ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕ್ರಿಸ್ಮಸ್ ಪ್ರಯುಕ್ತವಾಗಿ ಒಂದು ವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿದ್ದು ಇದರ ಜೊತೆಗೆ ಮಹಾಮಾರಿಯಾದ ಕೊರೋನಾ ಪ್ರೀತಿಯು ಕೂಡ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ನಿಧಾನವಾಗಿ ಪ್ರತಿ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೋವಿಡ್ 19 ಸೋಂಕಿನ ಭೀತಿ ಶಾಲೆಗಳಲ್ಲಿಯೂ ಎದುರಾಗಿದೆ. ಹಾಗಾಗಿ ನಗರದ ಶಾಲೆಗಳು ಮಾಸ್ಕನ್ನು ಕಡ್ಡಾಯಗೊಳಿಸುತ್ತಾ ಬಂದಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡುವುದಾದರೆ.

ಖಾಸಗಿ ಶಾಲೆಗಳು ಸೇರಿದಂತೆ ರಜೆ ಘೋಷಣೆ :
ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದ್ದು ಇದರ ನಡುವೆ ಕೊರೊನ ವೈರಸ್ ಹೆಚ್ಚಾದರೆ ಅದಕ್ಕೂ ಕೂಡ ರಜೆಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊರೊನ ವೈರಸ್ ನ ಲಕ್ಷಣಗಳು ಮತ್ತೆ ಬಲವಾಗುತ್ತಿದ್ದು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ದೂರು ದಾಟಿದ್ದು ಸದ್ಯ ಇದು ಈಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಕೇವಲ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದಲ್ಲದೆ ಸಾವಿನ ಸಂಖ್ಯೆಯೂ ಸಹ ಹೆಚ್ಚಾಗುತ್ತಿದ್ದು ಶುಕ್ರವಾರ ಒಬ್ಬರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.
ಇದನ್ನು ಓದಿ : ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜನ್ನು ಸುಲಭವಾಗಿ ನೋಡಿ ಇಲ್ಲಿದೆ ಟಿಪ್ಸ್
ಕೊರೊನ ಯಾರಿಗೂ ಮಾರಕವಲ್ಲ :
ಕೊರೋನಾ ತಜ್ಞರ ಪ್ರಕಾರ ಯಾರಿಗೂ ಮಾರಕವಲ್ಲ ಬದಲಾಗಿ ಕೊರೋನಾ ಸಂಕು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾರಕವಾಗಿದೆ ಆದ್ದರಿಂದ ಕೋವಿಡ್ 19 ಪರೀಕ್ಷೆಯ ಪ್ರಮಾಣವನ್ನು ಸರ್ಕಾರವು ಹೆಚ್ಚಿಸಿದ್ದು ಸ್ವಯಂ ಕ್ವಾರಂಟೈನ್ ಗೆ ಸೋಂಕಿತರನ್ನು ಮನವಿ ಮಾಡುತ್ತಿದೆ. ಇದರ ಜೊತೆಗೆ ಜನಸಂದಣಿ ಇರುವ ಸ್ಥಳಗಳಲ್ಲಿ ಸರ್ಕಾರವು ಮಾಸ್ಕ ಧರಿಸುವಂತೆ ಮನವಿ ಮಾಡಿದೆ.
ತಾಂತ್ರಿಕ ಸಮಿತಿ ಹಾಗೂ ತಜ್ಞರ ಮಾಹಿತಿಯ ಪ್ರಕಾರ ಕೊರೋನಾ ಸೋಂಕು ಡಿಸೆಂಬರ್ 2023 ಅಂತ್ಯ ಹಾಗೂ 2024ರ ಜನವರಿ ಒಂದನೇ ತಾರೀಖಿನ ಒಳಗಾಗಿ ಕೊಳ್ಳುವ ಸಾಧ್ಯತೆ ಇರುವುದರಿಂದ ಮಕ್ಕಳು ಮುಂಜಾಗ್ರತ ಕ್ರಮವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಎಚ್ಚೆತ್ತುಕೊಳ್ಳುವ ಬದಲು ಕ್ರಿಸ್ಮಸ್ ಗೆ ನೀಡಲಾಗಿರುವ ಒಂದು ವಾರದ ಮಧ್ಯಂತರ ರಜೆಯನ್ನು ತಜ್ಞರಾ ಅಭಿಪ್ರಾಯದ ಪ್ರಕಾರ ಒಂದು ತಿಂಗಳ ಅವಧಿಗೆ ವಿಸ್ತರಿಸಬೇಕು ವ್ಯಕ್ತಪಡಿಸಿದ್ದಾರೆ.
ಹೀಗೆ ಕರೋನ ಸಂಪೂರ್ಣ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ಮಸ್ ರಜೆಯ ಜೊತೆಗೆ ಕೊರೋನ ಸೋಂಕಿಗೂ ಸಹ ಒಂದು ತಿಂಗಳವರೆಗೆ ರಜೆ ಘೋಷಣೆ ಮಾಡಬೇಕೆಂದು ತಜ್ಞರು ತಿಳಿಸಿದ್ದಾರೆ. ಮಹಾರಾಷ್ಟ್ರ ಗೋವಾ ಹಾಗೂ ಕೇರಳದಲ್ಲಿ ಕೊರೋನ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಕಾರಣ ಆ ರಾಜ್ಯಗಳಲ್ಲಿ ಕ್ರಿಸ್ಮಸ್ ರಜೆ ಅವಧಿಯನ್ನು ಶಾಲಾ ಮಕ್ಕಳಿಗೆ ವಿಸ್ತರಿಸುವ ಸಾಧ್ಯತೆ ಇದೆ. ಹಾಗಾಗಿ ಈ ಕ್ರಮವನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೈಗೊಳ್ಳಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಕ್ರಿಸ್ಮಸ್ ರಜೆ ಜೊತೆಗೆ ಕೊರೋನಾ ಸೋಂಕಿನ ರಜೆಯು ಸಹ ಒಂದು ತಿಂಗಳ ಅವಧಿಯವರೆಗೆ ಬರುತ್ತದೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಪೋಷಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರ ಸಾಲ ಮನ್ನಾ : ಅರ್ಹತೆ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ
- SSLC ಪಾಸಾಗಿದ್ದರೆ ಸ್ವಉದ್ಯೋಗ ಕೋರ್ಸ್’ಗೆ ಈ ಕೂಡಲೇ ಅರ್ಜಿ ಸಲ್ಲಿಸಿ