ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಅಗತ್ಯ ಮಾಹಿತಿಯನ್ನು ತಿಳಿಸಲಾಗುವುದು. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ತಪ್ಪದೆ ಓದಿ.

ಸಂದರ್ಶನದಲ್ಲಿ ಕೇಳಲಾಗುವಂತಹ ಅಗತ್ಯ ಪ್ರಶ್ನೆಗಳನ್ನು ಹಾಗೂ ಕೆಲವೊಂದು ವಿಸ್ಮಯ ವಾದ ಪ್ರಶ್ನೆಗಳನ್ನು ನೀವು ತಿಳಿಯಬಹುದು ಹಾಗೂ ಕುತೂಹಲಕಾರಿ ಪ್ರಶ್ನೆಗಳನ್ನು ಓದುವ ಮೂಲಕ ಅದಕ್ಕೆ ಸರಿಯಾದ ಉತ್ತರವನ್ನು ಪಡೆದುಕೊಳ್ಳಬಹುದು ಅದರ ಬಗ್ಗೆ ತಿಳಿಯೋಣ.
ಪ್ರಶ್ನೆ: ನಿಮ್ಮ ಹೆಂಡತಿ ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ್ದರೆ ನೀವು ಏನೆಂದು ತಿಳಿಯುತ್ತೀರಾ.?
ಉತ್ತರ : ಈ ಪ್ರಶ್ನೆಗೆ ಸರಿಯಾದ ಉತ್ತರ ಅಭ್ಯರ್ಥಿಯು ನೀಡುತ್ತಾರೆ ಸರ್ ನಾನು ಪುರುಷನಲ್ಲದವನನ್ನು ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರದ ಪ್ರಕರಣ ದಾಖಲಿಸುತ್ತೇನೆ ಎಂದು ತಿಳಿಸುತ್ತಾನೆ.
ಪ್ರಶ್ನೆ : ತಿಂದ ನಂತರ ಹೆಚ್ಚು ತಲೆ ಇರುವುದು ಯಾವುದು.?
ಉತ್ತರ: ಈ ಪ್ರಶ್ನೆಗೆ ಸರಿಯಾದ ಉತ್ತರ ಏನೆಂದರೆ ದುರಾಸೆ ಒಬ್ಬ ವ್ಯಕ್ತಿಯು ದುರಾಸೆಯನ್ನು ಹೊಂದಿದ್ದರೆ ಅದು ಹೆಚ್ಚು ತಲೆ ಇರುತ್ತೆ ಹೊರತು ಕಡಿಮೆಯಾಗುವುದಿಲ್ಲ.
ಪ್ರಶ್ನೆ : ಬಾಲ್ಯದಿಂದ ವಯಸ್ಸಾಗುವವರೆಗೂ ಯಾವ ಭಾಗವು ನಮ್ಮ ದೇಹದಲ್ಲಿ ಬೆಳವಣಿಗೆ ಹೊಂದುವುದಿಲ್ಲ.?
ಉತ್ತರ: ಈ ಪ್ರಶ್ನೆಯು ತುಂಬಾ ಕುತೂಹಲವನ್ನು ಮೂಡಿಸುತ್ತದೆ. ಇದಕ್ಕೆ ಸರಿಯಾದ ಉತ್ತರ ಏನೆಂದರೆ ಕಣ್ಣು ಬಾಲ್ಯದಿಂದ ವಯಸ್ಸಾಗುವವರೆಗೂ ದೇಹದಲ್ಲಿ ಬೆಳವಣಿಗೆ ಒಂದದೆ ಇರುವಂತಹ ಭಾಗ ಆಗಿದೆ ಎಂಬ ಉತ್ತರವನ್ನು ನೀಡುತ್ತಾರೆ.
ಪ್ರಶ್ನೆ : ಮಹಿಳೆಯರು ತೋರಿಸುವ ಮತ್ತು ಪುರುಷರು ಮರೆಮಾಚೋವ ವಸ್ತು ಯಾವುದು.?
ಉತ್ತರ: ಇದಕ್ಕೆ ಸರಿಯಾದ ಉತ್ತರ ತಿಳಿಯುವುದಾದರೆ ತುಂಬಾ ಯೋಚಿಸಬೇಕಾಗುತ್ತದೆ .ಅದೇನಂದರೆ ಉತ್ತರ ತುಂಬಾ ಸರಳವಾಗಿದೆ ಸರಿಯಾದ ಉತ್ತರ ಪರ್ಸ್ ಆಗಿರುತ್ತದೆ. ಮಹಿಳೆಯರು ತಮ್ಮ ಬರ್ಸನ್ನು ತೋರಿಸಿಕೊಂಡು ಓಡಾಡುತ್ತಾರೆ. ಆದರೆ ಪುರುಷರು ತಮ್ಮ ಪರ್ಸನ್ನು ಮರೆಮಾಚಿಕೊಂಡು ಓಡಾಡುತ್ತಾರೆ.
ಪ್ರಶ್ನೆ : ಯೌವನದಲ್ಲಿ ಹಸಿರು ಬಣ್ಣವನ್ನು ಹೊಂದಿ ನಂತರ ಕೆಂಪು ಬಣ್ಣಕ್ಕೆ ತಿರುಗುವ ವಸ್ತು ಯಾವುದು.?
ಉತ್ತರ: ಮೆಣಸಿನಕಾಯಿ ಯವ್ವನದಲ್ಲಿ ಹಸಿರು ಬಣ್ಣ ಇರುತ್ತದೆ ವಯಸ್ಸಾದ ಮೇಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ
ಪ್ರಶ್ನೆ : ಬಡವರು ಎಸೆಯುವ ಮತ್ತು ಶ್ರೀಮಂತರು ಜೇಬಿನಲ್ಲಿರುವ ವಸ್ತು ಯಾವುದು.?
ಉತ್ತರ : ಶ್ರೀಮಂತರು ಮೂಗು ಹರಿಸುವ ಕರ್ಚೀಪನ್ನು ಬಳಸಿ ಹಾಗೆ ಇಟ್ಟುಕೊಳ್ಳುತ್ತಾರೆ ಬಡವರು ಇದನ್ನು ಎಸೆಯುತ್ತಾರೆ
ಪ್ರಶ್ನೆ :ಹುಡುಗಿಯರು ಹಣ ತೆಗೆದುಕೊಳ್ಳದೆ ಕೊಡುವ ವಸ್ತು ಯಾವುದು.?
ಉತ್ತರ : ಪ್ರೀತಿಯನ್ನು ಹಣ ತೆಗೆದುಕೊಳ್ಳದೆ ನೀಡುತ್ತಾರೆ
ಪ್ರಶ್ನೆ :ಒಬ್ಬ ಮಹಿಳೆಗೆ 9 ಮಕ್ಕಳಿರುತ್ತಾರೆ ಅವರಲ್ಲಿ ಅರ್ಧದಷ್ಟು ಗಂಡು ಮಕ್ಕಳಾದರೆ ಇದು ಹೇಗೆ ಸಾಧ್ಯವಾಗುತ್ತದೆ ತಿಳಿಸಿ.?
ಉತ್ತರ :ಒಂದು ಮಹಿಳೆ ಮತ್ತು ಒಂಬತ್ತು ಮಕ್ಕಳು ಒಟ್ಟು 10 ಜನ ಅವರಲ್ಲಿ ಅರ್ಧದಷ್ಟು ಅಂದರೆ ಐದು ಹುಡುಗರು ಮತ್ತು 5 ಹುಡುಗಿಯರು.
ಈ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆಗೆದು ಕೊಂಡು ತಿಳಿಸಲಾಗಿದೆ .ಇದರಲ್ಲಿ ಸರಿ ಉತ್ತರ ಇರಬಹುದು ಅಥವಾ ಸರಿ ಉತ್ತರ ಇಲ್ಲದೆ ಇರಬಹುದು ಕೇವಲ ಮನೋರಂಜನೆಗಾಗಿ ಈ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ .ಇದರಲ್ಲಿ ಸರಿಯಾದ ಉತ್ತರವನ್ನು ಹೊಂದಿರುವ ಪ್ರಶ್ನೆಗಳು ಸಹ ಇದೆ ಹಾಗಾಗಿ ಇದೊಂದು ಮನೋರಂಜನ ಪ್ರಶ್ನೆ ಕಾರ್ಯಕ್ರಮವಾಗಿದೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಕರ್ನಾಟಕ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ : 8719 ಹುದ್ದೆಗಳಿಗೆ ನೇಮಕಾತಿ
ಅನ್ನಭಾಗ್ಯ ಹಣ ನವೆಂಬರ್ ತಿಂಗಳಲ್ಲಿ ಬಂದಿದಿಯಾ : ಈ ಕೂಡಲೇ ಚೆಕ್ ಮಾಡಿ