ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮ ಆಗಿರುವುದಿಲ್ಲವೇ ಅವರು ಈ ಕೂಡಲೇ ಹೊಸ ಖಾತೆಯನ್ನು ತೆರೆಯಬೇಕೆಂದು ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ನಲ್ಲಿ ಆದರೆ ಇದು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎಂದು ಹೇಳಬಹುದು ಏಕೆಂದರೆ ಒಂದೊಂದೇ ಅಪ್ಡೇಟ್ ಅನ್ನು ಗೃಹಲಕ್ಷ್ಮಿ ಯೋಜನೆ ಕುರಿತು ಸರ್ಕಾರ ನೀಡುತ್ತಲೇ ಇದೆ. ದಾಖಲೆಗಳನ್ನು ಅರ್ಹರು ಸರಿಪಡಿಸಿಕೊಂಡಿದ್ದರು ಕೂಡ ಗುರು ಲಕ್ಷ್ಮಿ ಯೋಜನೆಯ ಹಣವು ಅವರ ಬ್ಯಾಂಕ್ ಖಾತೆಗೆ ಏಕೆ ಜಮಾ ಆಗುತ್ತಿಲ್ಲ ಎನ್ನುವುದು ಸಾಕಷ್ಟು ಮಹಿಳೆಯರ ಪ್ರಶ್ನೆಯಾಗಿದೆ.
80 ಪರ್ಸೆಂಟ್ ಮಹಿಳೆಯರಿಗೆ ಹಣ ಜಮಾ :
ಸರ್ಕಾರಕ್ಕೆ ಮಹಿಳೆಯರು ಮೇಲಿಂದ ಮೇಲೆ ಗೃಹಲಕ್ಷ್ಮಿ ಯೋಜನೆಯ ಹಣವು ಖಾತೆಗೆ ಜಮಾ ಆಗದೆ ಇರುವುದರ ಬಗ್ಗೆ ಪ್ರಶ್ನೆ ಹಾಕುತ್ತಲೇ ಇದ್ದಾರೆ. ಸದ್ಯ ಇದೀಗ 80 ಪರ್ಸೆಂಟ್ ಮಹಿಳೆಯರಿಗೆ ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರು ಕೂಡ 20% ಮಹಿಳೆಯರಿಗೆ ಜಮಾ ಆಗಿರುವುದಿಲ್ಲ. ಅದರಂತೆ ಇದೀಗ ರಾಜ್ಯ ಸರ್ಕಾರವು ಅರ್ಹರು ಯೋಜನೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ.
ಇದನ್ನು ಓದಿ : ಸರ್ಕಾರದಿಂದ ಉಚಿತ ಮನೆ ವಿತರಣೆ : ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಿ
ಯೋಜನೆಯ ಹಣ ಜಮಾ ಮಾಡಲು ಈ ಕೂಡಲೇ ಈ ಖಾತೆ ತೆರೆಯಿರಿ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೇ ಇರುವ ಅಂತಹ ಮಹಿಳೆಯರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದು ದೊಡ್ಡ ಬದಲಾವಣೆಯನ್ನು ಯೋಜನೆಯಲ್ಲಿ ತರುವ ಮೂಲಕ ಅರ್ಹರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲು ಮಹಿಳೆಯರಿಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಲಾಗಿದೆ.
ಮಹಿಳೆಯರು ಅಂಚೆಕಛೇರಿಯಲ್ಲಿ ಖಾತೆಯನ್ನು ತೆರೆದರೆ ಅವರಿಗೆ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಈ ಹಿಂದೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದರು. ಇದರಿಂದ ನೇರವಾಗಿ ಹಂಚಿಕಛೇರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಬಹುದು.
ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಹೊಸ ಹೊಸ ಪರ್ಯಾಯ ಮಾರ್ಗಗಳನ್ನು ಜಾರಿಗೆ ತರುತ್ತಿದ್ದು ಈ ಮಾರ್ಗಗಳನ್ನು ಅನುಸರಿಸುವುದರ ಮೂಲಕ ಹಣ ಜಮಖಂಡಿ ಮಾಡಬಹುದಾಗಿದೆ. ಧನ್ಯವಾದಗಳು.
ಇತರೆ ವಿಷಯಗಳು :
- 15 ಲಕ್ಷ ಸಾಲ ಸ್ವಂತ ಉದ್ಯೋಗಕ್ಕಾಗಿ : ಅರ್ಧ ಹಣ ಸರ್ಕಾರ ಕಟ್ಟುತ್ತೆ ತಕ್ಷಣ ಅರ್ಜಿ ಸಲ್ಲಿಸಿ
- ಪಿಎಂ ವಿಶ್ವಕರ್ಮ ಯೋಜನೆಯಲ್ಲಿ15 ಸಾವಿರ ಉಚಿತ ಹಾಗು 3 ಲಕ್ಷ ಸಾಲ ಸೌಲಭ್ಯ