ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರೈತರಿಗೆ ಬೇಕಾಗಿರುವ ಒಂದು ಉಪಯುಕ್ತ ಮಾಹಿತಿಯ ಬಗ್ಗೆ. ಇದೀಗ ಬೆಳೆ ವಿಮೆಯ ಬಗ್ಗೆ ತಿಳಿಸಲಾಗುತ್ತಿತ್ತು 2023 ನೇ ಸಾಲಿನ 203ಕ್ಕೂ ಹೆಚ್ಚಿನ ತಾಲ್ಲೂಕುಗಳನ್ನು ಸರ್ಕಾರವು ಬರಬೇಡಿ ಎಂದು ಘೋಷಣೆ ಮಾಡಿದ್ದು ಅದರ ಜೊತೆಗೆ ಆ ತಾಲೂಕಿನ ರೈತರಿಗೆ ಬೆಳೆ ವಿಮೆಯ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪಷ್ಟನೆಯನ್ನು ಕೂಡ ಸರ್ಕಾರ ನೀಡಿತ್ತು.
ಬೆಳೆವಿಮೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಗುಡ್ ನ್ಯೂಸ್ :
ಇದೀಗ ಮೊದಲನೇ ಹಂತದ ಬೆಳೆ ವಿಮೆಯನ್ನು ರೈತರ ಖಾತೆಗೆ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಹಣ ಬಂದಿದೆಯ ಇಲ್ಲವೇ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಬೆಳೆ ವಿಮೆ ಚೆಕ್ ಮಾಡುವ ವಿಧಾನ :
ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆಯ ಹಣ ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಆಧಾರ್ ಕಾರ್ಡ್ 12 ಸಂಖ್ಯೆಯನ್ನು ನಮೂದಿಸಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ರೈತರು ಸರ್ಚ್ ಮಾಡಿದ ನಂತರ ಅದರಲ್ಲಿ 12 ಅಂಕಿಯ ಎಫ್ ಐ ಡಿ ನಂಬರ್ ತೋರಿಸಲಾಗುತ್ತದೆ FID 1404** ಈ ಸಂಖ್ಯೆ ಬಂದರೆ ನಿಮ್ಮ ದೂರ ರಚನೆಯಾಗಿದೆ ಎಂದರ್ಥ.
ಈ ರೀತಿ ಏನಾದರೂ ನಿಮಗೆ ಕಾಣಿಸದೆ ಇದ್ದರೆ ಆಗ ನಿಮಗೆ ಎಫ್ ಐ ಡಿ ನಂಬರ್ ರಚನೆಯಾಗಿರುವುದಿಲ್ಲ ಎಂದರ್ಥ. ಅಂತ ಸಂದರ್ಭದಲ್ಲಿ ನೀವು ರೈತಸಂಪರ್ಕ ಕೇಂದ್ರಕ್ಕೆ ನಿಮ್ಮ ಹೋಬಳಿಯ ಹತ್ತಿರ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ FID ಸಂಖ್ಯೆಯನ್ನು ರಚಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ಅನ್ನಭಾಗ್ಯ ಯೋಜನೆ ಮಹತ್ವದ ನಿರ್ಧಾರ.! ಧಿಢೀರ್ ಬದಲಾವಣೆಯಾಯ್ತು ಈ ನಿಯಮ
ಎಫ್ ಐ ಡಿ ಸಂಖ್ಯೆ ಪರಿಶೀಲಿಸುವ ವಿಧಾನ :
ಸರ್ಕಾರವು ಬಿಡುಗಡೆ ಮಾಡಿರುವ 2023 24ರ ಅರ್ಹ ರೈತರ ಪಟ್ಟಿ ಪಡೆಯಲಿ ರೈತರು ತಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವುದು ಬಹುತೇಕ ಎಫ್ ಐ ಡಿ ನಂಬರ್ ಇರುವ ಪಟ್ಟಿ ಅನುಗುಣವಾಗಿಯೇ ರೈತರಿಗೆ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ.
ಸರ್ಕಾರದ ಅಧಿಕೃತ ವೆಬ್ಸೈಟ್ :
ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಸಂಖ್ಯೆಯನ್ನು ರಚಿಸಿಕೊಳ್ಳಬಹುದು ಹಾಗೂ ಸರ್ಕಾರವು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸಹ ನೋಡಿಕೊಳ್ಳಬಹುದು. https://samrakshane.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಬರಪಾರಿಹಾರ ಹಣದ ಬಗ್ಗೆ ತಿಳಿದುಕೊಳ್ಳಬಹುದು.
ಹೀಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆರ್ಥಿಕ ವರ್ಷದ ಆರಂಭದೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ! ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು
- ಸಾಲಕ್ಕಾಗಿ ಕಾಯುತ್ತಿದ್ದೀರಾ? ಇಲ್ಲಿ ಡಾಕ್ಯುಮೆಂಟ್ ಇಲ್ಲದೆ ಸಿಗಲಿದೆ ಸಾಲ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್