ನಮಸ್ಕಾರ ಸ್ನೇಹಿತರೆ ಈಗಾಗಲೇ ಹೊಸ ವರ್ಷದ ಸಂಭ್ರಮದ ಜೊತೆಗೆ ಮಧ್ಯಗಳ ಬೆಲೆ ಏರಿಕೆ ಆಗಿರುವುದು ಕೂಡ ನಾವು ನೋಡಬಹುದು. ಹೊಸ ವರ್ಷದ ಪಾರ್ಟಿ ಏನು, ಬಿಯರ್ ಉತ್ಪಾದನೆ ಕಡಿಮೆ ಮಾಡಿ ಬೆಲೆಯನ್ನು ಹೆಚ್ಚಿಸಿದರು ಕೂಡ ಕಡಿಮೆಯಾಗಿರಲಿಲ್ಲ ಆದರೆ ಈಗ ಮತ್ತೆ ಸರ್ಕಾರವು ಬಡವರು ಕುಡಿಯುವಂತಹ ಎಣ್ಣೆಯ ಮೇಲೆ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಅದರಂತೆ ಕೆಲವೊಂದು ಮಧ್ಯಗಳ ಬೆಲೆಗಳನ್ನು ಏರಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.

ಎಣ್ಣೆ ಬೆಲೆಯಲ್ಲಿ ಏರಿಕೆ :
ಮಧ್ಯಪ್ಯರಿಗೆ ಹೊಸ ವರ್ಷದಂದೆ ಕುಡಿಯುವ ಮಧ್ಯ ರೇಟ್ ಜಾಸ್ತಿ ಮಾಡಿ ಸರ್ಕಾರ ಶಾಪ ನೀಡಿದೆ. ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯವನ್ನು ಅಬಕಾರಿ ಇಲಾಖೆ ಗಳಿಸಿದೆ. ಅದರಂತೆ ಬಡವರು ಕುಡಿಯುವ ಮಧ್ಯದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಂದಿನಿಂದ ಸರ್ಕಾರ ಏರಿಕೆ ಮಾಡಿದೆ. ಈಗಾಗಲೇ ಶೇಕಡಾ 17ರಷ್ಟು, ಎಲ್ಲಾ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು ಮತ್ತೆ ಇದೀಗ ಕೆಲವೊಂದು ಮದ್ಯಗಳ ಮೇಲೆ ಬೆಲೆ ಏರಿಕೆ ಮಾಡಿದ್ದು ಅದರಲ್ಲಿಯೂ ಹೆಚ್ಚಾಗಿ ಬಡವರಿ ಕುಡಿಯುತ್ತಿರುವ ಎಣ್ಣೆ ಬೆಲೆ ಹೆಚ್ಚಿಗೆ ಮಾಡಲಾಗಿದೆ.
ಇದನ್ನು ಓದಿ : ಹೋಂ ಗಾರ್ಡ್ ಹುದ್ದೆಗಳು : SSLC ಪಾಸಾದವರಿಗೆ ಸಿಗುತ್ತೆ! ಈ ಕೂಡಲೇ ಅರ್ಜಿ ಸಲ್ಲಿಸಿ
ಬೆಲೆ ಎಷ್ಟು ಏರಿಕೆಯಾಗಿದೆ :
ಸರ್ಕಾರವು ಕೆಲವೊಂದು ಮಧ್ಯದ ಬ್ರಾಂಡ್ ಗಳ ಮೇಲೆ ಬೆಲೆ ಏರಿಕೆ ಮಾಡಿದ್ದು ಕ್ವಾಟರ್ ಗೆ ಮಧ್ಯ ಉತ್ಪಾದನಾ ಕಂಪನಿಗಳು 20 ರಿಂದ 30 ರೂಪಾಯಿಗಳನ್ನು ಏರಿಕೆ ಮಾಡಿದೆ. ಈ ಹಿಂದೆ ಬ್ರಾಂಡ್ ಒಂದು 180 ಎಮ್ಎಲ್ ಗೆ 90 ರೂಪಾಯಿ ಇತ್ತು, ಆದರೆ ಜನವರಿ ಎರಡರಿಂದ 111 ರೂಪಾಯಿಗಳಷ್ಟಾಗಿದೆ. 110 ರೂಪಾಯಿ ಬ್ರಾಂಡ್ ಟೂ ಇದ್ದು ಇಂದಿನಿಂದ 145 ರೂಪಾಯಿಗಳಷ್ಟಾಗಿದೆ.
ಹೀಗೆ ಸರ್ಕಾರವು ಕೆಲವೊಂದು ಬ್ರಾಂಡ್ ಗಳ ಬೆಲೆಯನ್ನು ಏರಿಕೆ ಮಾಡಿದ್ದು ಇದು ಬಡವರ ಮೇಲೆ ಹೆಚ್ಚು ಹೊರೆಯಾಗಲಿದೆ. ಹಾಗಾಗಿ ಸರ್ಕಾರವು ಮಧ್ಯಬೆಲೆಗಳ ಏರಿಕೆ ಮಾಡಿರುವುದರ ಬಗ್ಗೆ ನಿಮಗೆ ತಿಳಿದಿರುವ ಎಣ್ಣೆ ಪ್ರಿಯರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 5 ಲಕ್ಷ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗುತ್ತೆ : ಮಕ್ಕಳಿಗಾಗಿ ಉಚಿತ ಶಿಕ್ಷಣ ಸೌಲಭ್ಯ ಸಿಗಲಿದೆ
- ಅಂತರ್ಜಾತಿ ವಿವಾಹ ಆದವರಿಗೆ ಗುಡ್ ನ್ಯೂಸ್!! ಸರ್ಕಾರದಿಂದ ಸಿಗಲಿದೆ 10 ಲಕ್ಷ ರೂ. ತ್ವರಿತವಾಗಿ ಅಪ್ಲೇ ಮಾಡಿ