ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಗಳಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನನ್ನು ಪಡೆದುಕೊಳ್ಳಬೇಕಾದರೆ ಬಿಪಿಎಲ್ ಕಾರ್ಡ್ ಅಗತ್ಯವಾಗಿ ಬೇಕು. ಅದರಲ್ಲಿಯೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಪಡಿತರ ಚೀಟಿ ಮುಖ್ಯ ದಾಖಲೆಯಾಗಿ ಹೊರಹೊಮ್ಮಿದೆ. ಸಾಕಷ್ಟು ಜನರು ಪಡಿತರ ಚೀಟಿ ಪಡೆಯದವರು ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿದರು.
ಹೊಸ ವರ್ಷದಿಂದ ಪಡಿತರ ಚೀಟಿ ಸಿಗುವುದಿಲ್ಲ :
ಹಲವರಿಗೆ ಈಗ ಕಲಿಪಡಿತರ ಚೀಟಿ ವಿತರಣೆ ಮಾಡಲಾಗಿದೆ ಆದರೆ ಪಡಿತರ ಚೀಟಿಯನ್ನು ಹೊಸ ವರ್ಷದಿಂದ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಶೇಕಡ 85.23 ರಷ್ಟು ನಮ್ಮ ರಾಜ್ಯದಲ್ಲಿ ರಾಜ್ಯದ ಜನಸಂಖ್ಯೆ ಇದ್ದು ಅಂದರೆ ಒಂದು ಕೋಟಿ ಹದಿಮೂರು ಲಕ್ಷದ 84,65 ಪಡಿತರ ಚೀಟಿದಾರರು ನಮ್ಮ ರಾಜ್ಯದಲ್ಲಿ ಇದ್ದಾರೆ. ಅದರಂತೆ ಇತರ ರಾಜ್ಯಗಳಲ್ಲಿ ಬಿಪಿಎಲ್ ಅವರನ್ನು ನೋಡುವುದಾದರೆ 76, 07 818 ಗುಜರಾತ್ ರಾಜ್ಯದಲ್ಲಿ, ಒಂದು ಕೋಟಿ 57,16,582 ಮಹಾರಾಷ್ಟ್ರದಲ್ಲಿ, 54 07 637 ತೆಲಂಗಾಣ ರಾಜ್ಯದಲ್ಲಿ ಹೀಗೆ ಪಡಿತರ ಚೀಟಿಯನ್ನು ಪಡೆದು ಅದರ ಲಾಭವನ್ನು ಪಡೆಯುತ್ತಿದ್ದಾರೆ.
ಇದನ್ನು ಓದಿ : ಹಳೆ ವರ್ಷದ ಡಿಎ ಬಾಕಿ ಹಣ ಬಿಡುಗಡೆ : ಹೊಸ ವರ್ಷಕ್ಕೆ ನೌಕರರಿಗೆ ಡಬಲ್ ಹಣ
ರಾಜ್ಯದಲ್ಲಿ ಕಾಯ್ದೆಯ ಉಲ್ಲಂಘನೆ :
ಭಾರಿ ಪ್ರಮಾಣದ ವ್ಯಕ್ತಿಯ ಕೊರತೆ ರಾಜ್ಯದಲ್ಲಿ ಎದುರಾಗಿದೆ ಎಂದು ಹಣಕಾಸು ಸಚಿವಾಲಯ ನೀಡಿದ್ದ ಎಚ್ಚರಿಕೆಯನ್ನು ಮೀರಿ ಹತ್ತು ಕೆಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ನೀಡುವುದಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿತ್ತು ಅಲ್ಲದೆ ಇದಕ್ಕೆ ಚುನಾವಣಾ ಪೂರ್ವದಲ್ಲಿ ನೀಡಿದಂತಹ ಭರವಸೆಯೂ ಕೂಡ ಕಾರಣವಾಗಿದೆ ಆದರೆ ಎಲ್ಲಿಯೂ ಅಕ್ಕಿಯ ಸಿಗದ ಕಾರಣ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತಿತ್ತು.
ನಮ್ಮ ಸರ್ಕಾರವು ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರವು ಜನರಿಗೆ ತೋರಿಸಲು ಉದ್ದೇಶಪೂರ್ವಕವಾಗಿ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿದೆ ಈ ನಡುವೆ ಅನ್ನಭಾಗ್ಯ ಯೋಜನೆಯ ಕಾರ್ಯ ಸಾಧ್ಯವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಹಣಕಾಸಿನ ವಿಚಾರದಲ್ಲಿ ಅನುಭವ ಹೊಂದಿರುವ ಸಿದ್ದರಾಮಯ್ಯನವರು ಸುಮಾರು 14ಬಜೆಟ್ ಮಂಡಿಸಿ ಇದೀಗ ವಿದ್ಯಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಒಟ್ಟಾರೆಯಾಗಿ ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಅನ್ನು ಹೊಸ ವರ್ಷದಲ್ಲಿ ಕೊಡಲಾಗುವುದಿಲ್ಲ ಅಂತ ತೀರ್ಮಾನ ಮಾಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ರಾಜ್ಯ ಸರ್ಕಾರವು ವಿತರಣೆ ಮಾಡುವುದಿಲ್ಲ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು ;
- ಮಹಿಳೆಯರಿಗೆ ಸುಮಾರು 1 ಕೋಟಿ ಸಿಗಲಿದೆ : ನಾರಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು
- ರೈತರೇ ಕೃಷಿಭಾಗ್ಯ ಯೋಜನೆಗೆ ಈ ತಿಂಗಳೇ ಕೊನೆಯ ದಿನಾಂಕ ಅರ್ಜಿ ಸಲ್ಲಿಸಿ ವಿವಿಧ ಸೌಲಭ್ಯ ಪಡೆದುಕೊಳ್ಳಿ