ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಒಂದು ಬಹುಮುಖ್ಯ ಸುದ್ದಿಯನ್ನು ತಿಳಿಸಲಿದ್ದೇವೆ .ಅದೇನಂದರೆ ಹೊಸ ವರ್ಷಕ್ಕೆ ಎಣ್ಣೆ ದರ ಏರಿಕೆಯಾಗಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ಹೊಸ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಇದಕ್ಕಾಗಿ ಅನೇಕರು ಕಾಯುತ್ತಿದ್ದಾರೆ .ನ್ಯೂ ಇಯರ್ ಸಮಯದಲ್ಲಿ ಅನೇಕ ಯುವಕರು ಎಣ್ಣೆ ಪಾರ್ಟಿ ಮಾಡುವುದು ಸಹಜ.
ಹಾಗಾಗಿ ಎಣ್ಣೆಗಿಂತ ಹೆಚ್ಚಾಗಿ ಬಿಯರ್ ಪ್ರಿಯರು ತುಂಬಾ ಇದ್ದಾರೆ ಅಂತವರಿಗೆ ಒಂದು ಹೊಸ ಸುದ್ದಿ ಹೊರ ಬಿದ್ದಿದೆ ಸರ್ಕಾರದಿಂದ ಬಿಯರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಹೌದು ಮೈಸೂರಿನ ಉತ್ಪಾದನಾ ಕಂಪನಿಗಳು ಬಿಯರ್ ಉತ್ಪಾದನೆ ಸ್ಥಗಿತ ಮಾಡಲು ಸೂಚನೆಯನ್ನು ನೀಡಲಾಗಿದೆ .ಆದರೆ ಅಬಕಾರಿ ಇಲಾಖೆಯಿಂದ ಒಂದು ಕಡೆಯದ್ದಲ್ಲಿ ಬಿಯರ್ ಉತ್ಪಾದನೆ ನಾಲ್ಕು ಕಂಪನಿಗಳಿಗೆ ಮಾಡದಂತೆ ಸೂಚನೆ ನೀಡಲಾಗಿದೆ.
ಬಿಯರ್ ಉತ್ಪಾದನೆ ಸ್ಥಗಿತಕ್ಕೆ ಅಸಲಿ ಕಾರಣ.?
ಅತಿ ಹೆಚ್ಚು ಬೇಡಿಕೆ ಇರುವ ಬಿಯರ್ ಸರ್ಕಾರದ ಆದಾಯವನ್ನು ಹೆಚ್ಚು ಮಾಡುತ್ತೆ .ಅದು ಸರ್ಕಾರಕ್ಕೆ ಬಿಯರ್ ನಿಂದಲೇ ಹೆಚ್ಚು ಹಣ ಬರುತ್ತದೆ ಹಾಗೂ ಬಿಯರ್ ಪ್ರಿಯರಿಗೆ ಸಾಕಷ್ಟು ಸಂಕಷ್ಟ ಎದುರಾಗಲಿದೆ .ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಫುಲ್ ಡಿಮ್ಯಾಂಡ್ ಬಂದಿದೆ ಬಿಯರ್ ಗೆ.
ಉತ್ಪಾದನೆ ಏಕೆ ಕಡಿಮೆಯಾಗುತ್ತಿದೆ:
ಬಿಯರ್ ಗೆ ಸಾಕಷ್ಟು ಬೇಡಿಕೆ ಇದೆ ಜನರು ಹೆಚ್ಚಾಗಿ ಬಿಯರನ್ನು ಖರೀದಿಸುತ್ತಾರೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ಬಿಯರ್ ಹೆಚ್ಚು ಬಳಸುವುದು ಉತ್ಪಾದನೆ ಕಡಿಮೆ ಮಾಡಲು ಕಂಪನಿಗೆ ಸೂಚನೆ ಕೊಟ್ಟಿರುವಂತಹ ಅಬಕಾರಿ ಇಲಾಖೆ ಸಮಾಜ ಶ್ರೀಗೆ ಮೈಸೂರ್ ಜಿಲ್ಲಾ ಅಬಕಾರಿ ಸಿಬ್ಬಂದಿ ಕೊರತೆ ಇರುವುದರಿಂದ ಇದಕ್ಕೆ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ.
ಇದನ್ನು ಓದಿ : ಉಚಿತ ರೇಷನ್ ಇವರಿಗೆ ಮಾತ್ರ ಸಿಗಲಿದೆ : ರೇಷನ್ ಕಾರ್ಡ್ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ
ಬಿಯರ್ ಡಿಮ್ಯಾಂಡ್ ಹೆಚ್ಚಾದರೆ ಸರ್ಕಾರಕ್ಕೆ ನಷ್ಟ.?
ಕಳೆದ ವರ್ಷಕ್ಕಿಂತ ಬಿಯರ್ ನಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ 15% ಹೆಚ್ಚಳವಾಗಿತ್ತು ಮಾರಾಟದಲ್ಲಿ ಕೇವಲ ಎರಡರಷ್ಟು ಮಾತ್ರ ಹೆಚ್ಚಳವಾಗಿತ್ತು. ಮಹದಾಯದ ಹೆಚ್ಚಳದಿಂದ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಬಿಯರ್ ಏರಿಕೆ ಮಾಡುವುದರಿಂದ ಎರಡುವರೆ ಸಾವಿರ ಕೋಟಿ ಹೆಚ್ಚು ಹಣ ಬರಲಿದೆ. ಐಎಂಎಲ್ ಮಾರಾಟವಾದರೆ ಹೆಚ್ಚಿನ ಆದಾಯ ಬರಲಿದೆ ಎಂಬ ನಿರೀಕ್ಷೆಯನ್ನು ಹೊಂದಿದೆ .ಹೀಗಾಗಿ ಅನಿವಾರ್ಯವಾಗಿ ಬಿಯರ್ ಪ್ರಿಯರಿಗೆ ಸಾಕಷ್ಟು ಕಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಇತರೆ ವಿಷಯಗಳು :
- ಜನವರಿಯಿಂದ ಯುವನಿಧಿ ಯೋಜನೆ ಫಿಕ್ಸ್ : ಕಾಲೇಜೆಗೆ ಭೇಟಿ ನೀಡಿ ಈ ದಾಖಲೆ ಪಡೆಯಿರಿ
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ