸಿ.

ಇತರೆ ವಿಷಯಗಳು :

ರಸಗೊಬ್ಬರ ಮತ್ತು ಬೀಜ ಲೈಸನ್ಸ್ ಪಡೆಯಲು ಅರ್ಜಿ ಆಹ್ವಾನ : 10th ಪಾಸ್ ಆಗಿದ್ರೆ ನಿಮಗೂ ಸಿಗುತ್ತೆ ಈ ಅವಕಾಶ

ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್

Treading

Load More...